Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 07-12-2021
07 ಡಿಸೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷವು ಯಾವ ದಿನದಂದು ವಿಶ್ವ ಮಣ್ಣಿನ ದಿನವನ್ನು ಆಚರಣೆ ಮಾಡಲಾಗುತ್ತದೆ ?
A
ಜೂನ್. 05
B
ಡಿಸೆಂಬರ್. 05
C
ಸೆಪ್ಟೆಂಬರ್. 05
D
ಮಾರ್ಚ್. 05
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭೂಮಿಯ ಜೀವವೈವಿಧ್ಯದ ಎಷ್ಟನೇ ಒಂದು ಭಾಗಕ್ಕೆ ಮಣ್ಣು ನೆಲೆಯಾಗಿದೆ ?
A
2 ನೇ
B
6 ನೇ
C
4 ನೇ
D
5 ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಈ ಹಿಂದೆ ಎಷ್ಟರಲ್ಲಿ ಮೊದಲ ವಿಶ್ವ ಮಣ್ಣಿನ ದಿನವನ್ನು ಆಚರಣೆ ಮಾಡಲಾಯಿತು ?
A
2014
B
2017
C
2015
D
2012
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ಮಣ್ಣಿನ ದಿನವನ್ನು ಯಾವ ದೇಶದ ದಿವಂಗತ ರಾಜ ಭೂಮಿಬೋಲ್ ಅದುಲ್ಯದೇಜ್ ಅವರ ಜನ್ಮದಿನದ ಹಿನ್ನಲೆಯಿಂದಾಗಿ ಆಚರಿಸಲಾಗುತ್ತದೆ ?
A
ಚೀನಾ
B
ಉತ್ತರ ಕೊರಿಯಾ
C
ಥೈಲ್ಯಾಂಡ್
D
ಇಟಲಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಜೈಲು ಶಿಕ್ಷೆಗೆ ಗುರಿಯಾಗಿರುವ 'ಆಂಗ್ ಸಾನ್ ಸೂ ಕಿ' ಯಾವ ದೇಶದ ರಾಜಕಾರಿಯಾಗಿದ್ದಾರೆ ?
A
ಚೀನಾ
B
ಪಾಕಿಸ್ತಾನ
C
ಮಯನ್ಮಾರ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮ್ಯಾನ್ಮಾರ್ ದೇಶವು ಎಷ್ಟರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದು ಕೊಂಡಿದೆ ?
A
1947
B
1948
C
1950
D
1965
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮ್ಯಾನ್ಮಾರ್ನ ಮಿಲಿಟರಿ ಸೇನೆಯು ಎಷ್ಟನೇ ಬಾರಿಗೆ ತುರ್ತು ಪರಿಸ್ಥಿತಿಯ ಅಧಿಕಾರವನ್ನು ವಹಿಸಿಕೊಂಡಿದೆ ?
A
4
B
6
C
3
D
2
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಡಿಸೆಂಬರ್. 06 ನ್ನು ಯಾವ ದೇಶಗಳ 'ಮೈತ್ರಿ ದಿನ' ಎಂದು ಆಚರಣೆ ಮಾಡಲು ನಿರ್ಧರಿಸಲಾಗಿದೆ ?
A
ಪಾಕಿಸ್ತಾನ & ಭಾರತ
B
ಭಾರತ & ಬಾಂಗ್ಲಾದೇಶ
C
ಬಾಂಗ್ಲಾದೇಶ & ಪಾಕಿಸ್ತಾನ
D
ಆಫ್ಘಾನಿಸ್ತಾನ್ & ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಕಂಚಿನ ಪದಕವನ್ನು ಪಡೆದ ದೇಶ ?
A
ಚೀನಾ
B
ರಷ್ಯಾ
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಅಭಿಷೇಕ್ ಸೈನಿ ಅವರು ಯಾವ ದೇಶದ ಇಂಟರ್ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ ?
A
ಚೀನಾ
B
ಉತ್ತರ ಕೊರಿಯಾ
C
ಬಾಂಗ್ಲಾದೇಶ
D
ಇಸ್ರೇಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers