Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 17-09-2021
17 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಚೀನಾ ದೇಶದ ಮೂವರು(3) ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಹಾಗೂ ದುರಸ್ತಿ ಕಾರ್ಯಗಳಿಗಾಗಿ ಎಷ್ಟು ದಿನಗಳ ಕಾಲ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳಸಿದ್ದರು ?
A
60
B
90
C
70
D
100
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ದೇಶಗಳು ಮಹಾಸಾಗರ- ಪೆಸಿಫಿಕ್ ಪ್ರದೇಶದಲ್ಲಿ ತಮ್ಮ ಹಿತಾಸಕ್ತಿ ಕಾಯ್ದುರಿಸಿಕೊಳ್ಳಲು 'ಔಕಸ್'(AUKUS) ಎಂಬ ಹೊಸ ತ್ರಿಪಕ್ಷೀಯ ಭದ್ರತಾ ಮೈತ್ರಿಕೂಟವನ್ನು ಸ್ಥಾಪಿಸಿವೆ ?
A
ಭಾರತ, ರಷ್ಯಾ, ಚೀನಾ
B
ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ
C
ಇಸ್ರೇಲ್, ಪಾಕಿಸ್ತಾನ, ಥೈಲ್ಯಾಂಡ್
D
ಚೀನಾ, ಪಾಕಿಸ್ತಾನ, ನೇಪಾಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
'ಔಕಸ್'(AUKUS) ಎಂಬ ಹೊಸ ತ್ರಿಪಕ್ಷೀಯ ಭದ್ರತಾ ಮೈತ್ರಿಕೂಟವನ್ನು ಎಷ್ಟು ದೇಶಗಳು ಜೊತೆಯಾಗಿ ಸ್ಥಾಪಿಸಿವೆ ?
A
5
B
3
C
6
D
8
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವದ ದೊಡ್ಡ ಷೇರು ಮಾರುಕಟ್ಟೆ ಮೊದಲ ಸ್ಥಾನವನ್ನು ಪಡೆದ ದೇಶ ?
A
ಚೀನಾ
B
ರಷ್ಯಾ
C
ಫ್ರಾನ್ಸ್
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಭಾರತವು ವಿಶ್ವದ ಎಷ್ಟನೇ ದೊಡ್ಡ ಷೇರು ಮಾರುಕಟ್ಟೆ ಸ್ಥಾನವನ್ನು ಪಡೆದಿದೆ ?
A
7 ನೇ
B
6 ನೇ
C
8 ನೇ
D
11 ನೇ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮೊದಲ ಬಾರಿಗೆ ರೈಲಿನಿಂದ ಖಂಡಾಂತರ ಕ್ಷಿಪಣಿಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ದೇಶ ?
A
ಉತ್ತರ ಕೊರಿಯಾ
B
ರಷ್ಯಾ
C
ಫ್ರಾನ್ಸ್
D
ಚೀನಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತಿಮವಾಗಿ ಎಷ್ಟರಲ್ಲಿ ಈ 'ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ' ಈ ದಿನವನ್ನು ಸ್ಥಾಪನೆ ಮಾಡಿದೆ ?
A
2007 ರ ನವೆಂಬರ್. 8
B
2008 ರ ನವೆಂಬರ್. 6
C
2006 ರ ನವೆಂಬರ್. 9
D
2009 ರ ನವೆಂಬರ್. 7
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ದಿನದಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ ಆಚರೆಣೆ ಮಾಡುತ್ತಾರೆ ?
A
ಅಕ್ಟೋಬರ್ 11
B
ಸೆಪ್ಟೆಂಬರ್ 15
C
ಜುಲೈ 17
D
ನವೆಂಬರ್ 13
ವಿವರಣೆ / Explanation:
ಪ್ರಶ್ನೆ 9 / Question 9
1 Mark
SCO ಶಾಂತಿಯುತ ಮಿಷನ್ ನ್ನು ಶಾಂಘೈ ಸಹಕಾರ ಸಂಸ್ಥೆಯ ಸದಸ್ಯ ರಾಷ್ಟ್ರಗಳ 'ಮಿಲಿಟರಿ ರಾಜತಾಂತ್ರಿಕತೆ' ಅಡಿಯಲ್ಲಿ ಎಷ್ಟು ವರ್ಷಗಳಿಗೊಮ್ಮೆ ನಡೆಸುತ್ತವೆ ?
A
4
B
2
C
6
D
8
ವಿವರಣೆ / Explanation:
ಪ್ರಶ್ನೆ 10 / Question 10
1 Mark
ರಷ್ಯಾ ಎಷ್ಟನೇ ಆವೃತ್ತಿಯ ವ್ಯಾಯಾಮ SCO ಶಾಂತಿಯುತ ಮಿಷನ್ ನ್ನು ನಡೆಸುತ್ತಿದೆ ?
A
9 ನೇ
B
7 ನೇ
C
6 ನೇ
D
10 ನೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers