Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 04-05-2021
04 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮೇ.10ರಂದು ಕೆ.ಪಿ.ಶರ್ಮಾ ಓಲಿಯವರು ವಿಶ್ವಾಸ ಮತ ಯಾಚನೆ ಮಾಡಲಿದ್ದು, ಇವರು ಯಾವ ರಾಷ್ಟ್ರದ ಪ್ರಧಾನಿ ಮಂತ್ರಿ?
A
ಪಾಕಿಸ್ತಾನ
B
ನೇಪಾಳ
C
ಭಾರತ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ನೇಪಾಳನ ಸಂಸತ್ ಸದಸ್ಯರ ಒಟ್ಟು ಬಲ ಎಷ್ಟು ?
A
275
B
225
C
255
D
265
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿನ ವರದಿ ಪ್ರಕಾರ ಭಾರತ ಕ್ರಿಕೆಟ್ ತಂಡವು ಏಕದಿನ ರ್ಯಾಂಕಿಂಗ್'ನಲ್ಲಿ ಎಷ್ಟನೇ ಸ್ಥಾನದಲ್ಲಿದೆ?
A
5 ಸ್ಥಾನ
B
2 ಸ್ಥಾನ
C
3 ಸ್ಥಾನ
D
1 ಸ್ಥಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2021ರ ಮೇ 3ರಂದು ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಶ್ರೀಲಂಕಾ ಕ್ರಿಕೆಟ್ ತಂಡದ ಆಲ್ರೌಂಡರ್ ಯಾರು?
A
ಲಸಿತ್ ಮಾಲಿಂಗ
B
ಮುತ್ತಯ್ಯ ಮುರುಳೀಧರನ್
C
ಕುಮಾರ್ ಸಂಗಕ್ಕರ
D
ತಿಸಾರ ಪೆರೇರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2014ರಲ್ಲಿ ನಡೆದ T20 ವಿಶ್ವಕಪ್ನಲ್ಲಿ ಶ್ರೀಲಂಕಾ ತಂಡವು ಯಾವ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಜಯಸಿತ್ತು?
A
ಭಾರತ
B
ಬಾಂಗ್ಲಾದೇಶ
C
ಪಾಕಿಸ್ತಾನ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಬಿಲೀವ್ ಇನ್ ಸ್ಪೋರ್ಟ್ಸ್ ಅಭಿಯಾನಕ್ಕೆ ನೇಮಕಗೊಳ್ಳುತ್ತಿರುವ ಭಾರತೀಯ ರಾಯಭಾರಿ ಯಾರು?
A
ಅಜಯ್ ಠಾಕೂರ
B
ಪಿ. ವಿ. ಸಿಂಧು
C
ದಿಲೀಪ್ ಸಿಂಗ್
D
ಕರಣಂ ಮಲ್ಲೇಶ್ವರಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬಿಲೀವ್ ಇನ್ ಸ್ಪೋರ್ಟ್ಸ್ ಅಭಿಯಾನವನ್ನು ಕೋಚ್ಗಳು, ಸಿಬ್ಬಂದಿ, ಮತ್ತು ಅಥ್ಲೀಟ್ಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಯಾವ ವರ್ಷದಿಂದ ಪ್ರಾರಂಭಿಸಲಾಯಿತು?
A
2019
B
2020
C
2017
D
2018
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿಧನರಾದ ಮಾಜಿ ಗವರ್ನರ್ ಜಗಮೋಹನ್ ಮಲ್ಹೋತ್ರಾ ಅವರು ಕೊನೆಯದಾಗಿ ಯಾವ ರಾಜ್ಯದ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು?
A
ದೆಹಲಿ
B
ಗೋವಾ
C
ಜಮ್ಮು ಮತ್ತು ಕಾಶ್ಮೀರ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕನ್ನಡದಲ್ಲಿ ಲಭ್ಯವಿರುವ ಅತ್ಯಂತ ಹಳೆಯ ಸಾಹಿತ್ಯ ಕೃತಿ
A
ವಿಕ್ರಮಂಕಾದೇವ ಚರಿತಂ
B
ಕವಿರಾಜಮಾರ್ಗ
C
ಗಧಾಯುದ್ಧ
D
ಮಿತಾಕ್ಷರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕಾಲ ಘೋಡಾ ಕಲಾ ಉತ್ಸವವನ್ನು ಆಚರಿಸುವ ರಾಜ್ಯ ಯಾವುದು?
A
ತೆಲಂಗಾಣ
B
ಮಧ್ಯಪ್ರದೇಶ
C
ಒಡಿಸಾ
D
ಮಹಾರಾಷ್ಟ್ರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers