ಗ್ರಾಹಕರು ತಮ್ಮ ದೂರುಗಳನ್ನು ಆನ್ಲೈನ್ ಮೂಲಕ ಸುಲಭವಾಗಿ ಸಲ್ಲಿಸಲು ಕೇಂದ್ರ ಸರ್ಕಾರ ಆರಂಭಿಸಿರುವ ಪೋರ್ಟಲ್ ಹೆಸರೇನು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಮೊದಲ ಇನ್ಹೇಲ್ಡ್ ಅಫ್ರೆಜ್ಜಾ ಇನ್ಸುಲಿನ್ ಕುರಿತು ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗವು 11 ರಾಜ್ಯಗಳಲ್ಲಿ ನಡೆಸಿದ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯನ್ನು ಏನೆಂದು ಕರೆಯಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
2026ರ ಮಹಿಳಾ ಪ್ರೀಮಿಯರ್ ಲೀಗ್ (WPL) ಆವೃತ್ತಿಗಾಗಿ ಡೆಲ್ಲಿ ಫ್ರಾಂಚೈಸಿಯು ಯಾರನ್ನು ತನ್ನ ನಾಯಕಿಯಾಗಿ ಘೋಷಿಸಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ತಾಯಿ ಮತ್ತು ಮಗುವಿನ ಅಪೌಷ್ಟಿಕತೆಯನ್ನು ತಡೆಗಟ್ಟಲು ಸ್ಥಾಪಿಸಲಾದ ರಾಷ್ಟ್ರೀಯ ಪೌಷ್ಟಿಕಾಂಶ ಮಿಷನ್ ಯಾವುದು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚೆಗೆ ಬಿಡುಗಡೆಯಾದ “ಸನಾತನ ಸಂಸ್ಕೃತಿ ಕಿ ಅಟಲ್ ದೃಷ್ಟಿ” ಎಂಬ ಪುಸ್ತಕವನ್ನು ರಚಿಸಿದವರು ಯಾರು?
ವಿವರಣೆ / Explanation:
ಪ್ರಶ್ನೆ 7 / Question 71 Mark
“ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ” ಎಂಬ ಪ್ರಸಿದ್ಧ ಘೋಷಣೆಯನ್ನು ನೀಡಿದವರು ಯಾರು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚೆಗೆ '40 Under 40 Lawyer Award 2025' ಪ್ರಶಸ್ತಿ ಪಡೆದ ಸುಪ್ರೀಂ ಕೋರ್ಟ್ನ ವೃತ್ತಿಪರ ವಕೀಲರು ಯಾರು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಭಾರತೀಯ ರೈಲ್ವೆಯು ಆನೆಗಳ ಅಪಘಾತಗಳನ್ನು ತಪ್ಪಿಸಲು ಅಳವಡಿಸಿರುವ AI ಆಧಾರಿತ ಇಂಟ್ರೂಷನ್ ಡಿಟೆಕ್ಷನ್ ಸಿಸ್ಟಮ್ (IDS) ಅಥವಾ ಗಜರಾಜ್ ವ್ಯವಸ್ಥೆಯಲ್ಲಿ, ರೈಲು ಹಳಿಗಳ ಬಳಿಯಲ್ಲಿ ಆನೆಗಳು ಚಲಿಸುವಾಗ ಉಂಟಾಗುವ ಕಂಪನಗಳನ್ನು ಪತ್ತೆಹಚ್ಚಲು ಯಾವ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಹರಿಯಾಣ ಸರ್ಕಾರವು ಇತ್ತೀಚೆಗೆ 'ಹಂಸಿ' ನಗರವನ್ನು ರಾಜ್ಯದ 23ನೇ ಜಿಲ್ಲೆಯಾಗಿ ಅಧಿಕೃತವಾಗಿ ಘೋಷಿಸಿದೆ. ಈ ನಗರವನ್ನು ಕೆಳಗಿನ ಯಾವ ಜಿಲ್ಲೆಯಿಂದ ವಿಭಜಿಸಿ ರಚಿಸಲಾಗಿದೆ?