Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz - 20-01-2021
20 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶೀಘ್ರದಲ್ಲಿ ಕಾರ್ಮಿಕ ಚಳವಳಿ ಇತಿಹಾಸ ತಿಳಿಸುವ ಮ್ಯೂಸಿಯಂ ಅನ್ನು ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
A
ಕೇರಳ
B
ಗುಜರಾತ್
C
ಅಸ್ಸಾಂ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಜ್ಞಾನಪೀಠ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?
A
ಶಿವರಾಮ ಕಾರಂತ
B
ವಿ.ಕೃ.ಗೋಕಾಕ
C
ದ.ರಾ.ಬೇಂದ್ರೆ
D
ಕುವೆಂಪು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರ್ನಾಟಕದ ಮೊದಲ ತೋಳ ವನ್ಯಜೀವಿ ಧಾಮ ಯಾವ ಜಿಲ್ಲೆಯಲ್ಲಿ ಸ್ಥಾಪಿಸಲು ರಾಜ್ಯಸರ್ಕಾರ ಅನುಮತಿ ನೀಡಿದೆ?
A
ಬಾಗಲಕೋಟೆ
B
ಬಳ್ಳಾರಿ
C
ಕೊಪ್ಪಳ
D
ಚಿಕ್ಕಮಗಳೂರು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಸರ್ಕಾರದ ಯಾವ ಸಂಸ್ಥೆಯು ವಾಣಿಜ್ಯ ಸರಕು ಮಾರುಕಟ್ಟೆಗೆ ಪ್ರವೇಶಿಸಲು ಚಿಂತಿಸುತ್ತಿದೆ ?
A
ISRO
B
DRDO
C
BEL
D
HAL
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ಸೈನ್ಯವು ಗ್ಲೋಬಲ್ ಫೈರ್ ಪವರ್ (GEP) ಸೂಚ್ಯಂಕದಲ್ಲಿ 5 ನೇ ಸ್ಥಾನ ಪಡೆದಿದ್ದು, ಮೊದಲ ಸ್ಥಾನ ಪಡೆದ ರಾಷ್ಟ್ರ ಯಾವುದು?
A
ರಷ್ಯಾ
B
ಅಮೇರಿಕಾ
C
ಚೀನಾ
D
ಉತ್ತರ ಕೊರಿಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕ ರಾಜ್ಯ ಸರ್ಕಾರವು ಪ್ರತಿವರ್ಷ ಏ.21 ಕ್ಕೆ ಯಾವ ದಿನಾಚರಣೆ ಆಚರಣೆ ಮಾಡಲು ಆದೇಶ ನೀಡಿದೆ?
A
ಪೌರ ಕಾರ್ಮಿಕರ ದಿನ
B
ಕಾಫೀ ಬೆಳೆಗಾರರ ದಿನ
C
ಪೊಲೀಸ್ ಕಾನ್ಸ್ಟೇಬಲ್ ಗಳ ದಿನ
D
ರಾಜ್ಯ ಸರ್ಕಾರಿ ನೌಕರರ ದಿನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಾಜ್ಯದಲ್ಲಿ ಪಶುಚಿಕಿತ್ಸಾ ಆಂಬುಲೆನ್ಸ್ ವಾಹನಗಳ ಸೇವೆಗೆ ಮೊದಲು ಯಾವ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು?
A
ದಕ್ಷಿಣ ಕನ್ನಡ ಜಿಲ್ಲೆ
B
ಉತ್ತರ ಕನ್ನಡ ಜಿಲ್ಲೆ
C
ಯಾದಗಿರಿ ಜಿಲ್ಲೆ
D
ರಾಮನಗರ ಜಿಲ್ಲೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ನರೇಂದ್ರ ಮೋದಿ ಗುಜರಾತನ ಐತಿಹಾಸಿಕ ಸೋಮನಾಥ ದೇವಾಲಯದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಈ ಹುದ್ದೆಗೇರಿದ ಎಷ್ಟನೆಯ ಪ್ರಧಾನಮಂತ್ರಿಯಾಗಿದ್ದಾರೆ?
A
ಮೊದಲನೆಯ
B
ಎರಡನೆಯ
C
ಮೂರನೆಯ
D
ನಾಲ್ಕನೆಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರತಿವರ್ಷ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿಯನ್ನು ಯಾವ ದಿನವನ್ನಾಗಿ ಆಚರಿಸಲಾಗುವುದು?
A
ವಿಜಯ ದಿವಸ
B
ಕ್ರಾಂತಿ ದಿವಸ್
C
ಪರಾಕ್ರಮ ದಿವಸ್
D
ಶೌರ್ಯ ದಿವಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಟ್ರೋಫಿ ಗೆದ್ದ ರಾಷ್ಟ್ರ ಯಾವುದು?
A
ಆಸ್ಟ್ರೇಲಿಯಾ
B
ಭಾರತ
C
ಸರಣಿ ಸಮಬಲ
D
ಪಲಿತಾಂಶವಿಲ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers