Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 01-10-2021
01 ಅಕ್ಟೋಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ 'ಪಿಎಂ ಪೋಷಣ್' ಯೋಜನೆಯು ಅಡಿಯಲ್ಲಿ ದೇಶದಲ್ಲಿನ ಎಷ್ಟು ಕೋಟಿ ಮಕ್ಕಳಿಗೆ ಇದರ ಪ್ರಯೋಜನ ಲಭ್ಯವಾಗಲಿದೆ?
A
11.80
B
11.20
C
10.11
D
10. 58
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಈ 'ಪಿಎಂ ಪೋಷಣ್' ಯೋಜನೆಯು ಅಡಿಯಲ್ಲಿ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ ಎಷ್ಟನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
A
1 ರಿಂದ 5
B
1 ರಿಂದ 10
C
1 ರಿಂದ 8
D
1 ರಿಂದ 12
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೇಂದ್ರ ರಕ್ಷಣಾ ಖರೀದಿ ಮಂಡಳಿಯು 3,850 ಕೋಟಿ ವೆಚ್ಚದಲ್ಲಿ ಯಾವ ಕಂಪನಿಯಿಂದ 25 ಎಎಲ್ಎಚ್ ಮಾರ್ಕ್-3 ಹೆಲಿಕಾಪ್ಟರ್ಗಳ ಖರೀದಿಗೆ ಒಪ್ಪಿಗೆಯನ್ನು ನೀಡಿದೆ.
A
BHEL
B
HAL
C
BEL
D
DRDO
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಯಾರು?
A
ಯು.ಎಸ್.ಜೋಶಿ ಫಾಲ್ಕೆ
B
ಎಸ್.ಎಸ್.ಮೋರೆ
C
ಎ.ಎಲ್.ಪಾನ್ಸಾರೆ
D
ಎನ್.ವಿ.ರಮಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯ ನೇತೃತ್ವದ ಕೊಲಿಜಿಯಂ ಸಭೆಯು ಎಷ್ಟು ಹೈಕೋರ್ಟ್ಗಳಿಗೆ 16 ನ್ಯಾಯಮೂರ್ತಿಗಳನ್ನೂ ನೇಮಿಸಲು ಅನುಮೋದನೆ ನೀಡಿದೆ
A
4
B
8
C
12
D
16
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ಸಂಸ್ಥೆಯು ನೇಕಾರರ ಕರಕುಶಲ ವಸ್ತುಗಳ ಮಾರಾಟಕ್ಕೆ 'ಸಮರ್ಥ್' ಯೋಜನೆ ಆರಂಭಿಸಿದೆ.
A
ಸ್ನಾಪಡೀಲ್
B
ರಿಲಯನ್ಸ್ ಮಾರ್ಟ್
C
ಫ್ಲಿಪ್ ಕಾರ್ಟ್
D
ಅಮೆಜಾನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇದೀಗ ಯಾವ ಕಂಪನಿ ಆನ್ಲೈನ್ನಲ್ಲಿ ವಸ್ತುಗಳನ್ನು ಖರೀದಿಸುವ ಗ್ರಾಹಕರಿಗಾಗಿ 'ಆರ್ಟ್ ಫಾರ್ಮ್ಸ್ ಆಫ್ ಇಂಡಿಯಾ' ಎಂಬ ನೂತನ ಪರಿಕಲ್ಪನೆಯಡಿಯಲ್ಲಿ ಉತ್ಪನ್ನಗಳನ್ನು ಸಂಗ್ರಹಿಸಿದೆ.
A
ಬೈಜುಸ್
B
ಫ್ಲಿಪ್ಕಾರ್ಟ್
C
ಜಸ್ಟ್ ಡಯಲ್
D
ಮೇಕ್ ಮೈ ಟ್ರಿಪ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆಯುಷ್ ಸಚಿವಾಲಯವು ಎಷ್ಟು ವರ್ಷದೊಳಗಿನ ಮಕ್ಕಳ ದೇಹದಲ್ಲಿ ನಿರೋಧಕ ಶಕ್ತಿಯನ್ನು ವೃದ್ಧಿಸಲು 'ಬಾಲ ರಕ್ಷಾ ಕಿಟ್'ನ್ನು ಅಭಿವೃದ್ಧಿಪಡಿಸಿದೆ
A
16
B
14
C
18
D
20
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಫ್ರಾನ್ಸ್ 2012ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಲು ಅಕ್ರವಾಗಿ ಹಣ ಹಂಚಿಕೆ ಮಾಡಿದ್ದಾರೆ ಎಂಬ ಆರೋಪದಡಿ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಫ್ರಾನ್ಸ್ ಮಾಜಿ ಅಧ್ಯಕ್ಷ ಯಾರು?
A
ಎಮ್ಮಾನುಎಲ್ ಮ್ಯಾಕ್ರೋನ್ -
B
ಫ್ರಾಂಕೋಯಿಸ್ ಹೊಲ್ಲಾಂಡೆ
C
ಜಕ್ಕ್ಯುಸ್ ಚಿರಕ್
D
ನಿಕೋಲಸ್ ಸರ್ಕೋಜಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2021'ರ ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ ನೀಡಿರುವ ಮಾಹಿತಿಯ ಪ್ರಕಾರ ಸತತವಾಗಿ 10 ನೇ ವರ್ಷವು ಶ್ರೀಮಂತ ವ್ಯಕ್ತಿಯಾಗಿರುವ ಭಾರತೀಯ ಯಾರು?
A
ಗೌತಮ್ ಅದಾನಿ
B
ಮುಖೇಶ್ ಅಂಬಾನಿ
C
ಅಜಿಮ್ ಪ್ರೇಂಜಿ
D
ಎಲ್.ಎನ್. ಮಿತ್ತಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers