Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 30-09-2021
30 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಯಾವ ರಾಜ್ಯದ ಸಹಕಾರಿ ಹಾಲು ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ನ ಉತ್ಪನ್ನವಾದ 'ಅಮುಲ್ ಹನಿ' ಯನ್ನು ಬಿಡುಗಡೆ ಮಾಡಿದ್ದಾರೆ ?
A
ಗುಜರಾತ್
B
ರಾಜಸ್ಥಾನ್
C
ಕರ್ನಾಟಕ
D
ಒಡಿಶಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಮೆಜಾನ್ ಫ್ಯೂಚರ್ ಪ್ರೋಗ್ರಾಮ್ ಆರಂಭವಾದ ಮೊದಲನೇ ವರ್ಷದಲ್ಲಿ ಭಾರತದ ಎಷ್ಟು ರಾಜ್ಯಗಳಲ್ಲಿನ ತಲಾ 1 ಲಕ್ಷ ವಿದ್ಯಾರ್ಥಿಗಳಿಗೆ ಕಲಿಕಾ ಅವಕಾಶಗಳನ್ನು ಒದಗಿಸಿಕೊಡಲಿದೆ ?
A
5
B
9
C
7
D
6
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯಾವ ದೇಶದ ನೌಕಾ ಪಡೆಯು ಸಿಖ್ ಯೋಧನಿಗೆ ಟರ್ಬನ್ ಧರಿಸಲು ಅನುಮತಿ ನೀಡಿದೆ ?
A
ಅಮೇರಿಕ
B
ಭಾರತ
C
ರಷ್ಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಟಿ20 ಕ್ರಿಕೆಟ್'ನಲ್ಲಿ 300 ವಿಕೆಟ್ ಗಳನ್ನೂ ಪಡೆದುಕೊಂಡು ಹೊಸ ವಿಶ್ವದಾಖಲೆಯನ್ನು ನಿರ್ಮಿಸಿದ ಕ್ರಿಕೆಟಿಗ ಯಾರು ?
A
ಕಿರನ್ ಪೊಲ್ಲಾರ್ಡ್
B
ಮೊಯಿನ್ ಅಲಿ
C
ಜಸ್ಪ್ರೀತ್ ಬುಮ್ರಾಹ್
D
ಜೋಷನ್ ಹೋಲ್ಡರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವೆಸ್ಟ್ ಇಂಡೀಸ್ ತಂಡದ ಕಿರನ್ ಪೊಲ್ಲಾರ್ಡ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಹಾಗೂ ವಿಶ್ವದ ವಿವಿಧ ದೇಶಗಳ ಎಷ್ಟು ಫ್ರಾಂಚೈಸಿ ತಂಡಗಳ ಟಿ20 ಕ್ರಿಕೆಟ್'ನಲ್ಲಿ ಆಟವಾಡಿದ್ದಾರೆ ?
A
15 ಕ್ಕೂ ಅಧಿಕ
B
20 ಕ್ಕೂ ಅಧಿಕ
C
25 ಕ್ಕೂ ಅಧಿಕ
D
10 ಕ್ಕೂ ಅಧಿಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2022 ರ ಜನೇವರಿವರೆಗೆ ಪಟಾಕಿ ಸಂಪೂರ್ಣ ನಿಷೇಧ ಮಾಡಿ ಆದೇಶ ಹೊರಡಿಸಿದ ರಾಜ್ಯ ಯಾವುದು ?
A
ಕರ್ನಾಟಕ
B
ಮಹಾರಾಷ್ಟ್ರ
C
ಕೇರಳ
D
ದೆಹಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಯಾವ ಸರ್ಕಾರಿ ಶಾಲೆಗಳಲ್ಲಿನ 12 ನೇ ತರಗತಿ ವರೆಗೆ ವಿದ್ಯಾರ್ಥಿಗಳಿಗೆ 'ದೇಶಭಕ್ತಿ ಪಾಠ'ವನ್ನು ಪ್ರಾರಂಭಿಸಿದ್ದಾರೆ ?
A
- ಉತ್ತರ ಪ್ರದೇಶ
B
- ದೆಹಲಿ
C
- ಪಂಜಾಬ್
D
- ತೆಲಂಗಾಣ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಜಪಾನ್ ನ ನೂತನ ಪ್ರಧಾನಿಯಾಗಿ ಯಾರು ಆಯ್ಕೆಯಾಗಿದ್ದಾರೆ ?
A
- ಫುಮಿಯೋ ಕಿಶಿಡಾ
B
- ಯೊಶಿಹಿಕೊ ನೋಡ
C
- ಯೋಶಿಹಿಡೆ ಸುಗಾ
D
- ಶಿಂಝೋ ಅಬೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವ ಮಹಿಳೆಯರ ಚೆಸ್ ಚಾಂಪಿಯನ್ಷಿಪ್ನಲ್ಲಿ ಭಾರತವು ಯಾವ ದೇಶದ ವಿರುದ್ಧ ಸೋಲ ಅನುಭವಿಸಿದೆ ?
A
- ರಷ್ಯಾ
B
- ಇಟಲಿ
C
- ಫ್ರಾನ್ಸ್
D
- ಸ್ಪೇನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ದೇಶವು ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷಾ ಪ್ರಯೋಗವನ್ನು ಯಶಸ್ವಿಗೊಳಿಸಿದೆ ?
A
- ದಕ್ಷಿಣ ಕೊರಿಯಾ
B
- ಉತ್ತರ ಕೊರಿಯಾ
C
- ಚೀನಾ
D
- ಇಸ್ರೇಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers