Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 21-09-2020
21 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ ಭಾರತ ಸರ್ಕಾರದ ಅರೋಗ್ಯ ಸಚಿವರು ಯಾರು ?
A
ಪ್ರಲ್ಹಾದ ಜೋಶಿ
B
ಹರ್ಷವರ್ಧನ್
C
ಸುಧಾಕರ
D
ರಾಜನಾಥ್ ಸಿಂಗ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಪ್ರಧಾನಿ ಮೋದಿಯವರಿಗೆ ವೈದ್ಯಕೀಯ ಶಿಕ್ಷಣಕ್ಕೆ ನೀಡಿರುವ ಕೋಡುಗೆಯನ್ನು ಪರಿಗಣಿಸಿ ಯಾವ ಪ್ರಶಸ್ತಿ ನೀಡಲಾಗಿದೆ ?
A
ಗ್ಲೋಬಲ್ ಗೋಲ್ಕೀಪರ್ ಅವಾರ್ಡ್
B
ಚಾಂಪಿಯನ್ಸ್ ಆಫ್ ದಿ ಅರ್ಥ್ ಅವಾರ್ಡ್
C
ಗ್ರಾಂಡ್ ಕಾಲರ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ಟೈನ್
D
ಇಗ್ ನೊಬೆಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೋರೋಣ ಆತಂಕದ ನಡುವೆಯೂ ಭಾರತದ ಯಾವ ರಾಜ್ಯದಲ್ಲಿ ಶಾಲೆಗಳು ಆರಂಭವಾಗಲಿವೆ ?
A
ಒಡಿಸ್ಸಾ
B
ಕೇರಳ
C
ಆಂಧ್ರಪ್ರದೇಶ
D
ದೆಹಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
"ಫೆಲುಡಾ" ಎಂಬ ಕೊರೋನಾ - 19 ಟೆಸ್ಟಿಂಗ್ ತಂತ್ರಜ್ಞಾನವನ್ನು ಸಂಶೋಧಿಸಿದ ರಾಷ್ಟ್ರ ಯಾವದು ?
A
ಭಾರತ
B
ರಷ್ಯಾ
C
ಅಮೇರಿಕಾ
D
ಚೀನಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ನೌಕಾಪಡೆಯಲ್ಲಿ ಮೊತ್ತ ಮೊದಲಬಾರಿಗೆ ಯುದ್ಧನೌಕೆ ಕಾರ್ಯಾಚರಣೆಗಾಗಿ ಎಷ್ಟು ಮಹಿಳಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ?
A
3
B
2
C
5
D
4
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ರಾಜ್ಯಸಭೆಯಲ್ಲಿ ಮಂಡನೆಯಾದ ಕೃಷಿ ಮಸೂದೆಯು ಪ್ರಮುಖವಾಗಿ ಯಾವ ಎರಡು ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿದೆ ?
A
ಮಧ್ಯ ಪ್ರದೇಶ ಮತ್ತು ಹರಿಯಾಣ
B
ಪಂಜಾಬ್ ಮತ್ತು ಅಸ್ಸಾಂ
C
ಪಂಜಾಬ್ ಮತ್ತು ಹರಿಯಾಣ
D
ಕರ್ನಾಟಕ ಮತ್ತು ತಮಿಳುನಾಡು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ನೀಲಗಿರಿ ಬೆಟ್ಟಗಳಲ್ಲಿ ಕಾಣದ ಜನಾಂಗ ಯಾವುದು ?
A
ತೋಡ
B
ಬಡಗ
C
ಕೋಟ
D
ಇರುಳಿಗ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮಣ್ಣಿನಲ್ಲಿ ಕಂಡು ಬರುವ ಆಮ್ಲ
A
ಅಸಿಟಿಕ್ ಆಮ್ಲ
B
ಫಾರ್ಮಿಕ್ ಆಮ್ಲ
C
ಹ್ಯುಮಿಕ್ ಆಮ್ಲ
D
ಕಾರ್ಬಾನಿಕ್ ಆಮ್ಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮೈಸೂರಿನ 'ಓರಿಯಂಟಲ್ ಲೈಬ್ರರಿ' ಯನ್ನು ಸ್ಥಾಪಿಸಿದ ದಿವಾನರು ಯಾರು ?
A
ದಿವಾನ್ ಶೇಷಾದ್ರಿ ಅಯ್ಯರ್
B
ದಿವಾನ್ ಪೂರ್ಣಯ್ಯ
C
ದಿವಾನ್ ಸರ್ ಎಮ್.ವಿಶ್ವೇಶ್ವರಯ್ಯ
D
ದಿವಾನ್ ಸಿ.ರಂಗಾಚಾರ್ಲು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನವುಗಳಲ್ಲಿ ಯಾವುದು ಸಿಂಧೂ ನಾಗರಿಕತೆಯ ಸಮಕಾಲೀನ
A
ಈಜಿಪ್ಟ್ ನಾಗರೀಕತೆ
B
ಮೆಸಪಟೋಮಿಯ ನಾಗರೀಕತೆ
C
ಸುಮೇರಿಯ ನಾಗರೀಕತೆ
D
ಗ್ರೀಕ್ ನಾಗರೀಕತೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers