ಪ್ರಶ್ನೆ 1 / 60
ಪ್ರಶ್ನೆ 1 / Question 1
1 Mark
ಯಾವ ದಿನದಂದು ಅಂತರಾಷ್ಟ್ರೀಯ ಅನುವಾದ ದಿನವನ್ನು ಆಚರಣೆ ಮಾಡುತ್ತಾರೆ ?
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಂತರಾಷ್ಟ್ರೀಯ ಅನುವಾದ ದಿನವನ್ನು ಎಷ್ಟರಲ್ಲಿ ಆಚರಣೆ ಮಾಡಲು ಆರಂಭಿಸಲಾಯಿತು ?
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಸೀರಮ್ ಇನ್ಸ್ಟಿಟ್ಯೂಟ್ ತಯಾರಿಸಿದ ಕೋವಿಶೀಲ್ಡ್ ಲಸಿಕೆಗೆ ಯಾವ ದೇಶದ ಉನ್ನತ ವೈದ್ಯಕೀಯ ನಿಯಂತ್ರಕ ಮಂಡಳಿಯು ಅನುಮೋದನೆ ನೀಡಿದೆ ?
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಯಾರು ?
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರ್ನಾಟಕದ ಯಾವ ಗ್ರಾಮ ಪಂಚಾಯಿತಿಗೆ 2 ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ ?
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ( Air India ) ಖರೀದಿಯ ಬಿಡ್ ನ್ನು ಅಂತಿಮವಾಗಿ ಯಾವ ಸಂಸ್ಥೆ ಖರೀದಿಸಿದೆ ?
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಯಾರು ?
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಘೋಷಿಸಿದ ಕನ್ನಡಿಗ ಯಾರು?
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್ಷಿಪ್ ನ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದವರಾರು ?
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಚಿತ್ರದುರ್ಗದಲ್ಲಿನ ಮುರುಘಾಮಠವು ಶರಣ ಸಂಸ್ಕೃತಿ ಉತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಯಾವ ಪ್ರಶಸ್ತಿಯನ್ನು ಪ್ರಧಾನ ಮಾಡಲಿದೆ ?
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಯಾವ ದೇಶವು ಏಷ್ಯಾ-ಪೆಸಿಫಿಕ್ ಮುಕ್ತ ವ್ಯಾಪಾರಕ್ಕೆ ಸೇರಲು ಅರ್ಜಿ ಸಲ್ಲಿಸಿದೆ ?
ವಿವರಣೆ / Explanation:
ಪ್ರಶ್ನೆ 12 / Question 12
1 Mark
ಏಷ್ಯಾ-ಪೆಸಿಫಿಕ್ ಮುಕ್ತ ವ್ಯಾಪಾರವು ಎಷ್ಟು ದೇಶಗಳ ನಡುವಿನ ವ್ಯಾಪಾರ ಒಪ್ಪಂದವಾಗಿದೆ ?
ವಿವರಣೆ / Explanation:
ಪ್ರಶ್ನೆ 13 / Question 13
1 Mark
ಈ ಹಿಂದೆ ಎಷ್ಟರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು, ಮೈಗೋವ್(MyGov) ಸಹಭಾಗಿತ್ತ್ವದಲ್ಲಿ ಇಸ್ರೋ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿತ್ತು ?
ವಿವರಣೆ / Explanation:
ಪ್ರಶ್ನೆ 14 / Question 14
1 Mark
ನೀತಿ ಆಯೋಗವು ಭಾರತದ ಎಷ್ಟು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಒದಗಿಸಲು ಬೈಜು (Byju’s) ಪಾಲುದಾರಿಕೆ ಹೊಂದಿದೆ ?
ವಿವರಣೆ / Explanation:
ಪ್ರಶ್ನೆ 15 / Question 15
1 Mark
ಕೇಂದ್ರ ಸರ್ಕಾರವು ಭಾರತದ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಭಾರತೀಯ ನಾಗರಿಕರು ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಮೈಗೋವ್ ಇಂಡಿಯಾವನ್ನು ಯಾವ ವರ್ಷದಲ್ಲಿ ಆರಂಭಿಸಿದೆ ?
ವಿವರಣೆ / Explanation:
ಪ್ರಶ್ನೆ 16 / Question 16
1 Mark
ಪ್ರತಿ ವರ್ಷವು ಯಾವ ದಿನದಂದು ವಿಶ್ವ ರೋಗಿಗಳ ಸುರಕ್ಷತಾ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ ?
ವಿವರಣೆ / Explanation:
ಪ್ರಶ್ನೆ 17 / Question 17
1 Mark
ಪ್ರತಿದಿನ ಎಷ್ಟು ಮಹಿಳೆಯರು ಗರ್ಭಧಾರಣೆ ಹಾಗೂ ಹೆರಿಗೆಯ ಕಾರಣದಿಂದ ಮೃತರಾಗುತ್ತಿದ್ದಾರೆ ಎಂದು WHO ಮಾಹಿತಿ ನೀಡಿದೆ ?
ವಿವರಣೆ / Explanation:
ಪ್ರಶ್ನೆ 18 / Question 18
1 Mark
ಅರ್ಥ್ ಶಾಟ್(ಪರಿಸರ) ಪ್ರಶಸ್ತಿ ಪಡೆಯಲು ಆಯ್ಕೆಯಾದ ಸೌರಶಕ್ತಿ ಚಾಲಿತ ಇಸ್ತ್ರಿ ಕಾರ್ಟ್ಯೋಜನೆಯನ್ನು ರಾಜ್ಯದ ಶಾಲಾ ವಿದ್ಯಾರ್ಥಿನಿ ವಿನಿಶಾ ಉಮಾಶಂಕರ್ ಅಭಿವೃದ್ಧಿಪಡಿಸಿದ್ದಾಳೆ ?
ವಿವರಣೆ / Explanation:
ಪ್ರಶ್ನೆ 19 / Question 19
1 Mark
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ 45 ನೇ ಜಿಎಸ್ಟಿ(GST) ಕೌನ್ಸಿಲ್ ಸಭೆಯು ಯಾವ ನಗರದಲ್ಲಿ ನಡೆಯಿತು ?
ವಿವರಣೆ / Explanation:
ಪ್ರಶ್ನೆ 20 / Question 20
1 Mark
ಇತ್ತೀಚಿಗೆ ನಡೆದ 45 ನೇ ಜಿಎಸ್ಟಿ(GST) ಕೌನ್ಸಿಲ್ ಸಭೆಯಲ್ಲಿ ಯಾವ ಇ-ಕಾಮರ್ಸ್ ಆಪರೇಟರ್ ಸಂಸ್ಥೆಗಳು GST ಅಡಿಯಲ್ಲಿ ಬರಲಿವೆ ಎಂದಿದ್ದಾರೆ ?
ವಿವರಣೆ / Explanation:
ಪ್ರಶ್ನೆ 21 / Question 21
1 Mark
ವಿಶ್ವದಾದ್ಯಂತ ಪ್ರತಿವರ್ಷವು ಯಾವ ದಿನದಂದು ವಿಶ್ವ ಓಜೋನ್ ದಿನ ಆಚರಣೆ ಮಾಡುತ್ತಾರೆ ?
ವಿವರಣೆ / Explanation:
ಪ್ರಶ್ನೆ 22 / Question 22
1 Mark
ಭಾರತದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆಯ ಸಚಿವಾಲಯವು 'ಇಂಡಿಯಾ ಕೂಲಿಂಗ್ ಆಕ್ಷನ್ ಪ್ಲಾನ್'ನ್ನು ಎಷ್ಟರಲ್ಲಿ ಆರಂಭಿಸಿದೆ ?
ವಿವರಣೆ / Explanation:
ಪ್ರಶ್ನೆ 23 / Question 23
1 Mark
ಹಾನಿಕಾರಕ ಪದಾರ್ಥಗಳ ಬಳಕೆಯಿಂದಾಗಿ ಅಂಟಾರ್ಟಿಕಾದಲ್ಲಿ ಓಜೋನ್ ಪದರಗಳಲ್ಲಿ ರಂಧ್ರವನ್ನು ಉಂಟಾಗಿದೆ ಎಂದು ಎಷ್ಟರಲ್ಲಿ ಕಂಡುಹಿಡಿಯಲಾಗಿದೆ?
ವಿವರಣೆ / Explanation:
ಪ್ರಶ್ನೆ 24 / Question 24
1 Mark
ಯಾವ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ(EV) ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆ ಮಾಡಲು CESL ನೊಂದಿಗೆ ಒಪ್ಪಂದವಾಗಿದೆ ?
ವಿವರಣೆ / Explanation:
ಪ್ರಶ್ನೆ 25 / Question 25
1 Mark
ನೀತಿ ಆಯೋಗವು ಭಾರತದಲ್ಲಿನ ಎಷ್ಟು ಆರೋಗ್ಯಕರ ನಗರಗಳನ್ನು ನಿರ್ಮಿಸಲು ಸಲಹೆ ನೀಡಿದೆ?
ವಿವರಣೆ / Explanation:
ಪ್ರಶ್ನೆ 26 / Question 26
1 Mark
ಭಾರತೀಯ ವಾಯುಪಡೆಯು ಯಾವ ರಾಷ್ಟ್ರದ ವಾಯುಪಡೆಯ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದೆ?
ವಿವರಣೆ / Explanation:
ಪ್ರಶ್ನೆ 27 / Question 27
1 Mark
ಭಾರತೀಯ ವಾಯುಪಡೆ (IAF)ಯ ಮಿರಾಜ್ -2000 ಯುದ್ಧ ವಿಮಾನಗಳು ಯಾವ ದೇಶದ ಭಯೋತ್ಪಾದಕ ಶಿಬಿರಗಳ ವಿರುದ್ಧ ವಾಯುದಾಳಿಯಲ್ಲಿ ಪಾಲ್ಗೊಂಡಿದ್ದವು ?
ವಿವರಣೆ / Explanation:
ಪ್ರಶ್ನೆ 28 / Question 28
1 Mark
ಇತ್ತೀಚಿಗೆ ಯಾವ ದೇಶವು 3 ಲಕ್ಷ ಡೋಸ್ ಕೋವಿಡ್ ಲಸಿಕೆಯನ್ನು ವಿಶ್ವಸಂಸ್ಥೆಗೆ ದೇಣಿಗೆ ನೀಡಿದೆ
ವಿವರಣೆ / Explanation:
ಪ್ರಶ್ನೆ 29 / Question 29
1 Mark
ಪ್ರಸ್ತುತ ಅಮೆಜಾನ್ನಲ್ಲಿ ವ್ಯವಹರಿಸಲು ಒಟ್ಟಾರೆ ಎಷ್ಟು ಭಾಷೆಗಳು ಲಭ್ಯವಿವೆ ಎಂದು ಅಮೆಜಾನ್ ಇಂಡಿಯಾ ತಿಳಿಸಿದೆ ?
ವಿವರಣೆ / Explanation:
ಪ್ರಶ್ನೆ 30 / Question 30
1 Mark
ಪ್ರಸ್ತುತ ಅಮೆಜಾನ್ ಸಂಸ್ಥೆಯ ಸಿಇಓ ಯಾರು ?
ವಿವರಣೆ / Explanation:
ಪ್ರಶ್ನೆ 31 / Question 31
1 Mark
ಪ್ರಸ್ತುತ ಯಾವ ದೇಶದ 107 ವರ್ಷದ ಅವಳಿ ಸಹೋದರಿಯರ ಗಿನ್ನೆಸ್ ದಾಖಲೆಯನ್ನು ಬರೆದಿದ್ದಾರೆ ?
ವಿವರಣೆ / Explanation:
ಪ್ರಶ್ನೆ 32 / Question 32
1 Mark
ಪ್ರಸ್ತುತ ಜಪಾನ್ ದೇಶದಲ್ಲಿನ ಜನಸಂಖ್ಯೆ ಎಷ್ಟು ?
ವಿವರಣೆ / Explanation:
ಪ್ರಶ್ನೆ 33 / Question 33
1 Mark
ವಿಶ್ವದಲ್ಲಿ ಅತ್ಯಂತ ವೇಗವಾಗಿ ವಯಸ್ಸಾದ ಜನಸಂಖ್ಯೆ ಹೊಂದುತ್ತಿರುವ ದೇಶ ಯಾವುದು ?
ವಿವರಣೆ / Explanation:
ಪ್ರಶ್ನೆ 34 / Question 34
1 Mark
ಬಾಹ್ಯಾಕಾಶ ನಿಲ್ದಾಣಕ್ಕೆ ಸಾಮಗ್ರಿಗಳನ್ನೂ ರವಾನಿಸಲು ಯಾವ ದೇಶವು ಮಾನವ ರಹಿತ ನೌಕೆಯ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ?
ವಿವರಣೆ / Explanation:
ಪ್ರಶ್ನೆ 35 / Question 35
1 Mark
ಇತ್ತೀಚಿಗೆ ಭಾರತೀಯ ರೈಲ್ವೇ ಯಾವ ಹೊಸ ಯೋಜನೆಯನ್ನು ಆರಂಭಿಸಿದೆ ?
ವಿವರಣೆ / Explanation:
ಪ್ರಶ್ನೆ 36 / Question 36
1 Mark
ಪ್ರಸ್ತುತ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಭಾರತದ ಎಷ್ಟು ಭಾಷೆಗಳ ಅನುವಾದಿತ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ?
ವಿವರಣೆ / Explanation:
ಪ್ರಶ್ನೆ 37 / Question 37
1 Mark
ಭಾರತ ಇತ್ತೀಚಿಗೆ ಯಾವ ದೇಶದ ನಡುವೆ 3ನೇ ವಿದೇಶಾಂಗ ಕಚೇರಿ ಸಮಾಲೋಚನೆಯನ್ನು ನಡೆಸಿದೆ ?
ವಿವರಣೆ / Explanation:
ಪ್ರಶ್ನೆ 38 / Question 38
1 Mark
ಪ್ರಸ್ತುತ ಯಾವ ಸಂಸ್ಥೆಯು ತನ್ನ ವೇದಿಕೆಯಲ್ಲಿ ಚೀನಾ ದೇಶದ 600 ಬ್ರ್ಯಾಂಡ್ಗಳಿಗೆ ಇ-ಕಾಮರ್ಸ್ ಕಂಪನಿಗಳಿಗೆ ನಿಷೇಧ ಹೇರಿದೆ ?
ವಿವರಣೆ / Explanation:
ಪ್ರಶ್ನೆ 39 / Question 39
1 Mark
ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಯಾರು ಅಧಿಕಾರ ಸ್ವೀಕರಿಸಿದ್ದಾರೆ ?
ವಿವರಣೆ / Explanation:
ಪ್ರಶ್ನೆ 40 / Question 40
1 Mark
2020ನೇ ಸಾಲಿನ ನ್ಯಾಷನಲ್ ಫ್ಲೋರೆನ್ಸ್ ನೈಟಿಂಗೆಲ್ ಅವಾರ್ಡ್'ನ್ನು ಪಡೆದ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಯಾರು ?
ವಿವರಣೆ / Explanation:
ಪ್ರಶ್ನೆ 41 / Question 41
1 Mark
ಕೇಂದ್ರ ಸರ್ಕಾರವು ಜಾರಿಗೊಳಿಸಿದ 'ಇ-ಸಂಜೀವಿನಿ' ವ್ಯವಸ್ಥೆಯಲ್ಲಿ ಅತೀ ಹೆಚ್ಚು ಸಲಹೆಗಳನ್ನು ನೀಡಿ ಮೊದಲ ಸ್ಥಾನದಲ್ಲಿರುವ ರಾಜ್ಯ ಯಾವುದು ?
ವಿವರಣೆ / Explanation:
ಪ್ರಶ್ನೆ 42 / Question 42
1 Mark
ಇತ್ತೀಚಿಗೆ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಟೆಲಿಮೆಡಿಸಿನ್ 'ಇ-ಸಂಜೀವಿನಿ' ವ್ಯವಸ್ಥೆ ಅಡಿಯಲ್ಲಿ ಸಲಹೆಗಳನ್ನು ನೀಡುವಲ್ಲಿ ಕರ್ನಾಟಕ ರಾಜ್ಯ ಎಷ್ಟನೇ ಸ್ಥಾನದಲ್ಲಿದೆ ?
ವಿವರಣೆ / Explanation:
ಪ್ರಶ್ನೆ 43 / Question 43
1 Mark
ಫ್ರಾನ್ಸ್'ನೊಂದಗಿನ ಜಲಾಂತರ್ಗಾಮಿ ನೌಕೆ ಖರೀದಿ ಒಪ್ಪಂದ ರದ್ದುಪಡಿಸಿದ ದೇಶ ಯಾವುದು ?
ವಿವರಣೆ / Explanation:
ಪ್ರಶ್ನೆ 44 / Question 44
1 Mark
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಯಾವ ದೇಶದ ಜೊತೆಗಿನ ಹೊಸ ಮೈತ್ರಿಕೂಟವನ್ನು ಘೋಷಣೆ ಮಾಡಿ, ಹಾಗೂ ಅಣು ಇಂಧನ ಚಾಲಿತ 8 ಜಲಾಂತರ್ಗಾಮಿ ನೌಕೆಗಳನ್ನು ಒದಗಿಸುವದಾಗಿ ಹೇಳಿದ್ದಾರೆ ?
ವಿವರಣೆ / Explanation:
ಪ್ರಶ್ನೆ 45 / Question 45
1 Mark
ಹಾರ್ಲೆ ಡೇವಿಡ್ಸನ್' ಮೋಟಾರ್ ಬೈಕ್ ತಯಾರಿಕ ಕಂಪನಿಯು ಈ ಹಿಂದೆ ಎಷ್ಟರಲ್ಲಿ 'ಸೀರಿಯಲ್-1' ಎಂಬ ಮೋಟಾರ್ ಸೈಕಲ್ ತಯಾರಿಸಿತ್ತು ?
ವಿವರಣೆ / Explanation:
ಪ್ರಶ್ನೆ 46 / Question 46
1 Mark
ಯಾವ ಕಂಪನಿಯು ಇ-ಸ್ಕೂಟರ್ ತಯಾರಿಸಲು 'ಸ್ಪಿನ್' ಎಂಬ ಸ್ಟಾರ್ಟ್ಅಪ್ ಕಂಪನಿಯನ್ನು ಖರೀದಿಸಿದೆ ?
ವಿವರಣೆ / Explanation:
ಪ್ರಶ್ನೆ 47 / Question 47
1 Mark
ಭಾರತದಲ್ಲಿನ ಇತ್ತೀಚಿಗಿನ ಹೈವೇ ಯೋಜನೆಗಳಲ್ಲಿ ಯಾವ ದೇಶದ ಕಂಪನಿಗಳು ಹಣ ಹೂಡಿಕೆ ಮಾಡಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ ?
ವಿವರಣೆ / Explanation:
ಪ್ರಶ್ನೆ 48 / Question 48
1 Mark
2020 ನೇ ವರ್ಷದಲ್ಲಿ ದೇಶದಲ್ಲೇ ಅತೀ ಹೆಚ್ಚಿನ ಬಾಲ್ಯವಿವಾಹ ಪ್ರಕರಣಗಳು ಯಾವ ರಾಜ್ಯದಲ್ಲಿ ದಾಖಲಾಗಿವೆ ಎಂದು ಎನ್ಸಿಆರ್ಬಿ ವರದಿ ಮಾಡಿದೆ ?
ವಿವರಣೆ / Explanation:
ಪ್ರಶ್ನೆ 49 / Question 49
1 Mark
ಒಟ್ಟಾರೆ ದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳು ಬಾಲ್ಯವಿವಾಹವಾಗುತ್ತಿರುವ ರಾಜ್ಯಗಳಲ್ಲಿ ಯಾವ ರಾಜ್ಯಗಳು ಮೊದಲ ಸ್ಥಾನದಲ್ಲಿವೆ ?
ವಿವರಣೆ / Explanation:
ಪ್ರಶ್ನೆ 50 / Question 50
1 Mark
ಪ್ರಸ್ತುತ ಇಂಗ್ಲೆಂಡ್ ನ ಪುರುಷ ಹಾಗೂ ಮಹಿಳಾ ತಂಡಗಳು ಭದ್ರತೆ ಕಾರಣವನ್ನು ನೀಡಿ ಯಾವ ದೇಶದ ಪ್ರವಾಸವನ್ನು ರದ್ದುಪಡಿಸಿವೆ ?
ವಿವರಣೆ / Explanation:
ಪ್ರಶ್ನೆ 51 / Question 51
1 Mark
ರಷ್ಯಾ ಎಷ್ಟನೇ ಆವೃತ್ತಿಯ ವ್ಯಾಯಾಮ SCO ಶಾಂತಿಯುತ ಮಿಷನ್'ನ್ನು ನಡೆಸುತ್ತಿದೆ ?
ವಿವರಣೆ / Explanation:
ಪ್ರಶ್ನೆ 52 / Question 52
1 Mark
ಈ SCO ಶಾಂತಿಯುತ ಮಿಷನ್'ನ್ನು ಶಾಂಘೈ ಸಹಕಾರ ಸಂಸ್ಥೆಯ ಸದಸ್ಯ ರಾಷ್ಟ್ರಗಳ 'ಮಿಲಿಟರಿ ರಾಜತಾಂತ್ರಿಕತೆ' ಅಡಿಯಲ್ಲಿ ಎಷ್ಟು ವರ್ಷಗಳಿಗೊಮ್ಮೆ ನಡೆಸುತ್ತವೆ ?
ವಿವರಣೆ / Explanation:
ಪ್ರಶ್ನೆ 53 / Question 53
1 Mark
ಯಾವ ದಿನದಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ ಆಚರೆಣೆ ಮಾಡುತ್ತಾರೆ ?
ವಿವರಣೆ / Explanation:
ಪ್ರಶ್ನೆ 54 / Question 54
1 Mark
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತಿಮವಾಗಿ ಎಷ್ಟರಲ್ಲಿ ಈ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ ಈ ದಿನವನ್ನು ಸ್ಥಾಪನೆ ಮಾಡಿದೆ ?
ವಿವರಣೆ / Explanation:
ಪ್ರಶ್ನೆ 55 / Question 55
1 Mark
ಮೊದಲ ಬಾರಿಗೆ ರೈಲಿನಿಂದ ಖಂಡಾಂತರ ಕ್ಷಿಪಣಿಗಳನ್ನು ಯಶಸ್ವಿಯಾಗಿ ಉಡಾವಣೆ ಮಡಿದ ದೇಶ ?
ವಿವರಣೆ / Explanation:
ಪ್ರಶ್ನೆ 56 / Question 56
1 Mark
ವಿಶ್ವದ ದೊಡ್ಡ ಷೇರು ಮಾರುಕಟ್ಟೆ ಮೊದಲ ಸ್ಥಾನವನ್ನು ಪಡೆದ ದೇಶ ?
ವಿವರಣೆ / Explanation:
ಪ್ರಶ್ನೆ 57 / Question 57
1 Mark
'ಔಕಸ್'(AUKUS) ಎಂಬ ಹೊಸ ತ್ರಿಪಕ್ಷೀಯ ಭದ್ರತಾ ಮೈತ್ರಿಕೂಟವನ್ನು ಎಷ್ಟು ದೇಶಗಳು ಜೊತೆಯಾಗಿ ಸ್ಥಾಪಿಸಿವೆ ?
ವಿವರಣೆ / Explanation:
ಪ್ರಶ್ನೆ 58 / Question 58
1 Mark
ಯಾವ ದೇಶಗಳು ಮಹಾಸಾಗರ- ಪೆಸಿಫಿಕ್ ಪ್ರದೇಶದಲ್ಲಿ ತಮ್ಮ ಹಿತಾಸಕ್ತಿ ಕಾಯ್ದುರಿಸಿಕೊಳ್ಳಲು 'ಔಕಸ್'(AUKUS) ಎಂಬ ಹೊಸ ತ್ರಿಪಕ್ಷೀಯ ಭದ್ರತಾ ಮೈತ್ರಿಕೂಟವನ್ನು ಸ್ಥಾಪಿಸಿವೆ ?
ವಿವರಣೆ / Explanation:
ಪ್ರಶ್ನೆ 59 / Question 59
1 Mark
ಚೀನಾ ದೇಶದ ಮೂವರು(3) ಗಗನಾಯತ್ರಿಗಳು ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಹಾಗೂ ದುರಸ್ತಿ ಕಾರ್ಯಗಳಿಗಾಗಿ ಎಷ್ಟು ದಿನಗಳ ಕಾಲ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳಸಿದ್ದರು ?
ವಿವರಣೆ / Explanation:
ಪ್ರಶ್ನೆ 60 / Question 60
1 Mark
ವಿಶ್ವಸಂಸ್ಥೆಯು ಪ್ರತಿ ವರ್ಷ ಸೆಪ್ಟೆಂಬರ್ 12 ರಂದು ಯಾವ ಸಹಕಾರಕ್ಕಾಗಿ ಅಂತರರಾಷ್ಟ್ರೀಯ ದಿನವನ್ನು ಆಚರಣೆ ಮಾಡಲಾಗುತ್ತದೆ ?
ವಿವರಣೆ / Explanation:
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
60
ಸರಿ
0
ತಪ್ಪು
0
Login to save your scores and track ranking.
Share Quiz:
Copied!