Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 11-03-2021
11 ಮಾರ್ಚ್ 2021 • 12 ಪ್ರಶ್ನೆಗಳು
0
/ 12
ಪ್ರಶ್ನೆ
1
/ 12
View All
Reset
1
2
3
4
5
6
7
8
9
10
11
12
ಪ್ರಶ್ನೆ 1 / Question 1
1 Mark
ICC ನೀಡುವ ಫೆಬ್ರುವರಿ ತಿಂಗಳ ಆಟಗಾರ ಪ್ರಶಸ್ತಿ ಪಡೆದ ಆಟಗಾರ ಯಾರು?
A
ಕೈಲ್ ಮೇಯರ್ಸ್
B
ಆರ್ ಅಶ್ವಿನ್
C
ರಿಷಬ್ ಪಂತ್
D
ಜೋ ರೂಟ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
'ಸ್ಯಾಟಲೈಟ್ ಮ್ಯಾನ್' ಎಂಬ ಬಿರುದು ಪಡೆದ ವಿಜ್ಞಾನ ಯಾರು?
A
ಉಡುಪಿ ರಾಮಚಂದ್ರರಾವ್
B
ಕೆ. ಶಿವನ್
C
ಸತೀಶ್ ಧವನ್
D
ವಿಕ್ರಂ ಸಾರಾಭಾಯಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಡ್ಮಿರಲ್ ಕರಂಬೀರ್ ಸಿಂಗ್ ಭಾರತೀಯ ಯಾವ ಪಡೆಯ ಮುಖ್ಯಸ್ಥ.
A
ರಕ್ಷಣಾಪಡೆ
B
ಭೂಪಡೆ
C
ವಾಯುಪಡೆ
D
ನೌಕಾಪಡೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ನೌಕಾಪಡೆ ಸ್ಥಾಪನೆಯಾದ ವರ್ಷ.
A
8 ಅಕ್ಟೊಬರ್ 1932
B
5 ಮೇ 1985
C
1 ಏಪ್ರಿಲ್ 1895
D
1 ಡಿಸೆಂಬರ್ 1895
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತವು 30 ಶಸ್ತ್ರಸಜ್ಜಿತ ಡ್ರೋನ್ ಖರೀದಿಸಲು ಇತ್ತೀಚಿಗೆ ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ?
A
ಅಮೇರಿಕ
B
ಫ್ರಾನ್ಸ್
C
ರಷ್ಯಾ
D
ಇಟಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
GST ಯಾವ ದಿನದಿಂದ ಭಾರತದಲ್ಲಿ ಜಾರಿಗೆ ಬಂದಿದೆ.
A
1 ಮಾರ್ಚ್ 2018
B
1 ಆಗಸ್ಟ್ 2018
C
1 ಜೂನ್ 2017
D
1 ಜುಲೈ, 2017
ವಿವರಣೆ / Explanation:
ಪ್ರಶ್ನೆ 7 / Question 7
1 Mark
ತೀರಥ್ ಸಿಂಗ್ ರಾವತ್'ರವರು ಯಾವ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇತ್ತೀಚಿಗೆ ಪ್ರಮಾಣವಚನ ಸ್ವೀಕಾರ ಮಾಡಿದರು.
A
ತಮಿಳನಾಡು
B
ಗುಜರಾತ್
C
ಹರಿಯಾಣ
D
ಉತ್ತರಾಖಂಡ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಉತ್ತರಾಖಂಡ ರಾಜ್ಯವು ರಚನೆಯಾದ ವರ್ಷ ಯಾವುದು?
A
2001
B
1999
C
2000
D
1997
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಭಾರತದ ಯಾವ ನೌಕಾಪಡೆಗೆ ಜಲಾಂತರ್ಗಾಮಿ INS ಕರಂಜ್ ಸೇರ್ಪಡೆ ಮಾಡಲಾಗಿದೆ.
A
ಪಣಜಿ
B
ಮುಂಬೈ
C
ಕಾರವಾರ
D
ಕೊಚ್ಚಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಆತ್ಮನಿರ್ಭರ ಭಾರತ ಯೋಜನೆಯ ಅಡಿಯಲ್ಲಿ ಭಾರತೀಯ ಶಿಪ್ಯಾರ್ಡ್ಗಳಲ್ಲಿ ಎಷ್ಟು ಜಲಾಂತರ್ಗಾಮಿ ನೌಕೆಗಳನ್ನೂ ನಿರ್ಮಿಸಲಾಗುತ್ತಿದೆ.
A
40
B
42
C
30
D
32
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಇತ್ತೀಚಿನ ICC ಟೆಸ್ಟ್ ರ್ಯಾಂಕಿಂಗ್'ನಲ್ಲಿ ರಿಷಭ ಪಂತ್ ಪಡೆದ ಸ್ಥಾನ ಯಾವುದು?
A
7ನೇ
B
8ನೇ
C
6ನೇ
D
9ನೇ
ವಿವರಣೆ / Explanation:
ಪ್ರಶ್ನೆ 12 / Question 12
1 Mark
ಅರ್ಜುನ ಸಹಾಯಕ್ ನೀರಾವರಿ ಯೋಜನೆ ಯಾವ ರಾಜ್ಯದಲ್ಲಿ ಜಾರಿಯಾಗಲಿದೆ?
A
ಕರ್ನಾಟಕ
B
ಆಂಧ್ರ ಪ್ರದೇಶ
C
ಅಸ್ಸಾಂ
D
ಉತ್ತರ ಪ್ರದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
12
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers