Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 10-12-2021
10 ಡಿಸೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತ ಸರ್ಕಾರ ಹಾಗೂ ADB (Asian Development Bank) ಯಾವ ರಾಜ್ಯಗಳ ಎರಡು ಸಾಲ ಒಪ್ಪಂದಗಳಿಗೆ ಸಹಿ ಹಾಕಿವೆ ?
A
ಕೇರಳ & ಬಿಹಾರ್
B
ಉತ್ತರ ಪ್ರದೇಶ & ಉತ್ತರಾಖಂಡ
C
ಉತ್ತರಾಖಂಡ & ತಮಿಳನಾಡು
D
ತಮಿಳನಾಡು & ಕರ್ನಾಟಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿರುವ ಕೆನ್-ಬೆಟ್ವಾ ನದಿಯನ್ನು ಜೋಡಿಸುವ ಯೋಜನೆ ಯಾವ ರಾಜ್ಯಗಳಿಗೆ ಸಂಬಂಧಿಸಿದೆ ?
A
ಅರುಣಾಚಲ ಪ್ರದೇಶ & ಮಧ್ಯ ಪ್ರದೇಶ
B
ಆಂಧ್ರ ಪ್ರದೇಶ & ಉತ್ತರ ಪ್ರದೇಶ
C
ಮಧ್ಯ ಪ್ರದೇಶ & ಉತ್ತರ ಪ್ರದೇಶ
D
ಅರುಣಾಚಲ ಪ್ರದೇಶ & ಹಿಮಾಚಲ್ ಪ್ರದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬ್ರಾಂಡ್ಸ್ (IIHB) ವಾರ್ಷಿಕ ಸಮೀಕ್ಷೆಯ ಪ್ರಕಾರ, ಪವರ್ ಜೋಡಿಗಳ ಪಟ್ಟಿಯಲ್ಲಿ ಯಾವ ಜೋಡಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ ?
A
ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ
B
ಮುಖೇಶ್ ಅಂಬಾನಿ & ನೀತಾ ಅಂಬಾನಿ
C
ಅಜೀಂ ಪ್ರೇಮ್ಜಿ & ಯಾಸ್ಮೀನ್ ಪ್ರೇಮ್ಜಿ
D
ನಾರಾಯಣ ಮೂರ್ತಿ & ಸುಧಾ ಮೂರ್ತಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಮುಖೇಶ್ ಅಂಬಾನಿ ವಿಶ್ವದ ಎಷ್ಟನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ ?
A
09 ನೇ
B
12 ನೇ
C
11 ನೇ
D
10ನೇ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಮೊದಲ ಬಾಹ್ಯಾಕಾಶ ಮಿಷನ್ ಗಗನಯಾನವನ್ನು ಎಷ್ಟರಲ್ಲಿ ಉಡಾವಣೆ ಮಾಡಲಾಗುತ್ತದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ತಿಳಿಸಿದ್ದಾರೆ ?
A
2022
B
2025
C
2023
D
2024
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತವು ಮಾನವ ಬಾಹ್ಯಾಕಾಶಯಾನದ ಕಾರ್ಯಾಚರಣೆಯನ್ನು ಆರಂಭಿಸಿರುವ ವಿಶ್ವದ ಎಷ್ಟನೇ ರಾಷ್ಟ್ರವಾಗಲಿದೆ ?
A
2 ನೇ
B
4 ನೇ
C
5 ನೇ
D
3 ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇದೀಗ ಯಾವ ದೇಶಗಳು ಮಾನವ ಬಾಹ್ಯಾಕಾಶ ಯಾನದ ಕಾರ್ಯಾಚರಣೆಯನ್ನು ಆರಂಭಿಸಿವೆ ?
A
ಚೀನಾ, ರಷ್ಯಾ, ಇಸ್ರೇಲ್
B
ಅಮೆರಿಕ, ರಷ್ಯಾ, ಚೀನಾ
C
ಚೀನಾ, ಭಾರತ, ಅಮೇರಿಕ
D
ಅಮೇರಿಕ, ಇಸ್ರೇಲ್, ಬ್ರಿಟನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ದೇಶದಲ್ಲೇ ಕೋವಿಡ್-19 ಗೆ ಫಸ್ಟ್ ಡೋಸ್ ಲಸಿಕೆ ನೀಡುವಲ್ಲಿ ಯಾವ ರಾಜ್ಯ ಅಗ್ರ ಸ್ಥಾನದಲ್ಲಿದೆ ?
A
ಆಂಧ್ರ ಪ್ರದೇಶ
B
ಕರ್ನಾಟಕ
C
ಮಹಾರಾಷ್ಟ್ರ
D
ಕೇರಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ದೇಶವು ಧೂಮಪಾನ ಮುಕ್ತ ಕ್ರಿಯಾ ಯೋಜನೆಯನ್ನು ಆರಂಭಿಸಿವೆ ?
A
ಥೈಲ್ಯಾಂಡ್
B
ನ್ಯೂಜಿಲೆಂಡ್
C
ಜರ್ಮನಿ
D
ಮಲೇಶಿಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇದೀಗ ಜಮ್ಮು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಎಷ್ಟು ಸಿಮ್ ಕಾರ್ಡ್ ಗಳಿದ್ದರೆ, ಆ ಸಿಮ್ ಕಾರ್ಡ್ ಗಳು ರದ್ದಾಗುತ್ತವೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ ?
A
9 ಕ್ಕಿಂತ ಹೆಚ್ಚು
B
6 ಕ್ಕಿಂತ ಹೆಚ್ಚು
C
3 ಕ್ಕಿಂತ ಹೆಚ್ಚು
D
5 ಕ್ಕಿಂತ ಹೆಚ್ಚು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers