Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz - 31-01-2021
31 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಎಷ್ಟು ಹೊಸ ಜಾತಿಯ ಪಕ್ಷಿಗಳು ಪತ್ತೆ ಮಾಡಲಾಗಿದೆ?
A
4
B
5
C
6
D
8
ವಿವರಣೆ / Explanation:
ಪ್ರಶ್ನೆ 2 / Question 2
1 Mark
'ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಆಚರಣೆ' ನಿಮಿತ್ತ್ಯ ಯಾವ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬರಿಗೆ ಒಂದು ದಿನದ ಅತಿಥಿ CEO ಆಗಿ ನೇಮಿಸಲಾಗಿತ್ತು?
A
ಬೀದರ್
B
ಯಾದಗಿರಿ
C
ದಾವಣಗೆರೆ
D
ಚಾಮರಾಜ ನಗರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2021 ರಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಎಷ್ಟನೆಯ ಪುಣ್ಯತಿಥಿ ಸ್ಮರಣೆ ಮಾಡಲಾಯಿತು?
A
73ನೇ
B
75ನೇ
C
72ನೇ
D
78ನೇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
'ಇಂಡಿಯಾ ಜಸ್ಟಿಸ್ ಸಮೀಕ್ಷೆಯ' ವರದಿ ಪ್ರಕಾರ ಅತಿ ಹೆಚ್ಚು ಮಹಿಳಾ ಪೊಲೀಸರನ್ನು ಹೊಂದಿರುವ ರಾಜ್ಯ ಯಾವುದು?
A
ತ್ರಿಪುರ
B
ಬಿಹಾರ
C
ತೆಲಂಗಾಣ
D
ಒಡಿಸಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯು ಜನವರಿ 1, 2017ರಲ್ಲಿ ಪ್ರಾರಂಭವಾಗಿದ್ದು, ಈ ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕದಲ್ಲಿ ಯಾವ ಜಿಲ್ಲೆಯು ಪ್ರಥಮ ಸ್ಥಾನವನ್ನು ಪಡೆದಿದೆ?
A
ಕಲಬುರ್ಗಿ
B
ಯಾದಗಿರಿ
C
ರಾಮನಗರ
D
ಮಂಡ್ಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಾಹಸೋದ್ಯಮ ಬಂಡವಾಳ ಹೂಡಿಕೆಯಲ್ಲಿ (Venture Capital) ಮೊದಲ ಸ್ಥಾನದಲ್ಲಿರುವ ನಗರ ಯಾವುದು?
A
ಹುಬ್ಬಳ್ಳಿ
B
ಬೆಂಗಳೂರು
C
ಮೈಸೂರು
D
ಬೆಳಗಾವಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2020ರ ಭಾರತ ನ್ಯಾಯಾಧಿಕಾರ ವರದಿ ಪ್ರಕಾರ, ಜನರಿಗೆ ನ್ಯಾಯ ಒದಗಿಸಿ ಕೊಡುವದರಲ್ಲಿ ಯಾವ ರಾಜ್ಯ ಸರ್ಕಾರ ಅತ್ಯುತ್ತಮವಾಗಿದೆ?
A
ಮಧ್ಯಪ್ರದೇಶ
B
ಮೇಘಾಲಯ
C
ಮಣಿಪುರ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸ್ವಾಮಿ ವಿವೇಕಾನಂದರು ಯಾವ ವರ್ಷದಲ್ಲಿ ಅಮೇರಿಕಾದಲ್ಲಿ ನಡೆದ "ವಿಶ್ವ ಧರ್ಮಗಳ ಸಂಸತ್ತಿನಲ್ಲಿ" ಭಾಗವಹಿಸಿದ್ದರು?
A
1893
B
1895
C
1897
D
1899
ವಿವರಣೆ / Explanation:
ಪ್ರಶ್ನೆ 9 / Question 9
1 Mark
"ಜತಕಾಗಳು" ಇವುಗಳಿಗೆ ಸಂಬಂಧಿಸಿದ ಪವಿತ್ರ ಪಠ್ಯ:
A
ಹಿಂದೂ ಧರ್ಮ
B
ಜೈನ ಧರ್ಮ
C
ಬೌದ್ಧಧರ್ಮ
D
ಯಹೂದಿಗಳು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಚಂದ್ರಗುಪ್ತ ಕೊನೆಯ ನಂದ ಆಡಳಿತಗಾರನನ್ನು ಪದಚ್ಯುತಗೊಳಿಸಿದನು, ಅವನ ಹೆಸರೇನು?
A
ಜ್ಞಾನಾನಂದ್
B
ಧನಾನಂದ್
C
ಬಿಖಾನಂದ್
D
ರೆಹಾನಂದ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers