2021ರ ನ್ಯೂಯಾರ್ಕ್'ನ ಇಂಡಿಯನ್ ಫಿಲಂ ಫೆಸ್ಟಿವಲ್'ನಲ್ಲಿ "ವೇರ್ ಈಸ್ ಪಿಂಕಿ" (ಪಿಂಕಿ ಎಲ್ಲಿ) ಎಂಬ ಕನ್ನಡ ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಯಾರಿಗೆ ಲಭಿಸಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರತಿವರ್ಷವು ಯಾವ ದಿನದಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಣೆ ಮಾಡಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
2020-21ನೇ ವರ್ಷದ ಲಿಂಗಸಮಾನತೆಯ ಶ್ರೇಯಾಂಕದಲ್ಲಿ 2ನೇ ಸ್ಥಾನ ಪಡೆದ ರಾಜ್ಯ ಯಾವುದು?
ವಿವರಣೆ / Explanation:
ಪ್ರಶ್ನೆ 4 / Question 41 Mark
2020-21ನೇ ವರ್ಷದ ಸುಸ್ಥಿರ ಅಭಿವೃದ್ಧಿಯ ಗುರಿಯನ್ನು (SDG) ಸಾಧಿಸುವ ನಿಟ್ಟಿನಲ್ಲಿ ದೇಶದ ಯಾವ ರಾಜ್ಯವು ಲಿಂಗ ಸಮಾನತೆಯ ಶ್ರೇಯಾಂಕದಲ್ಲಿ ಮುಂಚೂಣಿಯಲ್ಲಿದೆ ಎಂದು ನೀತಿ ಆಯೋಗದ ವರದಿಯನ್ನು ಪ್ರಕಟಿಸಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
'ನಾನು ಅವನಲ್ಲ ಅವಳು' ಎಂಬ ಕನ್ನಡ ಸಿನಿಮಾದಲ್ಲಿ ತೃತೀಯ ಲಿಂಗಿಯ ಪಾತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ನಾಯಕ ನಟ ಯಾರು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಯಾವ ರಾಜ್ಯವು ಕೋವಿಡ್ -19 ಸಾಂಕ್ರಾಮಿಕ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ "ಯುವ ಶಕ್ತಿ ಕರೋನಾ ಮುಕ್ತ" ಅಭಿಯಾನವನ್ನು ಪ್ರಾರಂಭಿಸಲಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
2021ರ ಅಂತ್ಯದ ವೇಳೆಗೆ ವಿಶ್ವದ ಮೊದಲ ಮರದ ಉಪಗ್ರಹವನ್ನು ಯಾವ ದೇಶವು ಉಡಾವಣೆ ಮಾಡಲಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಭಾರತದಲ್ಲಿ ಯಾವ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಬಿಹಾರ್ ರಾಜ್ಯದ ಭಾಗಲ್ಪುರ್ ಜಿಲ್ಲೆಯ ಜರ್ದಲು ಮಾವಿನ ಹಣ್ಣಿಗೆ ಯಾವ ವರ್ಷದಲ್ಲಿ GI ಪ್ರಮಾಣೀಕರಣ ನೀಡಲಾಗಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಭಾರತದ ಯಾವ ರಾಜ್ಯದ GI ಪ್ರಮಾಣೀಕೃತ ‘ಜರ್ದಲು’ ಮಾವಿನಹಣ್ಣನ್ನು ಯುಕೆಗೆ ರಫ್ತು ಮಾಡಲಾಗಿದೆ?