Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 10-03-2021
10 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಕುಸ್ತಿಪಟು ಭಜರಂಗ್ ಪುನಿಯಾರವರು ಮ್ಯಾಟಿಯೊ ಪೆಲಿಕೋನ್ ರ್ಯಾಂಕಿಂಗ್ ಸರಣಿಯಲ್ಲಿ ಸತತ ಎಷ್ಟನೇ ಚಿನ್ನದ ಪದಕ ಗೆದ್ದು ವಿಶ್ವ ನಂಬರ್ ಒನ್ ಸ್ಥಾನ ಪಡೆದುಕೊಂಡರು?
A
ಮೊದಲನೇ
B
ಎರಡನೇ
C
ಮೂರನೇ
D
ನಾಲ್ಕನೇ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅನ್ಶು ಮಾನ್ ಸಿಂಗ್ ರವರು ಇತ್ತೀಚಿಗೆ ನಿಧನರಾಗಿದ್ದು ಇವರು ಯಾವ ಹೈಕೋರ್ಟ್ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು?
A
ಗುಜರಾತ
B
ಬಿಹಾರ
C
ಕರ್ನಾಟಕ
D
ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮೊದಲ 'ಕ್ವಾಡ್' ಸಮ್ಮೇಳನದಲ್ಲಿ ಎಷ್ಟು ದೇಶಗಳು ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲಿವೆ.
A
4
B
5
C
2
D
6
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮೊದಲ 'ಕ್ವಾಡ್' ಸಮ್ಮೇಳನ ಯಾವ ದಿನದಂದು ನಡೆಯಲಿದೆ.
A
ಮಾರ್ಚ್ 12
B
ಏಪ್ರಿಲ್ 12
C
ಮೇ 12
D
ಮಾರ್ಚ್ 15
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಕೇಂದ್ರ ಸರ್ಕಾರವು ಎಷ್ಟು ಜನರಿಗೆ 'VIP' ಭದ್ರತೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದೆ.
A
230
B
220
C
430
D
420
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರ ಸರ್ಕಾರ ನೀಡುವ VIP ಭದ್ರತೆಯಲ್ಲಿ ಕೊನೆಯ ಭದ್ರತಾ ಶ್ರೇಣಿಗಳಾವವು?
A
y ಮಾತ್ರ
B
y+ ಮತ್ತು y
C
Z+ ಮತ್ತು Z
D
Z ಮಾತ್ರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ತ್ರಿವೇಂದ್ರ ಸಿಂಗ್ ರಾವತ್ ಯಾವ ರಾಜ್ಯದ ಮುಖ್ಯಮಂತ್ರಿ ಯಾಗಿದ್ದರು?
A
ಉತ್ತರಾಖಂಡ
B
ಪುದೀಚರಿ
C
ತಮಿಳುನಾಡು
D
ಗುಜರಾತ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ಸರ್ಕಾರವು ಯಾವ ರಾಜ್ಯಗಳಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಮಾಡಲು ಒಪ್ಪಿಗೆ ನೀಡಿದೆ.
A
ಬಿಹಾರ & ಗೋವಾ
B
ಕರ್ನಾಟಕ & ಉತ್ತರ ಪ್ರದೇಶ
C
ಕರ್ನಾಟಕ & ಗೋವಾ
D
ಬಿಹಾರ & ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮೊದಲ ಬಾರಿಗೆ ಖಾಸಗಿ ಸುದ್ದಿ ವಾಹಿನಿಯಲ್ಲಿ ನಿರೂಪಣೆಯನ್ನು ಮಾಡಿದ ಮಂಗಳಮುಖಿ ತಶ್ನುವಾ ಅನನ್'ರವರು ಯಾವ ದೇಶದವರು?
A
ಭಾರತ
B
ಬಾಂಗ್ಲಾದೇಶ
C
ಪಾಕಿಸ್ತಾನ
D
ಚೀನಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಆರ್ ಅಶ್ವಿನ್ ಅವರು ಒಟ್ಟಾರೆ ಟೆಸ್ಟ್ ನಲ್ಲಿ ಪಡೆದ ಒಟ್ಟು ವಿಕೆಟ್ ಗಳೆಷ್ಟು?
A
400
B
300
C
200
D
100
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers