Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 02-10-2021
02 ಅಕ್ಟೋಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ದಿನದಂದು ಅಂತರಾಷ್ಟ್ರೀಯ ಅನುವಾದ ದಿನವನ್ನು ಆಚರಣೆ ಮಾಡುತ್ತಾರೆ.
A
ಅಕ್ಟೋಬರ್. 01
B
ಅಕ್ಟೋಬರ್. 02
C
ಸೆಪ್ಟೆಂಬರ್. 28
D
ಸೆಪ್ಟೆಂಬರ್. 30
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಂತರಾಷ್ಟ್ರೀಯ ಅನುವಾದ ದಿನವನ್ನು ಎಷ್ಟರಲ್ಲಿ ಆಚರಣೆ ಮಾಡಲು ಆರಂಭಿಸಲಾಯಿತು.
A
1935
B
1953
C
1359
D
1593
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಸೀರಮ್ ಇನ್ಸ್ಟಿಟ್ಯೂಟ್ ತಯಾರಿಸಿದ ಕೋವಿಶೀಲ್ಡ್ ಲಸಿಕೆಗೆ ಯಾವ ದೇಶದ ಉನ್ನತ ವೈದ್ಯಕೀಯ ನಿಯಂತ್ರಕ ಮಂಡಳಿಯು ಅನುಮೋದನೆ ನೀಡಿದೆ.
A
ಅಮೇರಿಕಾ
B
ಆಸ್ಟ್ರೇಲಿಯಾ
C
ಕೆನಡಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಯಾರು?
A
ಸ್ಕಾಟ್ ಮಾರಿಸನ್
B
ಜೋ ಬಿಡೆನ್
C
ಮಿಖೈಲ್ ಮೀಶುಸ್ಟಿನ್
D
ಐಸಾಕ್ ಹೇರಿಝೋಗ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರ್ನಾಟಕದ ಯಾವ ಗ್ರಾಮ ಪಂಚಾಯಿತಿಗೆ 2ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.
A
ಬೆಳಗಾವಿ ಜಿಲ್ಲೆಯ ಐನಾಪುರ್
B
ಗದಗ ಜಿಲ್ಲೆಯ ಗೊಜನೂರ
C
ಬಾಗಲಕೋಟ ಜಿಲ್ಲೆಯ ಹೆರಕಲ್
D
ಬಿಜಾಪುರ ಜಿಲ್ಲೆಯ ಜುಮನಾಳ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ( Air India ) ಖರೀದಿಯ ಬಿಡ್'ನ್ನು ಅಂತಿಮವಾಗಿ ಯಾವ ಸಂಸ್ಥೆ ಖರೀದಿಸಿದೆ.
A
ಟಾಟಾ ಸನ್ಸ್
B
ರಿಲಯನ್ಸ್ ಇಂಡಸ್ಟ್ರೀಸ್
C
ಅದಾನಿ ಗ್ರೂಪ್ಸ್
D
ಅದಾನಿ ಗ್ರೂಪ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಯಾರು?
A
ಮಿಥಾಲಿ ರಾಜ್
B
ಶೆಫಾಲಿ ವರ್ಮ
C
ಸ್ಮೃತಿ ಮಂದಾನ
D
ಝುಲನ್ ಗೋಸ್ವಾಮಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಘೋಷಿಸಿದ ಕನ್ನಡಿಗ ಯಾರು?
A
ವಿವೇಕ್ ಪ್ರಸಾದ್
B
ವರುಣ್ ಕುಮಾರ್
C
ಪಿ.ಆರ್. ಶ್ರೀಜೇಶ್
D
ಎಸ್ ವಿ ಸುನೀಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್ಷಿಪ್'ನ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದವರಾರು?
A
ಇಶಾ ಸಿಂಗ್
B
ಮನು ಭಾಕರ್
C
ರಮಿತಾ
D
ಕಾಜಲ್ ಸೈನಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಚಿತ್ರದುರ್ಗದಲ್ಲಿನ ಮುರುಘಾಮಠವು ಶರಣ ಸಂಸ್ಕೃತಿ ಉತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಯಾವ ಪ್ರಶಸ್ತಿಯನ್ನು ಪ್ರಧಾನ ಮಾಡಲಿದೆ.
A
ಶರಣಶ್ರೀ
B
ಬಸವಶ್ರೀ
C
ಶರಣ ಬಸವ
D
ಬಸವಭೂಷಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers