Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 03-05-2021
03 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸಿದ್ಧ ಮುದ್ರಣ ತಯಾರಕ ಕಲಾವಿದ ಡಾನ್ ಸ್ಮಿತ್ ಕಾರ್ಯಾಚರಣೆಯನ್ನು ಯಾವ ವರ್ಷದಲ್ಲಿ ಸ್ಥಾಪಿಸಿದರು?
A
1796
B
1976
C
1896
D
1696
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ರಿಲಯನ್ಸ್ ಕಂಪನಿ ಪ್ರತಿ ದಿನವೂ ಎಷ್ಟು MTಗಳಷ್ಟು ವೈದ್ಯಕೀಯ ಶ್ರೇಣಿಯ ಲಿಕ್ವಿಡ್ ಆಕ್ಸಿಜನ್ ಉತ್ಪಾದಣೆ ಮಾಡುತ್ತಿದೆ?
A
1000 MT
B
4000 MT
C
3000 MT
D
5000 MT
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವೈದ್ಯಕೀಯ ಆಕ್ಸಿಜನ್ ಉತ್ಪಾದಕ ಕಂಪೆನಿ ಎಂಬ ಹೆಗ್ಗಳಿಕೆ ಪಡೆದ ಕಂಪನಿ ಯಾವುದು?
A
ಟಾಟಾ ಇಂಡಸ್ಟ್ರೀಸ್
B
ವೇದಾಂತ ಇಂಡಸ್ಟ್ರೀಸ್
C
ರಿಯಲನ್ಸ್ ಇಂಡಸ್ಟ್ರೀಸ್
D
JSW ಇಂಡಸ್ಟ್ರೀಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
RBI ಡೆಪ್ಯೂಟಿ ಗವರ್ನರ್ ಆಗಿ ಯಾರು ನೇಮಕಗೊಳ್ಳಲಿದ್ದಾರೆ ?
A
ಬಿಪಿ ಕನುಂಗೊ
B
ಶಕ್ತಿಕಾಂತ ದಾಸ್
C
ಎನ್. ನಾಗರಾಜ್
D
ಟಿ. ರಬಿ ಶಂಕರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಒಡಿಶಾ ರಾಜ್ಯ ಸರ್ಕಾರವು ಭೀಮಾ ಯೋಜನೆ ವ್ಯಾಪ್ತಿಗೆ ಬರುವ ಕಾರ್ಯನಿರತ ಪತ್ರಕರ್ತರಿಗೆ ತಲಾ ಎಷ್ಟು ಲಕ್ಷ ರೂ.ಗಳ ಆರೋಗ್ಯ ವಿಮೆ ಸಿಗಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ?
A
5 ಲಕ್ಷ
B
2 ಲಕ್ಷ
C
6 ಲಕ್ಷ
D
4 ಲಕ್ಷ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪತ್ರಕರ್ತರು ಕೋವಿಡ್ ಸೇನಾನಿಗಳಾಗಿದ್ದಾರೆ ಎಂದು ಯಾವ ರಾಜ್ಯ ಸರ್ಕಾರವು ಘೋಷಣೆ ಮಾಡಿದೆ?
A
ಗುಜರಾತ್
B
ರಾಜಸ್ಥಾನ್
C
ದೆಹಲಿ
D
ಒಡಿಶಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಡೇನಿಯಲ್ ಸ್ಮಿತ್ ಅವರು ಇತ್ತೀಚಿಗೆ ಯಾವ ರಾಷ್ಟ್ರದ ರಾಯಭಾರಿಯಾಗಿ ಅಮೆರಿಕದ ಸರ್ಕಾರಕ್ಕೆ ನೇಮಕಗೊಂಡಿದ್ದಾರೆ?
A
ಚೀನಾ
B
ರಷ್ಯಾ
C
ಭಾರತ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿಧನರಾದ ಫುಟ್ಬಾಲ್ ಆಟಗಾರ ರಾಮಕೃಷ್ಣ ಯಾವ ರಾಜ್ಯದವರು ?
A
ತಮಿಳನಾಡು
B
ಕರ್ನಾಟಕ
C
ಕೇರಳ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ನಿಧನರಾದ ಖ್ಯಾತ ಫುಟ್ಬಾಲ್ ಆಟಗಾರ ಯಾರು?
A
ರಾಮಕೃಷ್ಣ
B
ರಾಜೇಂದ್ರೆ
C
ರಮಾನಂದ
D
ಲೋಹಿತ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅರ್ಕಾವತಿ ಮತ್ತು ವೃಷಭಾವತಿ ನದಿಗಳ ದಂಡೆಯ ಮೇಲಿರುವ ಜಿಲ್ಲೆ ಯಾವುದು?
A
ಚಿಕ್ಕಬಳ್ಳಾಪುರ
B
ಉತ್ತರ ಕನ್ನಡ
C
ಬೆಂಗಳೂರು
D
ದಕ್ಷಿಣ ಕನ್ನಡ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers