Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz - 01-02-2021
01 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಕನ್ನಡದ ನಟ ಅನಿರುದ್ಧ್, ಮತ್ತು ನಟಿ ಭಾವನಾ ಅವರು ಪಡೆದ ಪ್ರಶಸ್ತಿ ಯಾವುದು?
A
ಫಿಲ್ಮ್ಫೇರ್ ಪ್ರಶಸ್ತಿ
B
ಫ್ಲೆಮಿಂಗೋ ಪ್ರಶಸ್ತಿ
C
ಸಿಮಾ ಪ್ರಶಸ್ತಿ
D
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕಳೆದ 87 ವರ್ಷಗಳ ಇತಿಹಾಸದಲ್ಲಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇಲ್ಲಿಯವರೆಗೆ ಎಷ್ಟು ಬಾರಿ 'ರಣಜಿ ಟ್ರೋಫಿ'ಯನ್ನು ರದ್ದುಮಾಡಿದೆ?
A
ಒಂದು ಬಾರಿ
B
ಎರಡು ಬಾರಿ
C
ಮೂರೂ ಬಾರಿ
D
ನಾಲ್ಕು ಬಾರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ದೇಶದ ಮೊದಲ ಬಜೆಟ್ ಅನ್ನು ಮಂಡನೆ ಮಾಡಿದವರು ಯಾರು?
A
ಇಂದಿರಾಗಾಂಧಿ
B
ಬಾಬು ರಾಜೇಂದ್ರ ಪ್ರಸಾದ್
C
ಶ್ರೀ ಷಣ್ಮುಖಂ ಚೆಟ್ಟಿ
D
ಈ ಮೇಲಿನ ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಲ್ಲಿಯವರೆಗೆ ಸತತವಾಗಿ ಎಷ್ಟನೆಯ ಬಾರಿ ಬಜೆಟ್ ಮಂಡಿನೆ ಮಾಡಿದ್ದಾರೆ?
A
ಎರಡನೆಯ ಬಾರಿ
B
ಮೂರನೆಯ ಬಾರಿ
C
ನಾಲ್ಕನೆಯ ಬಾರಿ
D
ಐದನೆಯ ಬಾರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದಲ್ಲಿಯೇ ಮೊದಲ ಬಾರಿಗೆ ಬಾಲಕಿಯರ ಸೈನಿಕ ವಸತಿ ಶಾಲೆಗಳನ್ನು ಆರಂಭಿಸಿದ ರಾಜ್ಯ ಯಾವುದು?
A
ಪಂಜಾಬ್
B
ಗುಜರಾತ್
C
ಕೇರಳ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಸ್ವಂತಂತ್ರ್ಯ ಹೋರಾಟದ ಭಾಗವಾದ ಚೌರಿ ಚೌರಾ ಘಟನೆಗೆ ಇತ್ತೀಚಿಗೆ ಎಷ್ಟು ವರ್ಷಗಳಾದವು?
A
150
B
125
C
100
D
75
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಜಪಾನ್ ರಾಯಭಾರಿ ಯಾರು?
A
ಸುಜುಕಿ ಸಟೋಶಿ
B
ಹರ್ಷ್ ವರ್ಧನ್ ಶ್ರೀಂಗ್ಲಾ
C
ಡಾ.ಎಸ್.ಶಂಕರ
D
ಟಿ.ಎಸ್.ತಿರುಮೂರ್ತಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2021ರ ಜನವರಿ 28 ರಂದು ಭಾರತ-ಜಪಾನ್ ರಾಟ್ಸ್ರಗಳ ಮಧ್ಯೆ ಎಷ್ಟನೇ ಕಾಯ್ದೆಯ ಜಂಟಿ ಸಭೆ ನಡೆಯಿತು.
A
3ನೇ ಕಾಯ್ದೆ
B
4ನೇ ಕಾಯ್ದೆ
C
5ನೇ ಕಾಯ್ದೆ
D
6ನೇ ಕಾಯ್ದೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸುಪ್ರಸಿದ್ಧ ಪ್ರವಾಸಿ ತಾಣ 'ಯಾಣ' ಎಲ್ಲಿದೆ?
A
ದಕ್ಷಿಣ ಕನ್ನಡ ಜಿಲ್ಲೆ
B
ಶಿವಮೊಗ್ಗ ಜಿಲ್ಲೆ
C
ಚಿಕ್ಕಮಗಳೂರು ಜಿಲ್ಲೆ
D
ಉತ್ತರ ಕನ್ನಡ ಜಿಲ್ಲೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
"ಪತ್ತೇದಾರ ಪುರುಷೋತ್ತಮನ ಕರ್ತೃ"
A
ಎಸ್.ಎಲ್.ಭೈರಪ್ಪ
B
ಎನ್.ನರಸಿಂಹಯ್ಯ
C
ಕೃಷ್ಣಮೂರ್ತಿ ಪುರಾಣಿಕ
D
ಎಂ.ರಾಮಮೂರ್ತಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers