ಇತ್ತೀಚೆಗೆ ಯಾವ ರಾಜ್ಯವು ಉತ್ತರ ಪ್ರದೇಶ ರಾಜ್ಯದಲ್ಲಿನ ಆಲೂಗಡ್ಡೆಯನ್ನು ನಿಷೇಧಿಸಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಉತ್ತರ ಪ್ರದೇಶ ರಾಜ್ಯದಲ್ಲಿನ ರೈತರು ತಮ್ಮ ತಮ್ಮ ಭೂಮಿಗಳಲ್ಲಿ ಯಾವ ತಿಂಗಳಿನಲ್ಲಿ ಆಲೂಗಡ್ಡೆಯನ್ನು ಬಿತ್ತುತ್ತಾರೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ವಿಶ್ವಸಂಸ್ಥೆಯು ಪರಮಾಣು ಸಾಧನಗಳು ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪರೀಕ್ಷೆಯಿಂದ ರಾಷ್ಟ್ರವನ್ನು ನಿಷೇಧಿಸುವ ನಿರ್ಣಯವನ್ನು ಅಂಗೀಕರಿಸಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚೆಗೆ ಕಾಡು ಏಡಿಗಳ ಸಾಮೂಹಿಕ ಮರಣಕ್ಕೆ "ಮಡ್ ಕ್ರ್ಯಾಬ್ ರಿಯೊವೈರಸ್" (Mud Crab Reovirus (MCRV)) ಕಾರಣವಾಗಿದೆ ಎಂದು ಯಾವ ರಾಜ್ಯವು ಕಂಡುಹಿಡಿದಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರಸ್ತುತ ಆನೆಗಳನ್ನು ರೈಲು ಹಳಿಗಳಿಂದ ದೂರವಿಡುವ ಉದ್ದೇಶದಿಂದ ಪ್ಲಾನ್ ಬೀ(Plan Bee)ಯನ್ನು ಉತ್ತರ ಫ್ರಾಂಟಿಯರ್ ರೈಲ್ವೇ ಬಿಡುಗಡೆ ಮಾಡಿದೆ, ಈ ಪ್ಲಾನ್ ಬೀ ಮೂಲಕ ರೈಲ್ವೆ ಹಳಿಗಳ ಉದ್ದಕ್ಕೂ ಸ್ಥಾಪಿಸುವ ಸಾಧನವನ್ನು ಮೊದಲು ಯಾವ ರಾಜ್ಯದ ಕಾಮಾಖ್ಯ ನಿಲ್ದಾಣದ ಬಳಿ ಸ್ಥಾಪನೆ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರಸ್ತುತ ಆನೆಗಳನ್ನು ರಕ್ಷಿಸಲು ಈ ಪ್ಲಾನ್ ಬೀ ಯೋಜನೆಯು ರೈಲ್ವೆ ಹಳಿಗಳ ಉದ್ದಕ್ಕೂ ಅನನ್ಯ ಸಾಧನಗಳನ್ನು ಸ್ಥಾಪಿಸುತ್ತದೆ, ಆ ಸಾಧನಗಳು ಯಾವ ರೀತಿಯ ಶಬ್ದಗಳನ್ನು ಸೃಷ್ಟಿಸುತ್ತವೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಈ ಹಿಂದೆ 1971 ರಲ್ಲಿ ಇಂಡೋ-ಪಾಕಿಸ್ತಾನ ಯುದ್ಧದ ಸಂಧರ್ಭದಲ್ಲಿ ಆಪರೇಷನ್ ಟ್ರೈಡೆಂಟ್'ನಲ್ಲಿ ಭಾರತೀಯ ನೌಕಾಪಡೆಯ ಪ್ರತಿದಾಳಿಯನ್ನು ಗೌರವಿಸಲು ಮತ್ತು ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಯಾವ ದಿನದಂದು ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಸ್ಕ್ವಾಷ್ ಕ್ರೀಡಾಪಟು ಜೋಶ್ನಾ ಚಿನ್ನಪ್ಪ ಅವರು ಈ ಹಿಂದೆ ಎಷ್ಟರಲ್ಲಿ 19 ವರ್ಷದೊಳಗಿನವರ ವಿಭಾಗದಲ್ಲಿ ಬ್ರಿಟಿಷ್ ಜೂನಿಯರ್ ಸ್ಕ್ವಾಷ್ ಚಾಂಪಿಯನಶಿಪ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಹಾಗೂ ಕಿರಿಯ ಭಾರತೀಯ ಮಹಿಳಾ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಸ್ಕ್ವಾಷ್(Squash) ಇದೊಂದು ರಬ್ಬರ್ ಚೆಂಡಿನೊಂದಿಗೆ ನಾಲ್ಕು ಗೋಡೆಗಳ ಅಂಕಣದಲ್ಲಿ ಇಬ್ಬರು ಆಟಗಾರರು ಆಡುವ ರಾಕೆಟ್ ಮತ್ತು ಬಾಲ್ ಕ್ರೀಡೆಯಾಗಿದೆ. ಪ್ರಪಂಚದಾದ್ಯಂತ ಎಷ್ಟು ದೇಶಗಳಲ್ಲಿ ನಿಯಮಿತವಾಗಿ ಸ್ಕ್ವ್ಯಾಷ್ ಆಟವನ್ನು ಆಡುವ ಸುಮಾರು 20 ಮಿಲಿಯನ್ ಆಟಗಾರರಿದ್ದಾರೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ತ್ರಿಪುರಾ ಈಶಾನ್ಯ ಭಾರತದ ರಾಜ್ಯವಾಗಿದೆ ಇದು ಭಾರತ ದೇಶದ 3ನೇ-ಚಿಕ್ಕ ರಾಜ್ಯವಾಗಿದೆ, ಈ ರಾಜ್ಯವು ಉತ್ತರ, ದಕ್ಷಿಣ, ಹಾಗೂ ಪಶ್ಚಿಮಕ್ಕೆ ಯಾವ ದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿದೆ.