Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 23-01-2020
23 ಜನವರಿ 2020 • 8 ಪ್ರಶ್ನೆಗಳು
0
/ 8
ಪ್ರಶ್ನೆ
1
/ 8
View All
Reset
1
2
3
4
5
6
7
8
ಪ್ರಶ್ನೆ 1 / Question 1
1 Mark
ಅಮೆರಿಕದ ದೂರಸಂಪರ್ಕ ಕಂಪನಿ ಕ್ವಾಲ್ಕಾಂ ಇತ್ತೀಚೆಗೆ ದೇಶದ ಯಾವ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ
A
ಇಸ್ರೋ
B
ಇಂಡಿಯನ್ ನೇವಿ
C
ರಿಲಯನ್ಸ್
D
ಡಿಆರ್ ಡಿಒ(DRDO)
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಓದುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವ ರಾಜ್ಯ ಸರಕಾರ ಯಾವುದು ?
A
ಕರ್ನಾಟಕ
B
ಕೇರಳ
C
ತಮಿಳುನಾಡು
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಬೆಂಗಳೂರಿನ ಯಶ್ ಆರಾಧ್ಯ ಅವರು ರಾಷ್ಟ್ರಪತಿಗಳಿಂದ ಪ್ರಧಾನಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಪಡೆದರು ಅವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ
A
ಶೂಟಿಂಗ್
B
ಕ್ರಿಕೆಟ್
C
ಮೋಟಾರ್ ಸ್ಪೋರ್ಟ್ಸ್
D
ಯುವ ವಿಜ್ಞಾನಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೂಡಿಕೆದಾರರು ಹಾಗೂ ಕೈಗಾರಿಕೋದ್ಯಮಿಗಳನ್ನು ಹೂಡಿಕೆಗೆ ಆಹ್ವಾನಿಸಲು ಇತ್ತೀಚೆಗೆ ಯಾವ ದೇಶಕ್ಕೆ ಭೇಟಿನೀಡಿದ್ದರು
A
ಜಪಾನ್
B
ಬ್ರೆಜಿಲ್
C
ಫ್ರಾನ್ಸ್
D
ದಾವೋಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿ ಪಡಿಸಿದ ಮಹಿಳಾ ರೋಬೋಟ್ ಹೆಸರು ಏನು
A
ಮಹಿಳಾ ಮಿತ್ರ
B
ವಾಯು ಮಿತ್ರ
C
ವ್ಯೋಮ ಮಿತ್ರ
D
ಗಗನ ಮಿತ್ರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಗ್ರೀಸ್ ದೇಶಕ್ಕೆ "Katerina Sakellaropoulou" ಅವರು ಮಹಿಳಾ ಅಧ್ಯಕ್ಷರಾಗಿ ನೇಮಕಗೊಂಡಿದ್ದು ಇವರು ಗ್ರೀಸ್ ದೇಶದ ಎಷ್ಟನೇ ಮಹಿಳಾ ಅಧ್ಯಕ್ಷರಾಗಿದ್ದಾರೆ
A
4
B
3
C
2
D
1
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಬಿಡುಗಡೆಯಾದ ಅರ್ಥಶಾಸ್ತ್ರಜ್ಞರ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತವು ಎಷ್ಟನೇ ಸ್ಥಾನ ಪಡೆದುಕೊಂಡಿದೆ
A
51
B
52
C
41
D
43
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಷ್ಯಾದಲ್ಲಿ ನೂತನ ಸರಕಾರ ರಚನೆಯಾಗಿದ್ದು ಹೊಸದಾಗಿ ನೇಮಕಗೊಂಡ ಪ್ರಧಾನಿಯ ಹೆಸರು ಏನು
A
Vladimir Putin
B
ಡಿಮಿಟ್ರಿ ಮೆಡ್ವೆಡೇವ್
C
ಮಿಖೈಲ್ ಮೀಶುಸ್ಟಿನ್
D
Sergei Lavrov
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
8
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers