ಕೇಂದ್ರ ಸರ್ಕಾರವು 2022 ರ ಗಣರಾಜ್ಯೋತ್ಸವದ ಪರೇಡ್ಗಾಗಿ 21 ಟ್ಯಾಬ್ಲೋಕ್ಸ್'ನ್ನು ಅಂತಿಮವಾಗಿ ಆಯ್ಕೆ ಮಾಡಿದೆ, ಆದರೆ ಇದೀಗ ಯಾವ ರಾಜ್ಯಗಳ ಪ್ರಸ್ತಾವಿತ ಟ್ಯಾಬ್ಲೋ ಆಯ್ಕೆಯಾಗಿಲ್ಲ ಎಂದು ಸರ್ಕಾರ ತಿಳಿಸಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಪಶ್ಚಿಮ ಬಂಗಾಳದ ಟ್ಯಾಬ್ಲೋ ಸತತ 4ನೇ ಬಾರಿಯು ತಿರಸ್ಕಾರಗೊಂಡಿದೆ, ಆದರೆ ಪಶ್ಚಿಮ ಬಂಗಾಳ ಸರ್ಕಾರವು ಈ ವರ್ಷ ಯಾರ 125ನೇ ಜನ್ಮದಿನದ ಆಚರಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಟ್ಯಾಬ್ಲೋವನ್ನು ವಿನ್ಯಾಸಗೊಳಿಸಿತ್ತು.
ವಿವರಣೆ / Explanation:
ಪ್ರಶ್ನೆ 3 / Question 31 Mark
ಹೌತಿ ಚಳುವಳಿಯು ಇಸ್ಲಾಮಿಸ್ಟ್ ರಾಜಕೀಯ ಮತ್ತು ಸಶಸ್ತ್ರ ಚಳುವಳಿಯಾಗಿದೆ. ಇದು ಎಷ್ಟರಲ್ಲಿ ಉತ್ತರ ಯೆಮೆನ್'ನ ಸಾದಾದಿಂದ ಹೊರಹೊಮ್ಮಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಹೌತಿಗಳು ಈ ಹಿಂದೆ 2014-2015 ರಲ್ಲಿ ಸಾದಾದಲ್ಲಿ ಸರ್ಕಾರವನ್ನು ವಹಿಸಿಕೊಂಡ ನಂತರ ಸೌದಿ ನಗರಗಳ ಮೇಲೆ ಹೌತಿಗಳು ಪದೇ ಪದೇ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಆರಂಭಿಸಿದರು. ಈ ಸಂಘರ್ಷವನ್ನು ಸೌದಿ ಅರೇಬಿಯಾ ಹಾಗೂ ಯಾವ ರಾಷ್ಟ್ರದ ನಡುವಿನ ಪ್ರಾಕ್ಸಿ ಯುದ್ಧವಾಗಿ ಆರಂಭಗೊಂಡಿತು.
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರಸ್ತುತ ಗುರು ರವಿದಾಸ್ ಒಬ್ಬ ಸಮಾಜ ಸುಧಾರಕ ಹಾಗೂ ಆಧ್ಯಾತ್ಮಿಕ ವ್ಯಕ್ತಿಯಾಗಿದ್ದಾರೆ, ಇದೀಗ ಭಾರತದಾದ್ಯಂತ ಫೆಬ್ರವರಿ ತಿಂಗಳಿನಲ್ಲಿ ಗುರು ರವಿದಾಸ್ ಜಯಂತಿಯನ್ನು ಮಾಘ ಮಾಸದ ಅಮಾವಾಸ್ಯೆಯಂದು ಯಾವ ರಾಜ್ಯದ ಜನರು ಆಚರಿಸುತ್ತಾರೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರಸ್ತುತ ಭಾರತೀಯ ನೌಕಾಪಡೆಯ ಸ್ವದೇಶವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸಿರುವ ಯಾವ ಕ್ಷಿಪಣಿ ವಿಧ್ವಂಸಕ ಇತ್ತೀಚಿಗೆ ಅರಬ್ಬಿ ಸಮುದ್ರದಲ್ಲಿ ರಷ್ಯಾದ ನೌಕಾಪಡೆಯ ಹಡಗುಗಳ ಜೊತೆಗೂಡಿ ಜಂಟಿ ಸಮರಾಭ್ಯಾಸ ನಡೆಸಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ನೌಕಾಪಡೆಯು ಯಾವ INS ಬೇಸ್'ನಿಂದ ಬರಾಕ್ 8 ಕ್ಷಿಪಣಿಗಳನ್ನು ಈ ಹಿಂದೆ 2017 ರ ನವೆಂಬರ್ 16 ಮೇ ಮತ್ತು 29 ರಂದು ಯಶಸ್ವಿಯಾಗಿ ಪರೀಕ್ಷಿಸಲಾಯಿತು.
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ INS ಕೊಚ್ಚಿಯನ್ನು ಬಳಸಿ 2015 ರ ನವೆಂಬರ್. 01 ರಂದು ಯಾವ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು.
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ನಿಧನರಾಗಿರುವ ಸುಪ್ರಸಿದ್ದ ಕಥಕ್ ನೃತ್ಯಗಾರ ಬಿರ್ಜು ಮಹಾರಾಜ್ ಅವರು ಈ ಹಿಂದೆ 2013 ರಲ್ಲಿ ತೆರೆ ಕಂಡಿರುವ ಯಾವ ಹಿಂದಿ ಚಿತ್ರದ ನೃತ್ಯ ಸಂಯೋಜನೆಗೆ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ನಿಧನರಾಗಿರುವ ಸಮಾಜ ಸೇವಕಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಶಾಂತಿ ದೇವಿ ಅವರು ಯಾವ ರಾಜ್ಯದವರು?