Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 21-10-2021
21 ಅಕ್ಟೋಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಪರಾಧ ಅಲೆಗಳ ಮೇಲೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ದೇಶ ಯಾವುದು?
A
ಸಿರಿಯಾ
B
ಈಕ್ವೆಡಾರ್
C
ಅಲ್ಬೇನಿಯಾ
D
ನೈಜೀರಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಈಕ್ವೆಡಾರ್ ದೇಶದ ರಾಜಧಾನಿ ಯಾವುದು?
A
ಕ್ವಿಟೊ ನಗರ
B
ಅಬೂಜ ನಗರ
C
ಟಿರಾನಾ ನಗರ
D
ಡಮಾಸ್ಕಸ್ ನಗರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಈಕ್ವೆಡಾರ್ ದೇಶವು ಎಷ್ಟರಲ್ಲಿ ತನ್ನದೇ ಆದ ಸಾರ್ವಭೌಮ ರಾಜ್ಯವಾಗಿ ಹೊರಹೊಮ್ಮಿದೆ.
A
1038
B
1380
C
1803
D
1830
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ಉಷ್ಣವಲಯದ ಹವಾಮಾನಶಾಸ್ತ್ರ ಸಂಸ್ಥೆಯು ಯಾವ ನಗರದಲ್ಲಿದೆ.
A
ಬೆಂಗಳೂರು
B
ಪಣಜಿ
C
ಪುಣೆ
D
ಲಕ್ನೋ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದಲ್ಲಿನ ಚಿಲ್ಲರೆ ಪಾವತಿ ಮತ್ತು ವಸಾಹತು ವ್ಯವಸ್ಥೆಯನ್ನು ನಿರ್ವಹಿಸಲು NPCI'ನ್ನು ಎಷ್ಟರಲ್ಲಿ ಸ್ಥಾಪನೆ ಮಾಡಲಾಗಿದೆ.
A
2003 - ಆಗಸ್ಟ್
B
2006 - ಮಾರ್ಚ್
C
2008 - ಡಿಸೆಂಬರ್
D
2009 - ಜನೇವರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ರಾಜ್ಯ ಕ್ಯಾಬಿನೆಟ್ಮುಖ್ಯ ಮಂತ್ರಿ ಪಡಿತರ ಆಪ್ಕೆ ದ್ವಾರ(Aapke Dwar) ಯೋಜನೆಯನ್ನು ಜಾರಿಗೆ ತರಲು ಸಿದ್ಧವಾಗಿದೆ.
A
ಆಂಧ್ರ ಪ್ರದೇಶ
B
ಉತ್ತರ ಪ್ರದೇಶ
C
ಅರುಣಾಚಲ ಪ್ರದೇಶ
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಗ್ರೀನ್ ಜೆಕೆ ಡ್ರೈವ್ ಮೂಲಕ ಒಟ್ಟು 1 ಲಕ್ಷ ಸಸಿಗಳನ್ನು ನಡುವ ಕಾರ್ಯಕ್ರಮವನ್ನು ಯಾವ ಕೇಂದ್ರಾಡಳಿತ ಪ್ರದೇಶದಲ್ಲಿ ಹಮ್ಮಿಕೊಳ್ಳಲಗಿದೆ.
A
ಜಮ್ಮು & ಕಾಶ್ಮೀರ
B
ಚಂಡೀಗಢ
C
ದೆಹಲಿ
D
ಲಡಾಖ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತವು ಯಾವ ದೇಶದ ವಿದೇಶಾಂಗ ಅಧಿಕಾರಿಗಳೊಂದಿಗೆ ಬಹುಪಕ್ಷೀಯ ವಿಚಾರಗಳ ಚರ್ಚೆಯನ್ನು ನಡೆಸಿದೆ.
A
ರಷ್ಯಾ
B
ಬ್ರಿಟನ್
C
ಇಸ್ರೇಲ್
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಮಾಯಣದ ಲೇಖಕ ಯಾರು?
A
ಕುವೆಂಪು
B
ಕುಮಾರ ವ್ಯಾಸ
C
ಮಹರ್ಷಿ ವಾಲ್ಮೀಕಿ
D
ಸಂತ್ ಕಬೀರ್ ದಾಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ರಾಮಾಯಣವು ಎಷ್ಟು ಶ್ಲೋಕಗಳನ್ನು ಒಳಗೊಂಡಿದೆ.
A
14,000
B
24,000
C
48,000
D
84,000
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers