Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 16-06-2021
16 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಕನೆಕ್ಟಿಕಟ್ನ ಫೆಡರಲ್ ನ್ಯಾಯಾಧೀಶರನ್ನಾಗಿ ಯಾವ ಭಾರತೀಯಳ ಹೆಸರನ್ನು ನಾಮನಿರ್ದೇಶನ ಮಾಡಿದ್ದಾರೆ?
A
ಸರಳಾ ವಿದ್ಯಾ ನಗಲಾ
B
ಸೋನಿಯಾ ಸೋತೋಮಯೋರ್
C
ಸುಜಾತ ಮನೋಹರ್
D
ಫಾತಿಮಾ ಬೀವಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ವನಿತೆಯರು ಸುಮಾರು ಎಷ್ಟು ವರ್ಷಗಳ ಬಳಿಕ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ?
A
7 ವರ್ಷಗಳ ಬಳಿಕ
B
9 ವರ್ಷಗಳ ಬಳಿಕ
C
5 ವರ್ಷಗಳ ಬಳಿಕ
D
3 ವರ್ಷಗಳ ಬಳಿಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ಸಂಸ್ಥೆಯು ಇದೀಗ ಭಾರತ ಸರ್ಕಾರದ ಹೊಸ ಐಟಿ ನಿಯಮಗಳನ್ನು ಅನುಸರಿಸಲು ಭಾರತದಲ್ಲಿ ಮಧ್ಯಂತರ ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಿಸಿದೆ?
A
ಟ್ವಿಟರ್
B
ಫೇಸ್'ಬುಕ್
C
ವಾಟ್ಸ್'ಆಪ್
D
ಟೆಲಿಗ್ರಾಮ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ನ್ಯಾಟೋ(NATO) ನಾಯಕರು ಯಾವ ದೇಶವನ್ನು ನಿರಂತರ ಭದ್ರತಾ ಸವಾಲು ಎಂದು ಘೋಷಣೆ ಮಾಡಿದ್ದಾರೆ?
A
ಚೀನಾ
B
ಪಾಕಿಸ್ತಾನ
C
ಭಾರತ
D
ನೇಪಾಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮಹಾರಾಷ್ಟ್ರದ 'ಜಲ್ಗಾಂವ್ ಬಾಳೆಹಣ್ಣಿ'ಗೆ ಯಾವ ವರ್ಷದಲ್ಲಿ ಭೌಗೋಳಿಕ ಸೂಚನೆ (GI) ಪ್ರಮಾಣೀಕರಣವು ದೊರಕಿದೆ?
A
2016
B
2021
C
2010
D
2019
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಬೆಳೆದಿರುವ ಫೈಬರ್ ಹಾಗೂ ಖನಿಜ ಸಮೃದ್ಧವಾದ 'ಜಲ್ಗಾಂವ್ ಬಾಳೆಹಣ್ಣು'ನ್ನು ದುಬೈಗೆ ರಫ್ತು ಮಾಡಲಾಗಿದೆ?
A
ಮಹಾರಾಷ್ಟ್ರ
B
ಕರ್ನಾಟಕ
C
ಬಿಹಾರ್
D
ಕೇರಳ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಯಾವ ವರ್ಷದಲ್ಲಿ ವಿಶ್ವ ಹಿರಿಯರ ನಿಂದನೆ ದಿನವನ್ನು ಅಧಿಕೃತವಾಗಿ ಗುರುತಿಸಿದೆ?
A
2011
B
2006
C
2008
D
2003
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿವರ್ಷವು ಯಾವ ದಿನದಂದು ವಿಶ್ವ ಹಿರಿಯರ ನಿಂದನೆ ದಿನದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ?
A
ಜೂನ್.15
B
ಮೇ.16
C
ಜೂನ್.17
D
ಜುಲೈ.15
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ವಿವಾಟೆಕ್(VivaTech)ನ್ನು ಯಾವ ವರ್ಷದಲ್ಲಿ ಆರಂಭಿಸಲಾಗಿದೆ?
A
2016
B
2017
C
2015
D
2018
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಧಾನಿ ನರೇಂದ್ರ ಮೋದಿ ವಿವಾಟೆಕ್ನ(VivaTech) ಎಷ್ಟನೇ ಆವೃತ್ತಿಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ?
A
5ನೇ
B
3ನೇ
C
6ನೇ
D
4ನೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers