Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 30-10-2021
30 ಅಕ್ಟೋಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿದಿನ ಸರಾಸರಿ 5.25 ಲಕ್ಷ ಟನ್ ಕಲ್ಲಿದ್ದಲನ್ನು ಪೂರೈಕೆ ಮಾಡುತ್ತಿರುವ ಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್ ಕಂಪನಿಯು ಯಾವ ರಾಜ್ಯದಲ್ಲಿದೆ?
A
ಒಡಿಶಾ
B
ಅಸ್ಸಾಂ
C
ಉತ್ತರ್ಖಂಡ್
D
ಬಿಹಾರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಪ್ರಧಾನಿ ಮೋದಿ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಯಾವ ದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
A
ರಷ್ಯಾ
B
ಇಟಲಿ
C
ಬ್ರಿಟನ್
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಆಫ್ಘಾನಿಸ್ತಾನಕ್ಕೆ 144 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡಿದ ದೇಶ ಯಾವುದು?
A
ಚೀನಾ
B
ಸಿರಿಯಾ
C
ಅಮೇರಿಕ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಯಾವ ರಾಜ್ಯದಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ಮಾಡಲಾಗುವದಿಲ್ಲ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಹೇಳಿಕೆ ನೀಡಿದ್ದಾರೆ.
A
ಕೇರಳ
B
ತೆಲಂಗಾಣ
C
ಆಂಧ್ರ ಪ್ರದೇಶ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗಷ್ಟೇ ಮನೆಬಾಗಿಲಿಗೆ ಶಿಕ್ಷಣ ಒದಗಿಸುವ 'ಇಲ್ಲಂ ತೇಡಿ ಕಲ್ವಿ' ಎಂಬ ಯೋಜನೆಯುನ್ನು ಯಾವ ರಾಜ್ಯ ಆರಂಭಿಸಿದೆ.
A
ಕೇರಳ
B
ಬಿಹಾರ್
C
ಪಂಜಾಬ್
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತವು ಯಾವ ದೇಶದ ಜಂಟಿ ನಿರ್ಮಾಣದ 7ನೇ ಯುದ್ಧ ನೌಕೆಯನ್ನು ಉದ್ಘಾಟಣೆ ಮಾಡಿದೆ.
A
ಅಮೇರಿಕ
B
ಇಟಲಿ
C
ರಷ್ಯಾ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಭಾರತವು ಉದ್ಘಾಟಣೆ ಮಾಡಿರುವ 7ನೇ ಯುದ್ಧ ನೌಕೆ ಯಾವುದು?
A
ಅಲಾಸ್ಕಾ
B
ತುಶಿಲ್
C
ಅವೆಂಜ್ರ್
D
ನಿಮಿತ್ಜ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸದ್ಯ ನ್ಯೂಮೋನಿಯಾದಿಂದಾಗಿ ಭಾರತ ದೇಶದಲ್ಲಿ ಶೇ. ಎಷ್ಟರಷ್ಟು ಮಕ್ಕಳು ಮೃತಪಡುತ್ತಿದ್ದಾರೆ.
A
ಶೇ.16ರಷ್ಟು
B
ಶೇ.19ರಷ್ಟು
C
ಶೇ.11ರಷ್ಟು
D
ಶೇ.18ರಷ್ಟು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಶಕ್ತಿಕಾಂತ ದಾಸ್ ಅವರನ್ನು ಯಾವ ವರ್ಷದಲ್ಲಿ RBI'ನ 25ನೆಯ ಗವರ್ನರ್ ಆಗಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿತ್ತು.
A
2014
B
2016
C
2017
D
2018
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ಸಾಮಾಜಿಕ ಜಾಲತಾಣವು ತನ್ನ ಮೂಲ ಕಂಪನಿಯ ಹೆಸರನ್ನು 'ಮೆಟಾ' ಎಂದು ಬದಲಾಯಿಸಿದೆ.
A
ಟ್ವಿಟ್ಟರ್
B
ಫೇಸ್ಬುಕ್
C
ಟೆಲಿಗ್ರಾಮ್
D
ಶೇರ್ ಚಾಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers