ಇತ್ತೀಚಿಗೆ ನಿಧನರಾಗಿರುವ ಹಿರಿಯ ಕಾಂಗ್ರೆಸ್ ಮುಖಂಡ, ಹಾಗೂ ಮಾಜಿ ಕೇಂದ್ರ ಸಚಿವರಾಗಿದ್ದ R. L. ಜಾಲಪ್ಪ ನವರು ಯಾವ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದರು ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಸೈಬರ್(Cyber) ಅಪರಾಧ ಪ್ರಕರಣಗಳ ತನಿಖೆ ವೇಳೆ ತಾಂತ್ರಿಕ ಮತ್ತು ಡಿಜಿಟಲ್ ಮಾಹಿತಿ, ಸಾಕ್ಷ್ಯ ಸಂಗ್ರಹಿಸಿ ಪತ್ತೆ ಮಾಡಿರುವ ಅತ್ಯುತ್ತಮ ಸೇವೆಗಾಗಿ ಕರ್ನಾಟಕದ CID - DYSP ಯಶವಂತಕುಮಾರ್ ಸೈಬರ್ ಕಾಪ್ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ, ಈ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿ ಕರ್ನಾಟಕ ಸೇರಿ ಯಾವ ಯಾವ ರಾಜ್ಯಗಳ ಅಧಿಕಾರಿಗಳು ಆಯ್ಕೆಯಾಗಿದ್ದರು ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತದ ಶೂಟರ್ ಅವನಿ ಲೇಖರಾ ಅವರು ಇದೀಗ 'ಶ್ರೇಷ್ಠ ಪದಾರ್ಪಣೆ ಕ್ರೀಡಾಪಟು' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಇವರು ಮೂಲತಃ ಯಾವ ರಾಜ್ಯದವರು ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಭಾರತದ ಶೂಟರ್ ಅವನಿ ಲೇಖರಾ ಅವರು 2021 ರ ಪ್ಯಾರಾಲಿಂಪಿಕ್ ಪ್ರಶಸ್ತಿಯ ಮಹಿಳಾ ವಿಭಾಗದಲ್ಲಿ ಎಷ್ಟು ಮಿಟರ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ ಒನ್ ವಿಭಾಗದಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು ?
ವಿವರಣೆ / Explanation:
ಪ್ರಶ್ನೆ 5 / Question 51 Mark
2021 ರ ಟೋಕಿಯೋ ಪ್ಯಾರಾಲಿಂಪಿಕ್'ನ ಮಹಿಳಾ ವಿಭಾಗದಲ್ಲಿ ಚಿನ್ನ ಮತ್ತು ಕಂಚು ಎರಡು ಪದಕಗಳನ್ನೂ ಗೆದ್ದಿರುವ ಭಾರತದ ಮೊದಲ ಮಹಿಳಾ ಅಥ್ಲೀಟ್ ಯಾರು ?
ವಿವರಣೆ / Explanation:
ಪ್ರಶ್ನೆ 6 / Question 61 Mark
ರಕ್ಷಣಾ ವಲಯಕ್ಕಾಗಿ ಕಾರ್ಯನಿರ್ವಹಿಸುವ HAL ಸಂಸ್ಥೆಯು BEL ಸಂಸ್ಥೆಯ ಜೊತೆ 2,400 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿವೆ, ಈ ಒಪ್ಪಂದದ ಪ್ರಕಾರ ಯಾವ ಲಘು ಯುದ್ಧ ವಿಮಾನ ಕಾರ್ಯಕ್ರಮಕ್ಕಾಗಿ 20 ರೀತಿಯ ವ್ಯವಸ್ಥೆಗಳನ್ನು ಪೂರೈಸಲಾಗುವದು ಸಂಸ್ಥೆಗಳು ತಿಳಿಸಿವೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಬಾಂಗ್ಲಾದೇಶದಲ್ಲಿ ಯಾವ ಮಂದಿರ ಪುನರ್ ನಿರ್ಮಾಣವಾಗಿದೆ, ಹಾಗೂ ಅದನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉದ್ಘಾಟನೆ ಮಾಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಯಾವ ಸರ್ಕಾರವು 'ತಮಿಳು ತಾಯ್ ವಾಳ್ತು' ಹಾಡನ್ನು ನಾಡಗೀತೆಯಾಗಿ ಘೋಷಣೆ ಮಾಡಿದೆ ?
ವಿವರಣೆ / Explanation:
ಪ್ರಶ್ನೆ 9 / Question 91 Mark
ತಮಿಳುನಾಡಿನ ರಾಜಧಾನಿ ಚೆನ್ನೈ ಎಷ್ಟನೇ ವರ್ಷದಲ್ಲಿನ ವಸಾಹತುಶಾಹಿ ಫೋರ್ಟ್ ಸೇಂಟ್ ಜಾರ್ಜ್ ಸೇರಿ ಅಲ್ಲಿನ ಕಡಲತೀರಗಳು ಹೆಗ್ಗುರುತುಗಳಿಗೆ ಹೆಸರುವಾಸಿಯಾಗಿವೆ ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ಪ್ರಧಾನಿ ಮೋದಿ ಅವರು ಪಡೆದಿರುವ ಆರ್ಡರ್ ಆಫ್ ದಿ ಡ್ರ್ಯಾಗನ್ ಕಿಂಗ್ (ಡ್ರುಕ್ ಗ್ಯಾಲ್ಪೋ) ಪ್ರಶಸ್ತಿಯು ಯಾವ ಸಾಮ್ರಾಜ್ಯದ ಅತ್ಯುನ್ನತ ಗೌರವದ ಪ್ರಶಸ್ತಿಯಾಗಿದೆ ?