Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily Quiz 25-12-2025
25 ಡಿಸೆಂಬರ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅ
ರಾವಳಿ ಪರ್ವತ ಶ್ರೇಣಿಯು ಭಾರತದ ಯಾವ ಭಾಗದಲ್ಲಿ ಪ್ರಮುಖ 'ಜಲಾನಯನ ಪ್ರದೇಶ' (Water Divide) ಆಗಿ ಕಾರ್ಯನಿರ್ವಹಿಸುತ್ತದೆ?
A
ಕೃಷ್ಣ ಮತ್ತು ಗೋದಾವರಿ ನಡುವೆ
B
ಸಿಂಧೂ ಮತ್ತು ಗಂಗಾ ನದಿ ಬಯಲುಗಳ ನಡುವೆ
C
ನರ್ಮದಾ ಮತ್ತು ತಾಪಿ ನಡುವೆ
D
ಕಾವೇರಿ ಮತ್ತು ಪಾಲಾರ್ ನಡುವೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿ ವಾಯು ಗುಣಮಟ್ಟ ಸೂಚ್ಯಂಕವನ್ನು (AQI) ಒಟ್ಟು ಎಷ್ಟು ಮಾಲಿನ್ಯಕಾರಕಗಳನ್ನು (Pollutants) ಆಧರಿಸಿ ಅಳೆಯಲಾಗುತ್ತದೆ?
A
5 ಮಾಲಿನ್ಯಕಾರಕಗಳು
B
8 ಮಾಲಿನ್ಯಕಾರಕಗಳು
C
10 ಮಾಲಿನ್ಯಕಾರಕಗಳು
D
12 ಮಾಲಿನ್ಯಕಾರಕಗಳು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಕೇಂದ್ರ ಸರ್ಕಾರದಿಂದ NOC ಪಡೆದ ಕೇರಳ ಮೂಲದ ಹೊಸ ವಿಮಾನಯಾನ ಸಂಸ್ಥೆ ಯಾವುದು?
A
ಶಂಖ್ ಏರ್
B
ಫ್ಲೈಎಕ್ಸ್ಪ್ರೆಸ್
C
ಅಲ್ ಹಿಂದ್ ಏರ್
D
ಏರ್ ಕೇರಳ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ 'TasteAtlas' ಬಿಡುಗಡೆ ಮಾಡಿದ 2025–26ರ ವಿಶ್ವದ 10 ಅತ್ಯುತ್ತಮ ಆಹಾರ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ನಗರ ಯಾವುದು?
A
ಮಿಲಾನ್, ಇಟಲಿ
B
ನೇಪಲ್ಸ್, ಇಟಲಿ (Naples)
C
ಮುಂಬೈ, ಭಾರತ
D
ಪ್ಯಾರಿಸ್, ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ 'ರಾಷ್ಟ್ರೀಯ ಪ್ರೇರಣಾ ಸ್ಥಳ'ವನ್ನು ಎಲ್ಲಿ ಉದ್ಘಾಟಿಸಿದರು?
A
ಗಂಗಾ ನದಿ
B
ಗೋಮತಿ ನದಿ
C
ಯಮುನಾ ನದಿ
D
ಸರಯೂ ನದಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಬ್ರಿಟನ್ನ ಹೌಸ್ ಆಫ್ ಲಾರ್ಡ್ಸ್ಗೆ ಯಾರ ಶಿಫಾರಸ್ಸಿನ ಮೇರೆಗೆ ಭಾರತೀಯ ಮೂಲದ ನಾಲ್ವರು ಗಣ್ಯರನ್ನು ನಾಮನಿರ್ದೇಶನ ಮಾಡಲಾಗಿದೆ?
A
ರಿಷಿ ಸುನಕ್
B
ಕಿಂಗ್ ಚಾರ್ಲ್ಸ್–3
C
ಪ್ರಧಾನಿ ಕೀರ್ ಸ್ಟಾರ್ಮರ್
D
ಬೋರಿಸ್ ಜಾನ್ಸನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025ನೇ ಸಾಲಿನ 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ' ಪ್ರಶಸ್ತಿಗೆ ಶಿಫಾರಸುಗೊಂಡಿರುವ ಏಕೈಕ ಕ್ರೀಡಾಪಟು ಯಾರು?
A
ವಿರಾಟ್ ಕೊಹ್ಲಿ
B
ಹಾರ್ದಿಕ್ ಸಿಂಗ್
C
ಲಕ್ಷ್ಯ ಸೇನ್
D
ನೀರಜ್ ಚೋಪ್ರಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ 'ಸಾರ್ವಜನಿಕ ಇನ್ಫ್ರಾ ಇನ್ವೆಸ್ಟ್ಮೆಂಟ್ ಟ್ರಸ್ಟ್' (Public InvIT) ಆಗಿ ಕಾರ್ಯನಿರ್ವಹಿಸಲು SEBI ಯಿಂದ ಅನುಮೋದನೆ ಪಡೆದ NHAI ಪ್ರಾಯೋಜಿತ ಸಂಸ್ಥೆ ಯಾವುದು?
A
ಭಾರತ್ಮಾಲಾ ಇನ್ಫ್ರಾ ಟ್ರಸ್ಟ್
B
ರೈತ್ಮಾರ್ಗ್ ಇನ್ಫ್ರಾ ಇನ್ವೆಸ್ಟ್ಮೆಂಟ್ ಟ್ರಸ್ಟ್
C
ನ್ಯಾಷನಲ್ ಹೈವೇ ಮಾನಿಟೈಸೇಶನ್ ಟ್ರಸ್ಟ್
D
ಗತಿಶಕ್ತಿ ಇನ್ವೆಸ್ಟ್ಮೆಂಟ್ ಟ್ರಸ್ಟ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಯಾವ ದೇಶವು ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಪಾಲಿಮರ್ (ಪ್ಲಾಸ್ಟಿಕ್ ಆಧಾರಿತ) ವಸ್ತುವಿನಿಂದ ತಯಾರಿಸಿದ 1 ರಿಯಾಲ್ ಮುಖಬೆಲೆಯ ನೋಟನ್ನು ಬಿಡುಗಡೆ ಮಾಡಿದೆ?
A
ಯುನೈಟೆಡ್ ಅರಬ್ ಎಮಿರೇಟ್ಸ್
B
ಒಮಾನ್
C
ಸೌದಿ ಅರೇಬಿಯಾ
D
ಕತಾರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವದಲ್ಲೇ ಮೊದಲ ಬಾರಿಗೆ 1988ರಲ್ಲಿ ಪಾಲಿಮರ್ ನೋಟುಗಳನ್ನು ಬಿಡುಗಡೆ ಮಾಡಿದ ದೇಶ ಯಾವುದು?
A
ಅಮೇರಿಕಾ
B
ಆಸ್ಟ್ರೇಲಿಯಾ
C
ಬ್ರಿಟನ್
D
ಭಾರತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers