Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 25 & 26-03-2020
26 ಮಾರ್ಚ್ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಸುಮಂತ್ ಕಥಂಪಾಲಿಯ ಅವರು ಯಾವ ಭಾರತೀಯ ಖಾಸಗಿ ಬ್ಯಾಂಕ್ ನ MD & CEO ಆಗಿ ನೇಮಕ ಹೊಂದಿದ್ದಾರೆ?
A
ICICI
B
HDFC
C
SBI
D
YES Bank
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೋರನ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರದಿಂದ ಮೋದಿಯವರು ಘೋಷಿಸಿದ ಹಣದ ಮೊತ್ತವೆಷ್ಟು ?
A
15000 ಕೋಟಿ
B
14000 ಕೋಟಿ
C
10000 ಕೋಟಿ
D
20000 ಕೋಟಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಜ್ಯದ ಬೀದಿ ಬದಿ ವ್ಯಾಪಾರ ಮಾಡುವ ಬಡವರಿಗೆ ಯಾವ ಯೋಜನೆಯಡಿ ಸಾಲವನ್ನು ನೀಡಲಾಗುತ್ತದೆ?
A
ಕರ್ನಾಟಕ ಉನ್ನತಿ ಯೋಜನಾ
B
ಕಾಯಕ ಸಾಲ ಯೋಜನೆ
C
ಬಡವರ ಬಂಧು
D
ಕೌಶಲ್ಯ ಕರ್ನಾಟಕ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ
A
ಜಿನಿವಾ
B
ನ್ಯೂಯಾರ್ಕ್
C
ಬೆಂಗಳೂರು
D
ಸಿಡ್ನಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರೋನಾ ವೈರಸ್ ಗೆ ಕೇಂದ್ರ ಸರ್ಕಾರದ ಯಾವ ಆರೋಗ್ಯ ಯೋಜನೆಯಡಿ ಚಿಕಿತ್ಸೆ ನೀಡಲು ಅನುವು ಮಾಡಿಕೊಡಲಾಗಿದೆ
A
ಕೇಂದ್ರ ಸರ್ಕಾರ ಆರೋಗ್ಯ್ ಯೋಜನೆ
B
RNTCP
C
ಆಯುಷ್ಮಾನ್ ಭಾರತ್ ಯೋಜನೆ
D
ಮಿಡ್-ಡೇ ಮೀಲ್ ಸ್ಕೀಮ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರ ಸರ್ಕಾರವು ಕರೋನ ವೈರಸ್ ನಿಯಂತ್ರಿಸಲು ರಚಿಸಿರುವ ಅತ್ಯುನ್ನತ ವೈದ್ಯಕೀಯ ತಜ್ಞರುಗಳ ಸಮಿತಿಯ ಮುಖ್ಯಸ್ಥರು ಯಾರು?
A
ಹರ್ಷವರ್ಧನ್
B
ಡಾ||ವಿಕೆ ಪೌಲ್
C
ಶಕ್ತಿಕಾಂತ್ ದಾಸ್
D
ಅಮಿತಾಭ್ ಕಾಂತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮಾರ್ಚ್ 22 ರ ವಿಶ್ವ ಜಲ ದಿನದ ಈ ವರ್ಷದ ಘೋಷ ವಾಕ್ಯ ಏನಾಗಿತ್ತು
A
ನೀರು ಮತ್ತು ಮಹಿಳೆ (Water and women)
B
ಸ್ವಚ್ಛ ನೀರು ಎಲ್ಲರಿಗೂ (Clean water for All)
C
ಸಸ್ಟೇನೆಬಲ್ ವಾಟರ್ (Sustainable Water)
D
ನೀರು ಮತ್ತು ಹವಾಮಾನ ಬದಲಾವಣೆ (water and climate change)
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ಸಂಸ್ಥೆಯೂ ವಿಶ್ವಜಲದಿನದಂದು ಜಗತ್ತಿನ 3.5 ಯಿಂದ 4.5 ಬಿಲಿಯನ್ ಜನರಿಗೆ ಕಡಿಮೆ ಪ್ರಮಾಣದಲ್ಲಿ ನೀರಿನ ಲಭ್ಯತೆ ಇದೆ ಎಂದು ಘೋಷಿಸಿದೆ
A
ಆಹಾರ ಮತ್ತು ಕೃಷಿ ಸಂಸ್ಥೆ
B
FSSAI
C
ವಿಶ್ವ ಸಂಸ್ಥೆ
D
ವಿಶ್ವ ಆಹಾರ ಸಂಸ್ಥೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers