Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 27-03-2020
27 ಮಾರ್ಚ್ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಮಾರ್ಚ್ 26 ರಿಂದ ಆರಂಭವಾದ G-20 ಶೃಂಗಸಭೆಯ ಅಧ್ಯಕ್ಷತೆ ವಹಿಸಿದ ರಾಷ್ಟ್ರ ಯಾವುದು
A
ಸೌದಿ ಅರೇಬಿಯಾ
B
ಜರ್ಮನಿ
C
ಭಾರತ
D
ಅಮೇರಿಕಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರೋನ ಭೀತಿಯಿಂದ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ರದ್ದುಪಡಿಸಿ ಆದೇಶ ಹೊರಡಿಸಿದ ಕೇಂದ್ರ ಸಾರಿಗೆ ಸಚಿವರು ಯಾರು ?
A
ನಿರ್ಮಲ ಸೀತಾರಾಮನ್
B
ಹರ್ಷ ವರ್ಧನ್
C
ಅಮಿತ ಶಾ
D
ನಿತಿನ್ ಗಡ್ಕರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ಹಾಗೂ ರಷ್ಯಾ ದೇಶಗಳ ಪ್ರಧಾನಿಗಳು ಪರಸ್ಪರ ಮಾತುಕತೆ ನಡೆಸಿ ಯಾವ ವಿಷಯದ ಕುರಿತು ಮಾತುಕತೆ ನಡೆಸಿದ್ದಾರೆ
A
ಆರ್ಥಿಕ ಧನ ಸಹಾಯ
B
ಕರೋನ ವಿರುದ್ಧದ ಹೋರಾಟ
C
ರಕ್ಷಣಾ ಒಪ್ಪಂದ
D
ಆರ್ಥಿಕ ಅಭಿವೃದ್ಧಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಡೆಹರಾಡೂನ್ನ ವಾಡಿಯಾ ಇನ್ಸ್ಟಿಟ್ಯೂಟ್ ಹಿಮಾಲಯನ್ ಇತ್ತೀಚೆಗೆ ಸಿಕ್ಕಿಂನಲ್ಲಿರುವ ಹಿಮನದಿಗಳ ಕುರಿತು ಏನೆಂದು ವರದಿ ಪ್ರಕಟಿಸಿದೆ
A
ಕಡಿಮೆ ಕರಗುತ್ತಿವೆ
B
ಕಡಿಮೆ ವಿಸ್ತಾರಗೊಂಡಿವೆ
C
ವೇಗವಾಗಿ ಕರಗುತ್ತಿವೆ
D
ಹೆಚ್ಚು ವಿಸ್ತಾರಗೊಳ್ಳುತ್ತಿವೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಯಾವ ಬ್ಯಾಂಕುಗಳಿಗೆ ಮರು-ಬಂಡವಾಳಕ್ಕೆ ಅನುಮೋದನೆ ನೀಡಲಾಗಿದೆ
A
ರಾಷ್ಟ್ರೀಕೃತ ಬ್ಯಾಂಕುಗಳು
B
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು
C
ಸಹಕಾರ ಬ್ಯಾಂಕ್ಗಳು
D
ಖಾಸಗಿ ಅನುದಾನಿತ ಬ್ಯಾಂಕುಗಳು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಫಿಫಾದ ಕೋರೋಣ ವೈರಸ್ ವಿರುದ್ಧ ಜಾಗೃತಿಗಾಗಿ ನಡೆಸುವ ಅಭಿಯಾನಕ್ಕೆ ಭಾರತದಿಂದ ಆಯ್ಕೆಯಾಗಿರುವ ಆಟಗಾರ ಯಾರು
A
ಉದಂತ ಸಿಂಗ್
B
ಬಲವಾಂತ್ ಸಿಂಗ್
C
ಸುನಿಲ್ ಚೆಟ್ರಿ
D
ಗುರುಪ್ರೀತ್ ಸಿಂಗ್ ಸಂಧು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರೋನ ವೈರಸ್ ನಿಯಂತ್ರಿಸಲು ಹಾಗೂ ಅದರ ಪರಿಣಾಮಗಳ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಆರಂಭಿಸಿರುವ ಯೋಜನೆಯ ಹೆಸರೇನು
A
ಉನ್ನತ ಜೀವನ್
B
ಪ್ರಧಾನ್ ಮಂತ್ರಿ ಜನ್ ಧನ್ ಯೋಜನಾ
C
ಡೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನಾ
D
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ಸರ್ಕಾರದ ಯಾವ ಸಚಿವಾಲಯವು "ಸ್ಟೇ ಹೋಂ ಇಂಡಿಯಾ ವಿತ್ ಬುಕ್ಸ್" ಯೋಜನೆ ಆರಂಭಿಸಿದ ಸಚಿವಾಲಯ ಯಾವುದು ?
A
ಗೃಹ ಸಚಿವಾಲಯ
B
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ
C
ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ
D
ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers