Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 16-09-2021
16 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಧಾನಿ ಮೋದಿ ಅವರು ಸಂಸತ್ ಭವನದ ಅನುಬಂಧದ ಮುಖ್ಯ ಸಮಿತಿ ಕೊಠಡಿಯಲ್ಲಿ ಯಾವ ಟಿವಿಯನ್ನು ಅನಾವರಣಗೊಳಿಸಿದರು ?
A
ಸಂಸದ್ ಟಿವಿ
B
ಸಂಸತ್ ಟಿವಿ
C
ಪ್ರಸಾರ್ ಭಾರತಿ
D
ಸ್ವಯಂ ಪ್ರಭಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಏಷ್ಯಾದಲ್ಲೇ ಕಳಪೆ ಕರೆನ್ಸಿ ಎಂಬ ಅಪಖ್ಯಾತಿಗೆ ಪಾತ್ರವಾದ ದೇಶ ಯಾವುದು ?
A
ಚೀನಾ
B
ಪಾಕಿಸ್ತಾನ
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಫ್ಗಾನಿಸ್ತಾನದ ಪ್ರಜೆಗಳಿಗೆ ನೆಲೆ ಒದಗಿಸುವ ನಿಟ್ಟಿನಲ್ಲಿ ಒಂದಾದ ಅಮೇರಿಕದ ಮಾಜಿ ಅಧ್ಯಕ್ಷರು ಯಾರು ?
A
ಡೊನಾಲ್ಡ್ ಟ್ರಂಪ್, ಒಬಾಮ,ಜೋ ಬಿಡೆನ್
B
ಜಾರ್ಜ್ ಬುಷ್, ಬಿಲ್ ಕ್ಲಿಂಟನ್, ಒಬಾಮ
C
ಜೋ ಬಿಡೆನ್, ರೊನಾಲ್ಡ್ ರೇಗನ್, ಜಾರ್ಜ್ ಬುಷ್
D
ಜಿಮ್ಮಿ ಕಾರ್ಟರ್,ಬರಾಕ್ ಒಬಾಮ, ಡೊನಾಲ್ಡ್ ಟ್ರಂಪ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸರ್ ಎಮ್. ವಿಶ್ವೇಶ್ವರಯ್ಯನವರು ಎಷ್ಟರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ?
A
1975
B
1955
C
1925
D
1945
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸರ್ ಎಮ್. ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ಎಷ್ಟನೇ ದಿವಾನರಾಗಿ ಕಾರ್ಯ ನಿರ್ವಹಿಸಿದ್ದಾರೆ ?
A
16 ನೇ
B
18 ನೇ
C
19 ನೇ
D
22 ನೇ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷವು ಯಾವ ದಿನದಂದು ಇಂಜಿನಿಯರ್ಸ್ (Engineers) ದಿನ ಆಚರಣೆ ಮಾಡುತ್ತಾರೆ ?
A
ಆಗಸ್ಟ್. 17
B
ಸೆಪ್ಟೆಂಬರ್. 15
C
ಜುಲೈ. 19
D
ಜೂನ್. 21
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾರ ಹುಟ್ಟುಹಬ್ಬದ ನೆನಪಿಗಾಗಿ ಇಂಜಿನಿಯರ್ಸ್ (Engineers) ದಿನ ಆಚರಣೆ ಮಾಡಲಾಗುತ್ತದೆ ?
A
ಸತೀಶ್ ಧವನ್
B
ಸರ್ ಎಮ್. ವಿಶ್ವೇಶ್ವರಯ್ಯ
C
A. P. J. ಅಬ್ದುಲ್ ಕಲಾಂ
D
ವಿಕ್ರಂ ಸಾರಾಭಾಯ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಹಿಂದೆ ಆದ್ಯತೆಯ ವ್ಯಾಪಾರ ಒಪ್ಪಂದಕ್ಕೆ ಭಾರತ ಮತ್ತು ಚಿಲಿ ದೇಶಗಳು ಎಷ್ಟರಲ್ಲಿ ಸಹಿ ಹಾಕಿ ಮತ್ತೇ ಎಷ್ಟರಲ್ಲಿ ವಿಸ್ತರಿಸಿವೆ ?
A
2005 & 2006
B
2006 & 2017
C
2008 & 2009
D
2001 & 2002
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ಭಾರತವು ಯಾವ ದೇಶದ ಜೊತೆಗೆ 7 ನೇ ವಿದೇಶಾಂಗ ಕಚೇರಿ ಸಮಾಲೋಚನೆಗಳು ನಡೆಸಿದೆ ?
A
ಚೀನಾ
B
ಚಿಲಿ
C
ಸಿರಿಯಾ
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಭಾರತ- ಅಮೇರಿಕದ ಎಷ್ಟನೇ ಆರ್ಥಿಕ ಶೃಂಗಸಭೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಅವರು ಪಾಲ್ಗೊಂಡಿದ್ದರು ?
A
13 ನೇ
B
17 ನೇ
C
19 ನೇ
D
15 ನೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers