Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 13-08-2021
13 ಆಗಸ್ಟ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವ ಆನೆ ದಿನವನ್ನು ಯಾವ ದಿನದಂದು ಆಚರಿಸುತ್ತಾರೆ ?
A
ಜುಲೈ.10
B
ಆಗಸ್ಟ್.12
C
ಡಿಸೆಂಬರ್.11
D
ಮಾರ್ಚ್.13
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮೊದಲ ವಿಶ್ವ ಆನೆ ದಿನವನ್ನು ಯಾವ ವರ್ಷದಂದು ಆಚರಿಸಲಾಗಿದೆ ?
A
2011 ರ ನವೆಂಬರ್. 10
B
2012 ರ ಆಗಸ್ಟ್. 12
C
2014 ರ ಏಪ್ರಿಲ್. 11
D
2015 ರ ಜುಲೈ. 13
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯಾವ ದೇಶವು ಘಜ್ನವಿ (Ghaznavi) ಕ್ಷಿಪಣಿಯನ್ನು ಪರೀಕ್ಷಿಸಿದೆ ?
A
ಅಫಘಾನಿಸ್ತಾನ
B
ಪಾಕಿಸ್ತಾನ
C
ಬಾಂಗ್ಲಾದೇಶ
D
ಸಿರಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ರ್ಯಾಂಕಿಂಗ್ನಲ್ಲಿ ನೀರಜ್ ಚೋಪ್ರಾ ಎಷ್ಟನೇ ಸ್ಥಾನದಲ್ಲಿದ್ದಾರೆ ?
A
1 ನೇ
B
4 ನೇ
C
2 ನೇ
D
3 ನೇ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ನ್ಯೂಯಾರ್ಕ್ನ ಮೊದಲ ಮಹಿಳಾ ಗವರ್ನರ್ ಯಾರು ?
A
ನಿಕೋಲ್ ಅನ್ಸೇನ್ಸ್
B
ಕ್ಯಾತಿ ಹೊಚುಲ್
C
ಲಿಂಡಾ ಅಡಿಸನ್
D
ಗಿನ್ನಿ ರೋಮೆಟ್ಟಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
'ಕ್ಯಾತಿ ಹೊಚುಲ್' ಅವರು ನ್ಯೂಯಾರ್ಕ್ ನ ಎಷ್ಟನೇ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ ?
A
57 ನೇ
B
58 ನೇ
C
53 ನೇ
D
55 ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ದೇಶದ ಸೇನೆಯು ಮಹಿಳಾ ಸೈನಿಕರ ಕನ್ಯತ್ವ ಪರೀಕ್ಷೆ ರದ್ದು ಪಡಿಸಿದೆ ?
A
ಸೋಮಾಲಿಯಾ
B
ಇಂಡೊನೇಷ್ಯಾ
C
ಥೈಲ್ಯಾಂಡ್
D
ಮಯನ್ಮಾರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿವೃತ್ತಿಯಾದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಯಾರು?
A
ಉದಯ್ ಲಲಿತ್
B
N. V. ರಮಣ
C
ನ್ಯಾ. ನಾರಿಮನ್
D
ಅಜಯ್ ಮಾಣಿಕ್ರಾವ್ ಖಂವಿಲ್ಕರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೇಂದ್ರ ಸಿಬ್ಬಂದಿ ಸಚಿವಾಲಯವು ಒಂದು ವರ್ಷದವರೆಗೆ ಸೇವಾ ಅವಧಿಯನ್ನು ವಿಸ್ತರಣೆ ಮಾಡಿದ ಕೇಂದ್ರ ಗೃಹ ಕಾರ್ಯದರ್ಶಿ ಯಾರು ?
A
ಅಮಂಬೈರ್ ಸಿಂಗ್ ಬೈನ್ಸ್
B
ಅಜಯ್ ಕುಮಾರ್ ಭಲ್ಲಾ
C
ಅಮಿತ್ ಪ್ರಕಾಶ್ ಯಾದವ್
D
ಆನಂದ್ ಶರ್ಮಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೇಂದ್ರ ಸರ್ಕಾರವು 'ಆಜಾದಿ ಕಾ ಅಮೃತ್ ಮಹೋತ್ಸವ' ಆಚರಿಸಲು ಯಾವ ಕಾರ್ಯಕ್ರಮವನ್ನು ಆರಂಭಿಸಿದೆ ?
A
ರನ್ ಟು ಇಂಡಿಯಾ
B
ಫಿಟ್ ಇಂಡಿಯಾ ಫ್ರೀಡಂ ರನ್
C
ರನ್ ವಿಥ್ ಇಂಡಿಯಾ
D
ಪಿಟ್ ಇಂಡಿಯಾ ಫಾರ್ ಫೈಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers