Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 09-12-2021
09 ಡಿಸೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಾಷ್ಟ್ರೀಯ ಮಹಿಳಾ ಆಯೋಗವು ಯಾವ ಪ್ಯಾನ್-ಇಂಡಿಯಾ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮವನ್ನು ಆರಂಭಿಸಿದೆ ?
A
'She is a Queenmaker'
B
'She is a Socialmaker'
C
'She is a Changemaker'
D
'She is a Kingmaker'
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ರಾಷ್ಟ್ರೀಯ ಮಹಿಳಾ ಆಯೋಗ (NCW)ನ ಅಧ್ಯಕ್ಷೆ ಯಾರು ?
A
ಜಯಂತಿ ಪಟ್ನಾಯಕ್
B
ನೀಲಾ ನಾಯಕ್
C
ರೇಖಾ ಶರ್ಮಾ
D
ವರ್ಮಾ ಶಫಾಲಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಈ ಹಿಂದೆ ಎಷ್ಟರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ (NCW)ವನ್ನು, ರಾಷ್ಟ್ರೀಯ ಮಹಿಳಾ ಆಯೋಗದ ಕಾಯಿದೆ, 1990 ರ ನಿಬಂಧನೆಗಳಿಗೆ ಅನುಗುಣವಾಗಿ ಸ್ಥಾಪನೆ ಮಾಡಲಾಗಿದೆ ?
A
1991
B
1992
C
1993
D
1994
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ರಾಷ್ಟ್ರೀಯ ಮಹಿಳಾ ಆಯೋಗ (NCW) 'ಅವಳು ಬದಲಾವಣೆ ಮಾಡುವವಳು' ಎಂಬ ಪ್ಯಾನ್-ಇಂಡಿಯಾ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮವನ್ನು ಯಾರಿಗಾಗಿ ಆರಂಭಿಸಿದೆ ?
A
ಗೃಹಿಣಿಯರಿಗಾಗಿ
B
ಮಹಿಳಾ ಉದ್ಯೋಗಿಗಳಿಗಾಗಿ
C
ರಾಜಕೀಯದಲ್ಲಿ ಮಹಿಳೆಯರಿಗಾಗಿ
D
ವೃದ್ಧ ಮಹಿಳೆಯರಿಗಾಗಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ದೇಶವು 4.5 ದಿನಗಳ ಕೆಲಸದ ವಾರವನ್ನು ಘೋಷಣೆ ಮಾಡಿದೆ ?
A
ಫ್ರಾನ್ಸ್
B
UAE
C
ಇಸ್ರೇಲ್
D
ಸಿರಿಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
35-ಗಂಟೆಗಳು ಅಂದರೆ '4' ದಿನಗಳು ಹಾಗೂ '3' ಗಂಟೆಗಳ ಕೆಲಸದ ವಾರವನ್ನು ಹೊಂದಿರುವ ದೇಶ ಯಾವುದು ?
A
ಪೋಲೆಂಡ್
B
ಸೌದಿ ಅರೇಬಿಯಾ
C
ಫ್ರಾನ್ಸ್
D
ಇಟಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇದೇ 2021 ರ ಡಿಸೆಂಬರ್. 08 ರಂದು, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ Mi-17V5 ಯಾವ ರಾಜ್ಯದ ಕುನೂರ್ ನಗರದ ಸಮೀಪವಿರುವ ನೀಲಗಿರಿಯಲ್ಲಿ ಪತನಗೊಂಡಿದೆ ?
A
ಆಂಧ್ರ ಪ್ರದೇಶ
B
ಮಹಾರಾಷ್ಟ್ರ
C
ತಮಿಳನಾಡು
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತ ಸರ್ಕಾರವು ಬಿಪಿನ್ ರಾವತ್ ಅವರನ್ನು 2016 ರಲ್ಲಿ ಎಷ್ಟನೇ ಸೇನಾ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿತ್ತು ?
A
23 ನೇ
B
27 ನೇ
C
26 ನೇ
D
29 ನೇ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಫೋರ್ಬ್ಸ್ ನ 100 ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯ ಮಹಿಳೆಯರಾರು ?
A
ಸುಷ್ಮಾ ಸ್ವರಾಜ್ & ನೀತಾ ಅಂಬಾನಿ
B
ಕಂಗನಾ ರನೌತ್ & ಜಯಾಬಚ್ಚನ್
C
ನಿರ್ಮಲಾ ಸೀತಾರಾಮನ್ & ಫಲ್ಗುಣಿ ನಾಯರ್
D
ಸುಷ್ಮಾ ಸ್ವರಾಜ್ & ನಿರ್ಮಲಾ ಸೀತಾರಾಮನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅತೀ ಹೆಚ್ಚಾಗಿ ಎಲಕ್ಟ್ರಿಕ್ ವಾಹನಗಳು ಮಾರಾಟವಾಗುತ್ತಿರುವ ರಾಜ್ಯಗಳ ಪೈಕಿ ಯಾವ ರಾಜ್ಯಗಳು ಮೊದಲ '3' ಅಗ್ರ ಸ್ಥಾನದಲ್ಲಿವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ?
A
ಬಿಹಾರ್, ಗುಜರಾತ್, ಮಹಾರಾಷ್ಟ್ರ
B
ದೆಹಲಿ, ಕರ್ನಾಟಕ, ಹಾಗೂ ಉತ್ತರಪ್ರದೇಶ
C
ಮಹಾರಾಷ್ಟ್ರ, ಕರ್ನಾಟಕ, ಬಿಹಾರ್
D
ದೆಹಲಿ, ಆಂಧ್ರ ಪ್ರದೇಶ, ತಮಿಳನಾಡು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers