ಇತ್ತೀಚೆಗೆ ರಾಷ್ಟ್ರೀಯ ಕೆಡೆಟ್ ಕೋರ್(NCC) ಕೆಡೆಟ್ಗಳು ರಚಿಸಿರುವ 'ರಾಷ್ಟ್ರೀಯ ಏಕತಾ ಗೀತೆ'ಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬಿಡುಗಡೆಗೊಳಿಸಿದರು, ಈ ರಾಷ್ಟ್ರೀಯ ಏಕತಾ ಗೀತೆಯನ್ನು ............ಭಾಷೆಗಳಲ್ಲಿ ರಚಿಸಲಾಗಿದೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC): ಭಾರತೀಯ ಸಶಸ್ತ್ರ ಪಡೆಗಳ ಯುವ ವಿಭಾಗವಾಗಿದೆ, ಇದು ತನ್ನ ಪ್ರಧಾನ ಕಛೇರಿ ಎಲ್ಲಿ ಹೊಂದಿದೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
NCC ನ್ನು 1950 ರ ಕಾಯಿದೆ ಅಡಿಯಲ್ಲಿ ಇದನ್ನು 'ಯೂನಿವರ್ಸಿಟಿ ಕಾರ್ಪ್ಸ್' ಎಂದು ಗುರುತಿಸಲಾಗುತ್ತದೆ, ಹಾಗೆ ಇದನ್ನು ಯಾವ ಭಾರತೀಯ ರಕ್ಷಣಾ ಕಾಯಿದೆ ಅಡಿಯಲ್ಲಿ ಸ್ಥಾಪನೆ ಮಾಡಲಾಗಿದೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
ದೇಶವು ಇತ್ತೀಚಿಗೆ ಒಡಿಶಾದ ಬಾಲಾಸೋರ್ ನ ಕರಾವಳಿಯಲ್ಲಿ ಅಗ್ನಿ-ಪಿ (Agni - P) ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ, ಈ ಕ್ಷಿಪಣಿ ಎಷ್ಟು ಕಿ.ಮೀ. ವ್ಯಾಪ್ತಿಯ ಸಾಮರ್ಥ್ಯ ಹೊಂದಿದೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಈ ಅಗ್ನಿ-ಪಿ (Agni - P) ಕ್ಷಿಪಣಿಯ 2 ನೇ ಪರೀಕ್ಷೆಯಾಗಿದೆ, ಇದನ್ನು ಬಾಲಸೋರ್ ನ ಯಾರ ದ್ವೀಪದಲ್ಲಿ ಇದರ ಪರೀಕ್ಷೆಯನ್ನು ನಡೆಸಲಾಗಿದೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಈ ಹಿಂದೆ 2002 ರ ಫೆಬ್ರವರಿ. 27 ರಂದು ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಘಟನೆಯಿಂದ ಯಾವ ನಗರದಿಂದ ವಾಪಸಾಗುತ್ತಿರುವ 58 ಹಿಂದೂ ಯಾತ್ರಿಕರ ಸಾವಿಗೆ ಕಾರಣವಾಯಿತು ?
ವಿವರಣೆ / Explanation:
ಪ್ರಶ್ನೆ 7 / Question 71 Mark
2002 ರಲ್ಲಿ ಗುಜರಾತಿನ ಯಾವ ಮುಖ್ಯಮಂತ್ರಿ ನೇತೃತ್ವದಲ್ಲಿ ಗೋಧ್ರಾ ದಂಗೆಗಳ ತನಿಖೆಗಾಗಿ ನಾನಾವತಿ-ಮೆಹ್ತಾ ಆಯೋಗವನ್ನು ರಚಿಸಲಾಗಿದೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಜೋ ಬಿಡೆನ್ ಅವರು ಅಮೇರಿಕನ್ ರಾಜಕಾರಣಿ ಹಾಗೂ ಡೆಮಾಕ್ರಟಿಕ್ ಪಕ್ಷದ ಸದಸ್ಯರಾಗಿದ್ದಾರೆ. ಪ್ರಸ್ತುತ ಇವರು ಯುನೈಟೆಡ್ ನ ಎಷ್ಟನೇ ಅಧ್ಯಕ್ಷರಾಗಿದ್ದಾರೆ ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಯಾವ ರಾಜ್ಯ ಸರ್ಕಾರವು ರಸ್ತೆ ಅಪಘಾತದಲ್ಲಿ ಗಾಯಗೊಂಡವರ ಪ್ರಾಣ ರಕ್ಷಿಸುವ ನಿಟ್ಟಿನಲ್ಲಿ 'ಇನ್ನುಯಿರ್ ಕಾಪ್ಪನ್' ಎಂಬ ಹೆಸರಿನ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ, ಈ ಯೋಜನೆ ಅಡಿಯಲ್ಲಿ ಅಪಘಾತಗಳಲ್ಲಿ ಗಾಯಗೊಂಡವರಿಗೆ ಸಮೀಪವಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 48 ಗಂಟೆಗಳ ಕಾಲ ಉಚಿತ ತುರ್ತು ಚಿಕಿತ್ಸೆ ನೀಡಲಾಗುತ್ತದೆ ಘೋಷಿಸಿದೆ ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಸ್ತುತ ದೇಶದಲ್ಲಿ 62 ಲಕ್ಷದಷ್ಟು ಕೋವಿಡ್ ಲಸಿಕೆಗಳು ವ್ಯರ್ಥವಾಗಿವೆ, ಅತೀ ಹೆಚ್ಚು ಕೋವಿಡ್ ಲಸಿಕೆಗಳು ವ್ಯರ್ಥವಾಗಿರುವದರಲ್ಲಿ ಯಾವ ರಾಜ್ಯ ಅಗ್ರಸ್ಥಾನದಲ್ಲಿದೆ ?