ಪ್ರಸ್ತುತ ಯಾವ ನದಿ ಬಯಲು ಪ್ರದೇಶಗಳಲ್ಲಿ ಶೂನ್ಯ ಬೇಸಾಯವನ್ನು ಪದ್ಧತಿಯನ್ನು ಅನುಸರಿಸಲಾಗುತ್ತಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಮಣ್ಣಿನ ಉಳುಮೆಯ ಮಟ್ಟ ಕಡಿಮೆಯಾದರೆ ಅದನ್ನು ಯಾವ ಬೇಸಾಯ ಎನ್ನುತ್ತಾರೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಚೀನಾ ದೇಶವು ಪ್ಯಾಂಗೊಂಗ್ ಸರೋವರದಲ್ಲಿ ಸೇತುವೆ ನಿರ್ಮಿಸುತ್ತಿದ್ದೆ, ಇತ್ತೀಚಿಗೆ ಚೀನಾ ತನ್ನ ನಕ್ಷೆಯಲ್ಲಿನ ಯಾವ ಪ್ರದೇಶದ 15 ಸ್ಥಳಗಳನ್ನು ಮರುನಾಮಕರಣ ಮಾಡಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಚೀನಾ ಹಾಗೂ ಭಾರತ ದೇಶಗಳು ತಮ್ಮ ಗಡಿ ರಕ್ಷಣೆಯನ್ನು ಬಲಪಡಿಸಲು, ಹಾಗೂ ಮೂಲಸೌಕರ್ಯ ಒದಗಿಸಲು ಮತ್ತು ಹಳ್ಳಿಗಳ ಅಭಿವೃದ್ಧಿಗೆ ಕರೆ ನೀಡುವ ಸಲುವಾಗಿ ಹೊಸ ಗಡಿ ಕಾನೂನು ಎಷ್ಟರಲ್ಲಿ ಜಾರಿಗೆ ತಂದಿವೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಇಸ್ರೋ(ISRO)ದ ತ್ರಿಷ್ನಾ(TRISHNA) ಉಪಗ್ರಹವು ಭೂಮಿಯ ಮೇಲ್ಮೈ ತಾಪಮಾನವನ್ನು ನಕ್ಷೆ ಮಾಡುವ ಗುರಿಯನ್ನು ಹೊಂದಿದೆ, ಹಾಗೂ ತ್ರಿಷ್ನಾ(TRISHNA) ನೀರಿನ ಬಳಕೆಯ ಮೇಲ್ವಿಚಾರಣೆ ಮಾಡಲಿದೆ, ಈ ಉಪಗ್ರಹವನ್ನು ಭಾರತವು ಯಾವ ದೇಶದ ಜೊತೆಗೆ ಜಂಟಿಯಾಗಿ ಅಭಿವೃದ್ಧಿಪಡಿಸಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಸ್ತುತ ನಾಸಾ ಹಾಗೂ ಇಸ್ರೋ ಜಂಟಿಯಾಗಿ ಅಭಿವೃದ್ಧಿಪಡಿಸಿ 2021 ರಲ್ಲಿ ಉಡಾವಣೆ ಮಾಡಿರುವ ಈ NISAR ಮಿಷನ್'ನ '3' ವರ್ಷಗಳವರೆಗೆ ಎಷ್ಟು ದಿನಕೊಮ್ಮೆ ಭೂಮಿಯನ್ನು ಸ್ಕ್ಯಾನ್ ಮಾಡಿ ಸಮುದ್ರದ ಮಂಜುಗಡ್ಡೆ ಹಾಗೂ ಐಸ್ ಶೀಟ್'ಗಳ ಚಿತ್ರಗಳನ್ನು ರವಾನಿಸುತ್ತದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಈ ಹಿಂದೆ ಎಷ್ಟರಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳು ಪ್ರತಿ ವರ್ಷವೂ ಜನೇವರಿ. 01 ರಂದು ತಮ್ಮ ತಮ್ಮ ರಾಷ್ಟ್ರಗಳ ಪರಮಾಣು ಕೇಂದ್ರಗಳು, ಹಾಗೂ ಅದರ ಸೌಲಭ್ಯಗಳ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಈ ಎರಡು ದೇಶಗಳು ಒಪ್ಪಂದವನ್ನು ಜಾರಿಗೆ ತಂದಿವೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಭಾರತ ಮತ್ತು ಪಾಕಿಸ್ತಾನ ದೇಶಗಳು ಸತತ 30 ನೇ ಬಾರಿ ಪರಮಾಣು ಮಾಹಿತಿ ವಿನಿಮಯವು ವಿನಿಮಯ ಮಾಡಿಕೊಂಡಿವೆ, ಈ ಉಭಯ ದೇಶಗಳ ನಡುವೆ ಪರಮಾಣು ಮಾಹಿತಿ ವಿನಿಮಯವು ಮೊದಲ ಬಾರಿ ಎಷ್ಟರಲ್ಲಿ ನಡೆದಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ತೆಲಂಗಾಣ ಸಾರಿಗೆ ಸಂಸ್ಥೆಯು 12 ವರ್ಷದೊಳಗಿನ ಮಕ್ಕಳಿಗೆ ಉಚಿತ ಬಸ್ ಪ್ರಯಾಣ ಘೋಷಿಸಿದೆ, ಈ ಹಿಂದೆ ಎಷ್ಟರಲ್ಲಿ ಆಂಧ್ರ ಪ್ರದೇಶವನ್ನು ವಿಭಜಿಸಿ ತೆಲಂಗಾಣ ರಾಜ್ಯವನ್ನು ರಚಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಸ್ತುತ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅಕ್ಷರ ಕ್ರಾಂತಿಯನ್ನು ಆರಂಭಿಸಿದ ಭಾರತದ ಮೊಟ್ಟಮೊದಲ ಅಕ್ಷರಮಾತೆ ಹಾಗೂ ಹೆಣ್ಣುಮಕ್ಕಳಿಗೆ ಶಿಕ್ಷಣದ ಬಾಗಿಲು ತೆರೆದ ಮಾಹಾಮಾತೆ, ಹಾಗೂ ಬ್ರಿಟಿಷರು ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಗುರುತಿಸಿದ ಮಹಿಳೆ ಯಾರು?