Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 29-09-2021
29 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತವು 2021ರ 4ನೇ ಅಧಿವೇಶನದ ಆರೋಗ್ಯ ಸಂವಾದವನ್ನು ಯಾವ ದೇಶದೊಂದಿಗೆ ನಡೆಸಿದೆ?
A
ಆಸ್ಟ್ರೇಲಿಯಾ
B
ಅಮೇರಿಕ
C
ರಷ್ಯಾ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾಗಿರುವ ಹರ್ದೀಪ್ ಸಿಂಗ್ ಪುರಿ ಅವರು ನವದೆಹಲಿಯಲ್ಲಿ ಎಷ್ಟನೇ ಆವೃತ್ತಿಯ ಸ್ವಚ್ಛ ಸರ್ವೇಕ್ಷಣೆಯ ಕಾರ್ಯಕ್ರಮವನ್ನು ಆರಂಭಿಸಿದರು.
A
7ನೇ
B
5ನೇ
C
8ನೇ
D
3ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ರಾಷ್ಟ್ರೀಯ ಮಹಿಳಾ ಆಯೋಗವು ಮಹಿಳೆಯರಿಗಾಗಿ ಯಾವ ಕ್ಷೇತ್ರದಲ್ಲಿ ತರಬೇತಿ ಕಾರ್ಯಕ್ರಮವನ್ನು ಆರಂಭಿಸಿದೆ.
A
ಹೈನುಗಾರಿಕೆ
B
ಗುಡಿ ಕೈಗಾರಿಕೆ
C
ಕೃಷಿ ಕೈಗಾರಿಕೆ
D
ವ್ಯಾಪಾರ ಮತ್ತು ವ್ಯವಹಾರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಾಷ್ಟ್ರೀಯ ಮಹಿಳಾ ಆಯೋಗ ಸಂಸ್ಥೆಯು ಯಾವ ವರ್ಷದಲ್ಲಿ ಸ್ಥಾಪನೆಯಾಗಿದೆ.
A
1999 ರ ಡಿಸೆಂಬರ್. 13
B
1995 ರ ಮಾರ್ಚ್. 21
C
1997 ರ ಆಗಸ್ಟ್. 18
D
1992 ರ ಜನೇವರಿ. 31
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಯಾವ ದೇಶದ ವಿಜ್ಞಾನಿಗಳು ಬಂಜರು ಸರೋವರದ ಬಳಿ ಪುರಾತನವಾಗಿರುವ ಹದ್ದಿನ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ.
A
ಜಪಾನ್
B
ಇಸ್ರೇಲ್
C
ಥೈಲ್ಯಾಂಡ್
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ರಾಜ್ಯದ ಅರಣ್ಯ ಇಲಾಖೆಯು ತನ್ನ ರಾಜ್ಯದ ಮೊದಲ ಪಲ್ಮೆಟಮ್ (Palmetum)ನ್ನು ಉದ್ಘಾಟಣೆ ಮಾಡಿದೆ.
A
ಸಿಕ್ಕಿಂ
B
ಅಸ್ಸಾಂ
C
ಉತ್ತರ ಪ್ರದೇಶ
D
ಉತ್ತರಾಖಂಡ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ವಾಯುಪಡೆಯ ಯಾವ ಕ್ಷಿಪಣಿಯ ಹೊಸ ಮಾದರಿ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಗೊಳಿಸಿದೆ
A
- ಅಗ್ನಿ
B
- ಪೃಥ್ವಿ
C
- ಆಕಾಶ್ ಪ್ರೈಮ್
D
- ಬರಾಕ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ಸೆಂಟ್ರಲ್ ರೈಲ್ವೇ ನಿಲ್ದಾಣವು ಪರಿಸರ ಸ್ನೇಹಿ ನಿಲ್ದಾಣಗಳ ಪಟ್ಟಿಗೆ ಸೇರ್ಪಡೆಯಾಗಿದೆ ಎಂದು ರೇಲ್ವೆ ಇಲಾಖೆ ತಿಳಿಸಿದೆ.
A
ಚೆನ್ನೈ
B
ಬೆಂಗಳೂರು
C
ಹೈದ್ರಾಬಾದ್
D
ತಿರುಪತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರೇಲ್ವೆ ಇಲಾಖೆಯು ತನ್ನ ಹಲವಾರು ರೈಲು ನಿಲ್ದಾಣಗಳ ಛಾವಣಿಗಳ ಮೇಲೆ ಸೋಲಾರ್ ಫಲಕಗಳ ಅಳವಡಿಕೆಮಾಡಿದೆ, ಆ ಸೌರ ಫಲಕಗಳಿಂದ ಎಷ್ಟು MW'ನಷ್ಟು ವಿದ್ಯುತ್ ಉತ್ಪಾದಣೆ ಮಾಡಲು ಆರಂಭಿಸಿದೆ.
A
- 120 MW
B
- 100 MW
C
- 150 MW
D
- 200 MW
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಧಾನಿ ಮೋದಿ ಅವರು ಅಪೌಷ್ಟಿಕತೆ ನಿವಾರಣೆಗೆ ಎಷ್ಟು ಹೊಸ ಮಾದರಿಯ ಬೆಳೆ ತಳಿಗಳ ಬಿಡುಗಡೆ ಮಾಡಿದ್ದಾರೆ.
A
- 35
B
- 25
C
- 45
D
- 55
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers