Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 25-01-2020
25 ಜನವರಿ 2020 • 5 ಪ್ರಶ್ನೆಗಳು
0
/ 5
ಪ್ರಶ್ನೆ
1
/ 5
View All
Reset
1
2
3
4
5
ಪ್ರಶ್ನೆ 1 / Question 1
1 Mark
ಮಾನ್ಯಕೇಡ ಇದು ರಾಜ್ಯದ ಯಾವ ನಗರದ ಮೊದಲ ಹೆಸರಾಗಿದೆ
A
ಬೆಳಗಾವಿ
B
ವಿಜಯಪುರ
C
ರಾಯಚೂರು
D
ತುಮಕೂರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟಿನ ಹೊಸ ಆವೃತ್ತಿಯಲ್ಲಿ ಸ್ಥಾನ ಪಡೆದ ಭಾರತೀಯ ಮೂಲದ ಪದಗಳ ಸಂಖ್ಯೆಯಷ್ಟು
A
34
B
24
C
36
D
26
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಪ್ರಪ್ರಥಮ ಮಹಿಳಾ ವೈದ್ಯೆ ಎಂಬ ಹಬ್ಬ ಹೆಗ್ಗಳಿಕೆಗೆ ಪಾತ್ರವಾದ ಮಹಿಳೆ ಯಾರು
A
ಆನಂದಿಬಾಯಿ ಜೋಶಿ
B
ಆನೀ ಬೆಸೆಂಟ್ (Annie Besant)
C
ಸಾವಿತ್ರಿ ಬಾಯಿ ಪುಲೆ
D
ಕಮಲಾ ನೆಹರು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಚೀನಾದಲ್ಲಿ ಭೀತಿ ಹುಟ್ಟಿಸಿರುವ ಮಾರಣಾಂತಿಕ ವೈರಸ್ ಯಾವುದು ?
A
ಸಾರೇಮಾ ವೈರಸ್
B
ಹೆಪಾಟೈಟಿಸ್ B
C
ರುಬೆಲ್ಲಾ
D
ಕೋರೋನ ವೈರಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
"ಮೂಡ್ ಆಫ್ ದಿ ನೇಶನ್" ಸಮೀಕ್ಷೆಯ ಪ್ರಕಾರ ಭಾರತದ ಅತ್ಯುತ್ತಮ ಪ್ರಧಾನಿ ಎನಿಸಿರುವ ಪ್ರಧಾನಿ ಯಾರು ?
A
ಅಟಲ್ ಬಿಹಾರಿ ವಾಜಪೇಯಿ
B
ಇಂದಿರಾ ಗಾಂಧಿ
C
ನರೇಂದ್ರ ಮೋದಿ
D
ಮನಮೋಹನ ಸಿಂಗ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
5
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers