Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 08-12-2021
08 ಡಿಸೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯುಟು(yutu) - 2 ಇದೊಂದು ಯಾವ ದೇಶದ ಲೂನಾರ್ ರೋವರ್ ಆಗಿದೆ ?
A
ಫ್ರಾನ್ಸ್
B
ರಷ್ಯಾ
C
ಚೀನಾ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯುಟು(yutu) - 2 ಲೂನಾರ್ ರೋವರ್ ನ್ನು ಯಾವ ಮಿಷನ್ ಬಳಸಿ ಚಂದ್ರನಲ್ಲಿಗೆ ಉಡಾವಣೆ ಮಾಡಲಾಗಿದೆ ?
A
ಚಾಂಗ್'ಇ 1
B
ಚಾಂಗ್'ಇ 4
C
ಚಾಂಗ್'ಇ 2
D
ಚಾಂಗ್'ಇ 3
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯುಟು(yutu) - 2 ರೋವರ್ ನ್ನು ಯಾವ ವರ್ಷದಲ್ಲಿ ಚಂದ್ರನ ಮೇಲೆ ಇಳಿಸಲಾಯಿತು ?
A
2019
B
2018
C
2020
D
2021
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಚಂದ್ರನು ತನ್ನ ಅಕ್ಷದ ಸುತ್ತ ಒಂದು ತಿರುಗುವಿಕೆಯನ್ನು ಪೂರ್ಣಗೊಳಿಸಲು ಭೂಮಿಯ ಎಷ್ಟು ದಿನಗಳನ್ನು ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ ?
A
29
B
19
C
23
D
17
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷವು ಯಾವ ದಿನದಂದು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ದಿನವನ್ನು ಆಚರಣೆ ಮಾಡುತ್ತಾರೆ ?
A
ಅಕ್ಟೋಬರ್. 08
B
ಡಿಸೆಂಬರ್. 07
C
ಆಗಸ್ಟ್. 05
D
ಜುಲೈ. 02
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ನಡೆದ 45 ನೇ ಜಿಎಸ್ಟಿ(GST) ಕೌನ್ಸಿಲ್ ಸಭೆಯಲ್ಲಿ ಯಾವ ಇ-ಕಾಮರ್ಸ್ ಆಪರೇಟರ್ ಸಂಸ್ಥೆಗಳು GST ಅಡಿಯಲ್ಲಿ ಬರಲಿವೆ ಎಂದಿದ್ದಾರೆ ?
A
4
B
5
C
8
D
7
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವಸಂಸ್ಥೆ ಇತ್ತೀಚಿಗೆ ನೀಡಿರುವ ಮಾಹಿತಿಯ ಪ್ರಕಾರ, ಪ್ರತಿ ನಿತ್ಯವು ಎಷ್ಟು ಮಿಲಿಯನ್ಗಿಂತ ಅಧಿಕ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸುತ್ತಾರೆ ?
A
140
B
150
C
120
D
170
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿಧನರಾದ ಯಾವುದೇ ಸರ್ಕಾರಿ ಸೌಲಭ್ಯವನ್ನು ಬಯಸದೆ ಮಕ್ಕಳ ಶಿಕ್ಷಣಕ್ಕಾಗಿಯೇ ತಮ್ಮ ಜೀವನವನ್ನು ಮೀಸಲಾಗಿಟ್ಟಿರುವ ನಂದಾ ಪ್ರಸ್ಟಿ ಅವರು ಯಾವ ರಾಜ್ಯದವರು ?
A
ಆಂಧ್ರ ಪ್ರದೇಶ
B
ಒಡಿಶಾ
C
ಮಹಾರಾಷ್ಟ್ರ
D
ಕೇರಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
56 ನೇ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ನೀಲ್ಮಣಿ ಫುಕನ್ ಅವರು ಯಾವ ರಾಜ್ಯದ ಕವಯಿತ್ರಿ ?
A
ಕರ್ನಾಟಕ
B
ಅಸ್ಸಾಂ
C
ಕೇರಳ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ನಾಸಾ ತರಬೇತಿ ಗಗನಯಾತ್ರಿಯಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ಗಗನಯಾತ್ರಿ ಯಾರು ?
A
ರಾಕೇಶ ಶರ್ಮ
B
ಅನಿಲ್ ಮೆನನ್
C
ರವೀಶ್ ಮಲ್ಹೋತ್ರ
D
ಪಿ. ರಾಧಾಕೃಷ್ಣನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers