ಜಮ್ಮು ಮತ್ತು ಕಾಶ್ಮೀರದ ಟಾಟಾಕೂಟಿ ಪರ್ವತವನ್ನು ಯಶಸ್ವಿಯಾಗಿ ಏರಿದ ಧನರಾಜ್ ಯಾವ ರಾಜ್ಯದ ನಿವಾಸಿ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಂನಲ್ಲಿ ಇರುವ ಟಾಟಾಕೂಟಿ ಪರ್ವತದ ಎತ್ತರ ಎಷ್ಟು?
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರಧಾನಿ ಮೋದಿಯವರು ಭಾರತದಲ್ಲಿ ಯಾವ ದಿನದಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೋವಿಡ್-19 ಲಸಿಕೆಗಳಿಗೆ ಚಾಲನೆ ನೀಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಭಾರತೀಯ ಯಾವ ಸಂಸ್ಥೆಗೆ ಬಿಬಿಸಿ ನೀಡುವ ʼಅರ್ಥ್ಶಾಟ್ʼ ಪ್ರಶಸ್ತಿ ಲಭಿಸಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಬಿಬಿಸಿ ಈ ಅರ್ಥ್ಶಾಟ್ ಪ್ರಶಸ್ತಿಯನ್ನು ಮುಂದಿನ 10 ವರ್ಷಗಳಲ್ಲಿ ಪ್ರತಿ ವರ್ಷ ಎಷ್ಟು ಜನರಿಗೆ ನೀಡಲಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ಭಾರತೀಯ ಸೇನೆಯು ಯಾವ ದೇಶದಲ್ಲಿ ನಡೆದ ಕೇಂಬ್ರಿಯನ್ ಪೆಟ್ರೋಲ್ ತಾಲೀಮಿ (Cambrian patrol exercise)ನಲ್ಲಿ ಚಿನ್ನದ ಪದಕವನ್ನು ಜಯಿಸಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಈ ಕೇಂಬ್ರಿಯನ್ ಪೆಟ್ರೋಲ್ ತಾಲೀಮಿ (Cambrian patrol exercise)ನಲ್ಲಿ ಭಾಗವಹಿಸಿರುವ 96 ತಂಡಗಳ ಪೈಕಿ ಎಷ್ಟು ಅಂತರಾಷ್ಟ್ರೀಯ ಗಸ್ತುಗಳಿಗೆ ಮಾತ್ರ ಚಿನ್ನದ ಪದಕವನ್ನು ಪ್ರಧಾನ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಶೀಘ್ರ ಪೋಲಿಯೊ ಲಸಿಕೆ ಆರಂಭಿಸಲಿರುವ ದೇಶ ಯಾವುದು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಸದ್ಯ ಇದೀಗ ಯಾವ ದೇಶಗಳಲ್ಲಿ ಈಗಲೂ ಪೋಲಿಯೊ ಇದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಸತತ 4 ವಿಕೆಟ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ ಬೌಲರ್ ಯಾರು?