Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz - 19-01-2021
19 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತ ದೇಶದ ಮೊದಲ ಏರ್ ಟ್ಯಾಕ್ಸಿ ಸೇವೆ ಯಾವ ರಾಜ್ಯದಲ್ಲಿ ಇತ್ತೀಚಿಗೆ ಚಾಲನೆ ನೀಡಲಾಗಿದೆ?
A
ಉತ್ತರ ಪ್ರದೇಶ
B
ಹರಿಯಾಣ
C
ಬಿಹಾರ
D
ಮೇಘಾಲಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಕರ್ನಾಟಕ ಭೇಟಿ ವೇಳೆಯಲ್ಲಿ ರಾಜ್ಯದ ಯಾವ ನಗರದಲ್ಲಿ ಇಂಡಿಯಾ ರಿಸರ್ವ್ ಬೆಟಾಲಿಯನ್ (IRB) ಗೆ ಕೇಂದ್ರ ಸಚಿವ ಅಮಿತ್ ಷಾ ಚಾಲನೆ ನೀಡಿದರು?
A
ಬೆಂಗಳೂರು
B
ಬೆಳಗಾವಿ
C
ವಿಜಯಪುರ
D
ಹುಬ್ಬಳ್ಳಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ಸೇನೆಯಿಂದ ಇತ್ತೀಚಿಗೆ ಯಾವ ಮಾರ್ಗ ಮಧ್ಯ ಕೇವಲ 60 ಗಂಟೆಗಳಲ್ಲಿ 110 ಅಡಿ ಉದ್ದದ ಸೇತುವೆ ನಿರ್ಮಿಸಲಾಗಿದೆ?
A
ಆಗ್ರಾ - ದೆಹಲಿ
B
ಲಡಾಕ್ - ಶ್ರೀನಗರ
C
ಜಮ್ಮು - ಕಾರ್ಗಿಲ್
D
ಜಮ್ಮು - ಶ್ರೀನಗರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಒಂದು ಭಾರತ-ಒಂದು ತುರ್ತು ಸಂಖ್ಯೆ ಕಾರ್ಯಕ್ರಮದಡಿಯಲ್ಲಿ ತುರ್ತು ಸೇವೆಗಳ ಸಹಾಯ ವ್ಯವಸ್ಥೆಯ ವಾಹನಗಳಿಗೆ ಅಮಿತ್ ಷಾ ರವರು ಚಾಲನೆ ನೀಡಿದ್ದು, ಈ ಸಹಾಯವಾಣಿ ___ಆಗಿದೆ
A
103
B
104
C
111
D
112
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ರಾಜ್ಯದ ಮಕ್ಕಳ ಹಕ್ಕುಗಳ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಕಿಶನ್
B
ಹಣಮಂತು
C
R ಲಲಿತಾ
D
ಆಧ್ಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ರಾಜ್ಯದ ಯಾವ ಸಾರಿಗೆ ಸಂಸ್ಥೆಯು ಇಂಧನ ಮತ್ತು ಕಾರ್ಯಕ್ಷಮತೆಗಾಗಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ?
A
KSRTC
B
NWKRTC
C
BMTC
D
NEKRTC
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಚೀನಾದಿಂದ ದೇಶದ ಯಾವ ನಗರಕ್ಕೆ ಮೆಟ್ರೋ ಬೋಗಿಗಳ ಆಮದು ಮಾಡಿಕೊಳ್ಳಲಾಗುತ್ತಿದೆ?
A
ಕೋಲ್ಕತ್ತಾ
B
ಮುಂಬೈ
C
ಬೆಂಗಳೂರು
D
ಚನೈ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಮೆರಿಕದಲ್ಲಿ ಅತಿ ಹೆಚ್ಚು ಕೃಷಿ ಭೂಮಿ ಹೊಂದುವ ಮೂಲಕ ಅಮೆರಿಕಾದ ಅತೀ ದೊಡ್ಡ ರೈತ ಎಣಿಸಿದ ಉದ್ಯಮಿ ಯಾರು?
A
ಜೆಫ್ ಬೆಝೋಸ್
B
ಮಾರ್ಕ್ ಜುಗರಬುರ್ಗ
C
ವಾರೆನ್ ಬಫೆಟ್
D
ಬಿಲ್ಗೇಟ್ಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಪ್ರಧಾನಿ ಮೋದಿಯವರಿಗೆ G7 ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವಂತೆ ಯಾವ ರಾಷ್ಟ್ರ ಆಮಂತ್ರಣ ನೀಡಿದೆ?
A
ಯುನೈಟೆಡ್ ಕಿಂಗ್ಡಮ್
B
ಬ್ರಿಟನ್
C
ರಷ್ಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ನಿಧನರಾದಂತಹ ಉಸ್ತಾದ್ ಗುಲಾಂ ಮುಸ್ತಫಾಖಾನ್ ಒಬ್ಬ ___
A
ಧಾರ್ಮಿಕ ಚಿಂತಕ
B
ಹಿಂದೂಸ್ತಾನಿ ಗಾಯಕ
C
ಶಹನಾಯಿ ವಾದಕ
D
ಉದ್ಯಮಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers