Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 08-03-2021
08 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶಿಪ್ಪಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾದ ಎಂಟಿ ಸ್ವರ್ಣ ಕೃಷ್ಣಾ ಹಡಗುಯಾನವನ್ನು ಯಾವ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಾರೆ.
A
ಮಹಿಳಾ ಸಿಬಂದ್ದಿ
B
ಪುರುಷ ಸಿಬಂದ್ದಿ
C
ತೃತೀಯಲಿಂಗ ಸಿಬಂದ್ದಿ
D
ರೋಬೊಟ್ಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಚೀನಾ ರಾಷ್ಟ್ರವು 2025ರ ವೇಳೆಗೆ ಎಷ್ಟು ಉದ್ದದ ಹೈ ಸ್ಪೀಡ್ ರೈಲ್ವೆ ಸಂಪರ್ಕ ಕಲ್ಪಿಸುವ ಗುರಿ ಹೊಂದಿದೆ?
A
50,000 ಕಿ.ಮೀ
B
25,000 ಕಿ.ಮೀ
C
75,000 ಕಿ.ಮೀ
D
1,00,000 ಕಿ.ಮೀ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಚೀನಾ ದೇಶವು ಈ ವರ್ಷ ಜುಲೈ ತಿಂಗಳಲ್ಲಿ ಯಾವ ಪ್ರದೇಶದಲ್ಲಿ ಬುಲೆಟ್ ರೈಲು ಪ್ರಾರಂಭಿಸಲಿದೆ.
A
ಭಾರತ
B
ಟಿಬೆಟ್
C
ಚೀನಾ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ದೇಶದ ಅತಿದೊಡ್ಡ ಡಯಾಲಿಸಿಸ್ ಕೇಂದ್ರಕ್ಕೆ ಇತ್ತೀಚಿಗೆ ಯಾವ ನಗರದಲ್ಲಿ ಚಾಲನೆ ನೀಡಲಾಯಿತು?
A
ಹೈದ್ರಾಬಾದ್
B
ನಾಸಿಕ್
C
ಬೆಂಗಳೂರು
D
ಹೊಸದಿಲ್ಲಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದಿಂದ ವಿಶ್ವದ ಮೊದಲ ಮಹಿಳಾ ಸಿಬ್ಬಂದಿಯೇ ಇರುವ ನೌಕಾಯಾನಕ್ಕೆ ಹಸಿರು ನಿಶಾನೆ ನೀಡಲಾಗಿದ್ದು, ಈ ಯಾನದ ಹೆಸರೇನು?
A
MT ರಜತ ಕೃಷ್ಣಾ
B
MT ಸ್ವರ್ಣ ಕೃಷ್ಣಾ
C
MT ವಜ್ರ ಕೃಷ್ಣಾ
D
MT ಸುವರ್ಣ ಕೃಷ್ಣಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇಸ್ರೋದಿಂದ ಮಾರ್ಚ್ 28ರಂದು ಗಡಿ ಕಾವಲಿಗಾಗಿ ಯಾವ ಉಪಗ್ರಹ ಉಡಾವಣೆ ಮಾಡಲಿದೆ.
A
ಐಆರ್ಎಸ್ -1ಎ
B
ಗೇಮ್ಚೇಂಜರ್
C
ಗೇಮ್ ಇಂಟ್ರೊಡ್ಯೂಸರ್
D
ಕಾರ್ಟೊಸಾಟ್ -2
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೇಂದ್ರ ಪರಿಸರ ಸಚಿವಾಲಯ ಬಿಡುಗಡೆ ಮಾಡಿದ ವರದಿಯ ಪ್ರಕಾರ ಪ್ರಸ್ತುತ ಯಾವ ರಾಜ್ಯವು ಅತಿಹೆಚ್ಚು ಕಲುಷಿತ ಪ್ರದೇಶಗಳನ್ನು ಹೊಂದಿ ಮೊದಲನೆಯ ಸ್ಥಾನದಲ್ಲಿದೆ.
A
ಒಡಿಶಾ
B
ಉತ್ತರ ಪ್ರದೇಶ
C
ದೆಹಲಿ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ಪರಿಸರ ಸಚಿವಾಲಯದ ಇತ್ತೀಚಿನ ವರದಿಯ ಪ್ರಕಾರ ದೇಶದ ಎಷ್ಟು ಪ್ರದೇಶಗಳನ್ನು ಅತ್ಯಂತ ಕಲುಷಿತ ಪ್ರದೇಶಗಳೆಂದು ಗುರುತಿಸಲಾಗಿದೆ.
A
122
B
112
C
121
D
211
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಸ್ತ್ರೀಸಬಲೀಕರಣಕ್ಕಾಗಿ 'ಹರ್ ಸರ್ಕಲ್' ಎಂಬ ಯೋಜನೆಯನ್ನು ಯಾರು ಲೋಕಾರ್ಪಣೆ ಮಾಡಿದರು.
A
ಮುಕೇಶ್ ಅಂಬಾನಿ
B
ಕೋಕಿಲಾಬೆನ್ ಅಂಬಾನಿ
C
ನೀತಾ ಅಂಬಾನಿ
D
ಇಶಾ ಅಂಬಾನಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಯಾವ ದಿನದಂದು ಆಚರಿಸಲಾಗುತ್ತದೆ?
A
ಮಾರ್ಚ್ 8
B
ಫೆಬ್ರವರಿ 8
C
ಏಪ್ರಿಲ್ 8
D
ಮೇ 8
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers