Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 16-08-2021
16 ಆಗಸ್ಟ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ರಾಜ್ಯವು ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್'ಗೆ '3' ರೂ. ಕಡಿತಗೊಳಿಸಿದೆ ?
A
ಆಂಧ್ರ ಪ್ರದೇಶ
B
ಮಹಾರಾಷ್ಟ್ರ
C
ಕೇರಳ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಟೀಂ ಇಂಡಿಯಾ 75 ನೇ ಸ್ವಾತಂತ್ರ್ಯೋತ್ಸವದಂದು ಯಾವ ರಾಷ್ಟ್ರದಲ್ಲಿ ತ್ರಿವರ್ಣ ಧ್ವಜ ಹಾರಿಸಿದೆ ?
A
ಚೀನಾ
B
ಇಂಗ್ಲೆಂಡ್
C
ಫ್ರಾನ್ಸ್
D
ಇಟಲಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 15 ಬಾರಿ ಧ್ವಜಾರೋಹಣವನ್ನು ನೆರವೇರಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾವ ರಾಜ್ಯದವರು ?
A
ಬಿಹಾರ್
B
ಅಸ್ಸಾಂ
C
ಪಂಜಾಬ್
D
ಗುಜರಾತ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಲ್ಲಿಯೇ ಮೊದಲ ಉಪಗ್ರಹ ಫೋನ್ಗಳನ್ನು ಹೊಂದಿದ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ ?
A
ಮಿಜೋರಾಂ
B
ಅಸ್ಸಾಂ
C
ಬಿಹಾರ್
D
ನಾಗಾಲ್ಯಾಂಡ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ಎಷ್ಟರಲ್ಲಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ ?
A
2008
B
2006
C
2009
D
2010
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ನಿಧನರಾದ ಫುಟ್ ಬಾಲ್ ಆಟಗಾರ ಗರ್ಡ್ ಮುಲ್ಲರ್ ಯಾವ ದೇಶದವರು ?
A
ಭಾರತ
B
ಜರ್ಮನಿ
C
ಸೌತ್ ಸೂಡಾನ್
D
ಭೂತಾನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಫುಟ್ ಬಾಲ್ ಆಟಗಾರ ಗರ್ಡ್ ಮುಲ್ಲರ್ ಅವರು ವಿಶ್ವಕಪ್ ಪಂದ್ಯಾವಳಿಯಲ್ಲಿ ಅತ್ಯಧಿಕ ಗೋಲು ಗಳಿಸಿದವರು ಪೈಕಿ ಎಷ್ಟನೇ ಸ್ಥಾನದಲ್ಲಿದ್ದಾರೆ ?
A
4
B
3
C
5
D
6
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ವಿವಿಧ ಜಾತಿಗಳ 24 ಅರ್ಚಕರ ನೇಮಕ ಮಾಡಿದೆ ?
A
ಆಂಧ್ರ ಪ್ರದೇಶ
B
ತಮಿಳುನಾಡು
C
ಕೇರಳ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ರಾಜ್ಯದ ಕೇಂದ್ರೀಯ ವಿಶ್ವವಿದ್ಯಾನಿಲಯವು ಕವಿಗೋಷ್ಠಿ ರದ್ದುಪಡಿಸಿದೆ ?
A
ಆಂಧ್ರ ಪ್ರದೇಶ, ಅನಂತಪುರ
B
ಉತ್ತರ ಪ್ರದೇಶ, ಲಕ್ನೋ
C
ಅರುಣಾಚಲ ಪ್ರದೇಶ, ಇಟಾನಗರ್
D
ಕರ್ನಾಟಕ, ಕಲಬುರಗಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೇಂದ್ರ ಸರ್ಕಾರದ ಮೆಟ್ರೊ ನಿಯೊ ಹಾಗೂ ಮೆಟ್ರೊ ಲೈಟ್ ಯೋಜನೆಯನ್ನು ಜಾರಿಗೊಳಿಸುವ ಸಮೀಕ್ಷೆಗೆ ಯಾವ ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದನೆ ನೀಡಿದೆ ?
A
ಬೆಂಗಳೂರು
B
ಮೈಸೂರು
C
ತುಮಕೂರು
D
ಹುಬ್ಬಳ್ಳಿ- ಧಾರವಾಡ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers