Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 06-11-2021
06 ನವೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ರಾಮ ಮಂದಿರವು ಯಾವ ವರ್ಷದ ವೇಳೆಗೆ ಸಿದ್ಧವಾಗಲಿದೆ ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಸಹಮಂತ್ರಿಯಾದ ಗೋಪಾಲ್ ತಿಳಿಸಿದ್ದಾರೆ.
A
2022
B
2023
C
2024
D
2025
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು "ಆಯುಷ್ಮಾನ್ ಆರೋಗ್ಯ ಯೋಜನೆ" ಯಾವ ಸಿಬ್ಬಂದಿಗೆ ವಿಸ್ತರಿಸಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.
A
ಶಿಕ್ಷರಿಗೆ
B
ವೈದ್ಯರಿಗೆ
C
ರಾಜ್ಯ ಸಶಸ್ತ್ರ ಪೊಲೀಸ್ ಪಡೆಗಳ
D
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಆಯುಷ್ಮಾನ್ ಆರೋಗ್ಯ ಯೋಜನೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಯಾವ ವರ್ಷದಲ್ಲಿ ಆರಂಭಿಸಿದೆ.
A
2014
B
2016
C
2018
D
2020
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ರಾಷ್ಟ್ರವು 'ಮರೆತುಹೋದ ರಾಜ್ಯಗಳನ್ನು' ಸಂಶೋದಿಸಲಿದೆ?
A
ಸೌದಿ ಅರೇಬಿಯಾ
B
ಮಾಲ್ಡಿವಸ್
C
ಸಿರಿಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಆಯುಷ್ ಸಚಿವಾಲಯವು ಪ್ರತಿ ವರ್ಷವು ದೇಶಾದ್ಯಂತ ಯಾವ ದಿನದಂದು ರಾಷ್ಟ್ರೀಯ ಆಯುರ್ವೇದ ದಿನವನ್ನು ಆಚರಿಸುತ್ತದೆ.
A
ಜೂನ್. 09
B
ಸೆಪ್ಟೆಂಬರ್. 07
C
ಅಕ್ಟೋಬರ್. 05
D
ನವೆಂಬರ್. 02
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರ ಆಯುಷ್ ಸಚಿವಾಲಯವು ಈ ಹಿಂದೆ ಯಾವ ವರ್ಷದಲ್ಲಿ ಧನ್ವಂತರಿ ಜಯಂತಿಯನ್ನು ಆಯುರ್ವೇದ ದಿನ ಎಂದು ಆಚರಿಸಲು ಆರಂಭಿಸಿದೆ.
A
2012
B
2014
C
2016
D
2018
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ದೇಶವು ವಾರ್ಷಿಕ ಬರ್ಡ್ ಆಫ್ ದಿ ಇಯರ್ ಪ್ರಶಸ್ತಿ ಆಯೋಜಿಸಿದೆ.
A
ನ್ಯೂಜಿಲೆಂಡ್
B
ಆಸ್ಟ್ರೇಲಿಯಾ
C
ಸಿರಿಯಾ
D
ಇರಾನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
2021ನೇ ವರ್ಷದ ವಾರ್ಷಿಕ ಪಕ್ಷಿ ಪ್ರಶಸ್ತಿಯನ್ನು ನ್ಯೂಜಿಲೆಂಡ್ನ ಯಾವ ಜಾತಿಯ ಪಕ್ಷಿ ಪಡೆದುಕೊಂಡಿದೆ.
A
ಗಿಳಿ
B
ಹದ್ದು
C
ಬಾವಲಿ
D
ಪಾರಿವಾಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತವು ಶ್ರೀನಗರ-ಶಾರ್ಜಾ ವಿಮಾನ ಹಾರಾಟಕ್ಕೆ ಯಾವ ದೇಶದ ವಾಯುಪ್ರದೇಶ ಬಳಸಲು ಅನುಮತಿ ಕೇಳಿದೆ.
A
ಚೀನಾ
B
ಪಾಕಿಸ್ತಾನ
C
ಬಾಂಗ್ಲಾದೇಶ
D
ಅಫ್ಗಾನಿಸ್ತಾನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅತ್ಯಂತ ಕಳಪೆ ಹಾಗೂ ಉತ್ತಮ ಆಡಳಿತಕ್ಕೆ ಯಾವ ರಾಜ್ಯಗಳು ಪಾತ್ರವಾಗಿವೆ?
A
ಉತ್ತಮ: ಕರ್ನಾಟಕ & ಕಳಪೆ: ಬಿಹಾರ್
B
ಉತ್ತಮ: ಗುಜರಾತ್ & ಕಳಪೆ: ತಮಿಳನಾಡು
C
ಉತ್ತಮ: ಕೇರಳ & ಕಳಪೆ: ಯುಪಿ(UP)
D
ಉತ್ತಮ: ಆಂಧ್ರ ಪ್ರದೇಶ & ಕಳಪೆ: ಕರ್ನಾಟಕ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers