Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 14-08-2021
14 ಆಗಸ್ಟ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವಸಂಸ್ಥೆಯು ಯಾವ ವರ್ಷದಂದು ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಲು ಘೋಷಿಸಿದೆ ?
A
1998
B
1999
C
1995
D
1993
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷವು ಯಾವ ದಿನದಂದು ಅಂತರಾಷ್ಟ್ರೀಯ ಯುವ ದಿನ ಆಚರಿಸಲಾಗುತ್ತದೆ ?
A
ಆಗಸ್ಟ್. 18
B
ಆಗಸ್ಟ್. 12
C
ಆಗಸ್ಟ್. 15
D
ಆಗಸ್ಟ್. 17
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ದೆಹಲಿಯ ಕೇಂದ್ರಾಡಳಿತ ಪ್ರದೇಶವು ಎಷ್ಟು ಶಾಸನಬದ್ಧ ನಗರ ಪ್ರದೇಶಗಳನ್ನು ಹೊಂದಿದೆ ?
A
4
B
5
C
3
D
2
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದೆಹಲಿಯ ಯಾವ ಮುನ್ಸಿಪಲ್ ಕಾರ್ಪೊರೇಷನ್ 'ಕ್ಲೀನ್ ಸಿಟಿ' ಆಪ್ ಆರಂಭಿಸಿದೆ ?
A
ದಕ್ಷಿಣ ದೆಹಲಿ ಮುನ್ಸಿಪಲ್
B
ದೆಹಲಿ ಕಂಟೋನ್ಮೆಂಟ್ ಬೋರ್ಡ್
C
ಉತ್ತರ ದೆಹಲಿ ಮುನ್ಸಿಪಲ್
D
ನವದೆಹಲಿ ಮುನ್ಸಿಪಲ್ ಕೌನ್ಸಿಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕವನ್ನು ಪಡೆದು ತವರಿನಲ್ಲಿ ಜನಾಂಗೀಯ ನಿಂದನೆಗೆ ಒಳಪಟ್ಟ ಕುಸ್ತಿಪಟು ಝಾನ್ ಬೆಲೆನ್ಯುಕ್ ಯಾವ ರಾಷ್ಟ್ರದವರು ?
A
ಸೊಮಾಲಿಯ
B
ಮಾರಿಟಾನಿಯ
C
ಉಕ್ರೇನ್
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕುಸ್ತಿಪಟು ಝಾನ್ ಬೆಲೆನ್ಯುಕ್ ಅವರು ಎಷ್ಟು ಬಾರಿ ವಿಶ್ವ ಕುಸ್ತಿ ಚಾಂಪಿಯನ್ ಆಗಿದ್ದಾರೆ ?
A
4
B
2
C
3
D
6
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಧಾನಿ ನರೇಂದ್ರ ಮೋದಿ ಯಾವ ದಿನವನ್ನು 'ವಿಭಿಶಿಕಾ ಸ್ಮಾರಕ ದಿನ' ಎಂದು ಘೋಷಣೆ ಮಾಡಿದ್ದಾರೆ ?
A
ಆಗಸ್ಟ್.18
B
ಆಗಸ್ಟ್.14
C
ಆಗಸ್ಟ್.22
D
ಆಗಸ್ಟ್.15
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿಧನರಾದ ಡಿಯೋಗ ಸಿದ್ದಿ ಅವರು ಬುಡಕಟ್ಟು ಸಮುದಾಯದ ಏಳಿಗೆಗಾಗಿ ಶ್ರಮಿಸಿರುವ ಕಾರ್ಯವನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರವು ಯಾವ ಪ್ರಶಸ್ತಿ ಪ್ರದಾನ ಮಾಡಿದೆ ?
A
ವಾಲ್ಮಿಕಿ ಪ್ರಶಸ್ತಿ
B
ಬಸವ ಪ್ರಶಸ್ತಿ
C
ಕರ್ನಾಟಕ ರತ್ನ ಪ್ರಶಸ್ತಿ
D
ಪಂಪ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ದೇಶದ ಮೊದಲ 'ಡ್ರೋನ್ ವಿಧಿವಿಜ್ಞಾನ ಪ್ರಯೋಗಾಲಯ' ಯಾವ ರಾಜ್ಯದಲ್ಲಿ ಆರಂಭವಾಗಿದೆ ?
A
ಆಂಧ್ರ ಪ್ರದೇಶ
B
ಕೇರಳ
C
ಉತ್ತರ ಪ್ರದೇಶ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಕ್ರಿಕೆಟಿಗೆ ವಿದಾಯ ಹೇಳಿದ ಭಾರತೀಯ ಅಂಡರ್-19 ವಿಶ್ವಕಪ್ ವಿಜೇತ ಯಾರು ?
A
ಕಾರ್ತಿಕ್ ತ್ಯಾಗಿ
B
ಉನ್ಮುಕ್ತ್ ಚಂದ್
C
ಆಕಾಶ್ ಸಿಂಗ್
D
ಪ್ರಿಯಂ ಗರ್ಗ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers