Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 30-10-2025
30 ಅಕ್ಟೋಬರ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಹ್ವಾಂಘ್ ಜಾಂಗ್ ಶಾಂತಿ ಪ್ರಶಸ್ತಿ ಎಷ್ಟು ವರ್ಷಗಳಿಗೊಮ್ಮೆ ಪ್ರದಾನ ಮಾಡಲಾಗುತ್ತದೆ?
A
ಪ್ರತಿ ವರ್ಷ
B
2 ವರ್ಷಕ್ಕೊಮ್ಮೆ
C
3 ವರ್ಷಕ್ಕೊಮ್ಮೆ
D
5 ವರ್ಷಕ್ಕೊಮ್ಮೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಫೇಲ್ ಯುದ್ಧ ವಿಮಾನವನ್ನು ಯಾವ ದೇಶದ ಕಂಪನಿ ತಯಾರಿಸಿದೆ?
A
ರಷ್ಯಾ
B
ಫ್ರಾನ್ಸ್
C
ಅಮೆರಿಕಾ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಫೇಲ್ ಯುದ್ಧವಿಮಾನದಲ್ಲಿ ಹಾರಿದ ಭಾರತದ ಮೊದಲ ರಾಷ್ಟ್ರಪತಿ ಯಾರು?
A
ಡಾ. ಎಪಿಜೆ ಅಬ್ದುಲ್ ಕಲಾಂ
B
ಪ್ರತಿಭಾ ಪಾಟೀಲ್
C
ದ್ರೌಪದಿ ಮುರ್ಮು
D
ರಾಮನಾಥ್ ಕೋವಿಂದ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿನ ICC ODI ಬ್ಯಾಟರ್ಗಳ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನ ಪಡೆದ ಭಾರತೀಯ ಕ್ರಿಕೆಟಿಗ ಯಾರು?
A
ಶುಭಮನ್ ಗಿಲ್
B
ವಿರಾಟ್ ಕೊಹ್ಲಿ
C
ರೋಹಿತ್ ಶರ್ಮಾ
D
ಶ್ರೇಯಸ್ ಐಯರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
‘ಕೊಯ್ಲಾ ಶಕ್ತಿ’ ಡ್ಯಾಶ್ಬೋರ್ಡ್ ಯಾವ ಸಚಿವಾಲಯದ ಅಡಿಯಲ್ಲಿ ರೂಪಿಸಲಾಗಿದೆ?
A
ರೈಲ್ವೇಸ್
B
ಆಂತರಿಕ ವ್ಯವಹಾರ
C
ಕಲ್ಲಿದ್ದಲು ಸಚಿವಾಲಯ
D
ಭೂ ಅಭಿವೃದ್ಧಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಉತ್ತರ ಪ್ರದೇಶ ಸರ್ಕಾರ ‘ಮುಸ್ತಫಾಬಾದ್’ ಎಂಬ ಊರಿನ ಹೆಸರನ್ನು ಏನೆಂದು ಬದಲಾಯಿಸಲು ನಿರ್ಧರಿಸಿದೆ?
A
ರಾಮನಗರ
B
ಕಬೀರ್ಧಾಮ್
C
ಮಥುರಾಪುರ
D
ಅಯೋಧ್ಯಾಪುರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025 ರ ಏಷ್ಯನ್ ಯೂತ್ ಗೇಮ್ಸ್ ಎಲ್ಲಿ ನಡೆಯಿತು?
A
ಇಂಡೋನೇಷ್ಯಾ
B
ಚೀನಾ
C
ಬಹ್ರೇನ್
D
ದಕ್ಷಿಣ ಕೊರಿಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸ್ಟಾರ್ಲಿಂಕ್ ಉಪಗ್ರಹಗಳು ಯಾವ ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತವೆ?
A
ಉನ್ನತ ಭೂ ಕಕ್ಷೆ (High Earth Orbit)
B
ಮಧ್ಯಮ ಭೂ ಕಕ್ಷೆ (MEO)
C
ಕಡಿಮೆ ಭೂ ಕಕ್ಷೆ (LEO - Low Earth Orbit)
D
ಸೂರ್ಯ ಕಕ್ಷೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸ್ಟಾರ್ಲಿಂಕ್ ಪ್ರತಿ ಸೆಕೆಂಡ್ಗೆ ಎಷ್ಟು ಗಿಗಾಬಿಟ್ ವೇಗದ ಇಂಟರ್ನೆಟ್ ಸೇವೆ ನೀಡಲು ಉದ್ದೇಶಿಸಿದೆ?
A
200 Gbps
B
400 Gbps
C
600 Gbps
D
800 Gbps
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭೈರವ ಕಮಾಂಡೋಗಳ ಮುಖ್ಯ ಕಾರ್ಯ ಯಾವುದು?
A
ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದು
B
ಭಯೋತ್ಪಾದಕ ನಿಗ್ರಹ ಮತ್ತು ಯುದ್ಧ ಕಾರ್ಯಾಚರಣೆ
C
ನಾಗರಿಕ ಸೇವಾ ತರಬೇತಿ ನೀಡುವುದು
D
ಶಾಂತಿ ಒಪ್ಪಂದಗಳ ಚರ್ಚೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers