Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 07-03-2021
07 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೇಂದ್ರ ಸರಕಾರವು ಡಾ. ಎಂ. ಮಹಾದೇವಪ್ಪನವರಿಗೆ ಕೃಷಿ ಕ್ಷೇತ್ರದ ಸಾಧನೆಗಾಗಿ ಯಾವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
A
ಭಾರತ ರತ್ನ
B
ಪದ್ಮವಿಭೂಷಣ, ಪದ್ಮಶ್ರೀ
C
ಪದ್ಮಶ್ರೀ, ಪದ್ಮಭೂಷಣ
D
ಹೂಕರ್ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ನಿಧನರಾದ ಡಾ. ಎಂ.ಮಹಾದೇವಪ್ಪನವರು ಏನೆಂದು ಪ್ರಖ್ಯಾತರಾಗಿದ್ದರು?
A
ಭತ್ತದ ಮಹಾದೇವಪ್ಪ
B
ಜೋಳದ ಮಹಾದೇವಪ್ಪ
C
ಅಕ್ಕಿ ಮಹಾದೇವಪ್ಪ
D
ರಾಗಿ ಮಹಾದೇವಪ್ಪ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೇಂದ್ರ ಸರ್ಕಾರವು 75ನೇ ಸ್ವಾತಂತ್ರ್ಯೋತ್ಸವ ಸಮಿತಿಯಲ್ಲಿ ಎಷ್ಟು ಗಣ್ಯರಿಗೆ ಸ್ಥಾನ ನೀಡಿದೆ?
A
249
B
259
C
295
D
269
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಪ್ರತ್ಯೇಕ ಶಿಕ್ಷಣ ಮಂಡಳಿ ರಚಿಸಲು ಮುಂದಾದ ರಾಜ್ಯ ಸರ್ಕಾರ ಯಾವುದು?
A
ದೆಹಲಿ
B
ಉತ್ತರ ಪ್ರದೇಶ
C
ಮಹಾರಾಷ್ಟ್ರ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇಂದ್ರ ಸರ್ಕಾರಕ್ಕೆ ಎಷ್ಟನೇ ಹಣಕಾಸು ಆಯೋಗವು ತೆರಿಗೆ(TAX) ಹಂಚಿಕೆಯ ಶೇಕಡಾ 41ರಷ್ಟು ಭಾಗವನ್ನ ರಾಜ್ಯಗಳಿಗೆ ನೀಡಿ ಎಂದು ಶಿಫಾರಸ್ಸು ಮಾಡಿದೆ.
A
12ನೇ
B
15ನೇ
C
14ನೇ
D
13ನೇ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಜಾರಿಯಲ್ಲಿರುವ 15ನೇ ಹಣಕಾಸು ಆಯೋಗದ ಅಧ್ಯಕ್ಷ ಯಾರು?
A
ಡಾ.ವಿಜಯ್ ಎಲ್. ಕೆಲ್ಕರ್
B
ಸಿ.ರಂಗರಾಜನ್
C
ವೈ.ವಿ. ರೆಡ್ಡಿ
D
ಎನ್.ಕೆ. ಸಿಂಗ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತ ತಂಡವು ಇತ್ತೀಚಿಗೆ ಅಹಮದಾಬಾದ್ನ ಮೊಟೆರಾದಲ್ಲಿ ನಡೆದ ನಡೆದ ಟೆಸ್ಟ್ ಪಂದ್ಯದಲ್ಲಿ ಯಾವ ತಂಡದ ವಿರುದ್ಧ ಜಯ ದಾಖಲಿಸಿದೆ.
A
ಇಂಗ್ಲೆಂಡ್
B
ಆಸ್ಟ್ರೇಲಿಯಾ
C
ಶ್ರೀಲಂಕಾ
D
ವೆಸ್ಟ್ ಇಂಡೀಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಪಾಕ್ ಸಂಸತ್ತಿನಲ್ಲಿ ವಿಶ್ವಾಸಮತ ಸಾಬೀತು ಪಡಿಸಿದ ಪಾಕ್ ಪ್ರಧಾನಿ ಯಾರು?
A
ಇಮ್ರಾನ್ ಖಾನ್ ನ
B
ವಾಜ್ ಷರೀಫ್
C
ಶಾಹಿದ್ ಖಾನ್
D
ಯೂಸುಫ್ ರಾಜ್ ಅಶ್ರಫ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನವುಗಳಲ್ಲಿ ಯಾವುದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗಾಯನ ರೂಪವಲ್ಲ?
A
ತರಣ
B
ಪಖವಾಜ
C
ಧಮರ್
D
ದ್ರುಪದ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಅತಿ ಎತ್ತರದ ರೈಲ್ವೆ ನಿಲ್ದಾಣವು ಯಾವ ರಾಜ್ಯದಲ್ಲಿದೆ?
A
ಸಿಕ್ಕಿಂ
B
ಜಮ್ಮು ಮತ್ತು ಕಾಶ್ಮೀರ
C
ಪಶ್ಚಿಮ ಬಂಗಾಳ
D
ಉತ್ತರ ಪ್ರದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers