Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz - 30-01-2021
30 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2021ರ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಯಾವ ರಾಜ್ಯದ ಸ್ತಬ್ಧಚಿತ್ರಕ್ಕೆ ಪ್ರಥಮ ಸ್ಥಾನ ದೊರೆತಿದೆ?
A
ಹರಿಯಾಣ
B
ಉತ್ತರ ಪ್ರದೇಶ
C
ಮಹಾರಾಷ್ಟ್ರ
D
ಪಂಜಾಬ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2021ರ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪ್ರಥಮ ಸ್ಥಾನ ಪಡೆದ ಉತ್ತರ ಪ್ರದೇಶ ಯಾವ ಸ್ತಬ್ಧಚಿತ್ರ ಪ್ರದರ್ಶಿಸಿತ್ತು ?
A
ತಾಜ ಮಹಲ್
B
ವಿಶ್ವನಾಥ ಟೆಂಪಲ್
C
ರಾಮ ಮಂದಿರ
D
ಅಕ್ಬರ ಕೋಟೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಭಾರತದ ಎಷ್ಟು ಜಿಲ್ಲೆಗಳು ಈಗ 'ಕೋವಿಡ್ ಮುಕ್ತ'ವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ ಅವರು ಮಾಹಿತಿಯನ್ನು ನೀಡಿದ್ದಾರೆ?
A
125
B
138
C
142
D
146
ವಿವರಣೆ / Explanation:
ಪ್ರಶ್ನೆ 4 / Question 4
1 Mark
'ಜಿಯೊ'(JIO) ಇದೀಗ ವಿಶ್ವದ ಎಷ್ಟನೆಯ ಅತ್ಯಂತ ಬಲಿಷ್ಠ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ?
A
ಮೊದಲನೆಯ
B
ಎರಡನೆಯ
C
ಮೂರನೆಯ
D
ಐದನೆಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕನ್ನಡದ ಯಾವ ಚಲನಚಿತ್ರದ ಅಭಿನಯಕ್ಕಾಗಿ ನಟಿ ಹರಿಪ್ರಿಯಾ ಅವರು ಅಮೆರಿಕದ ಅಟ್ಲಾಂಟ ಪ್ರಶಸ್ತಿ ಪಡೆದುಕೊಂಡಿದ್ದಾರೆ?
A
ಅಮೃತ ಮತಿ
B
ನಿರದೋಸೆ
C
ಬೆಲ್ ಬಾಟಮ್
D
D/O ಪಾರ್ವತಮ್ಮ
ವಿವರಣೆ / Explanation:
ಪ್ರಶ್ನೆ 6 / Question 6
1 Mark
"ಕರ್ನಾಟಕ ರತ್ನ" ಪ್ರಶಸ್ತಿಯನ್ನು ಇವರಲ್ಲಿ ಯಾರಿಗೆ ನೀಡಲಾಯಿತು.
A
ಹಾ.ಮಾ.ನಾಯಕ
B
ಯು.ಆರ್.ಅನಂತಮೂರ್ತಿ
C
ಕುವೆಂಪು
D
ಶಿವರಾಮ್ ಕಾರಂತ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ವಿಶ್ವನಾಥ ಆನಂದರವರು ಅಂತಾರಾಷ್ಟ್ರೀಯ ಖ್ಯಾತಿ ಪಡೆದವರು ಯಾವುದರಲ್ಲಿ?
A
ಚೆಸ್
B
ಗೋಲ್ಪ
C
ಸ್ನೂಕರ್
D
ಬಿಳಿಯಾರ್ಡ್ಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಾಷ್ಟ್ರೀಯ ಪೊಲೀಸ್ ಅಕಾಡೆಮಿಯು ಈ ಕೆಳಗಿನ ಸ್ಥಳದಲ್ಲಿದೆ?
A
ಮೌಂಟ ಅಬು
B
ಹೈದ್ರಾಬಾದ್
C
ಡೆಹರಾಡೂನ್
D
ಮಸೂರಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸಾರ್ಕ್ ಕೇಂದ್ರಸ್ಥಾನ ಎಲ್ಲಿದೆ?
A
ಇಸ್ಲಾಮಾಬಾದ
B
ಢಾಕಾ
C
ಹೊಸದಿಲ್ಲಿ
D
ಕಠ್ಮಂಡು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಕಾಶ ಪಡುಕೋಣೆ ಯಾವ ಆಟಕ್ಕೆ ಸಂಬಂಧಿಸಿದವರು?
A
ಬ್ಯಾಡ್ ಮಿಂಟನ್
B
ಟೆನಿಸ್
C
ಕ್ರಿಕೆಟ್
D
ಫುಟ್ ಬಾಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers