Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 07-07-2025
07 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಯಾರನ್ನು ನೇಮಿಸಲಾಗಿದೆ.
A
ಸಂಜೋಗ್ ಗುಪ್ತಾ
B
ಜೆಫ್ ಅಲಾರ್ಡೈಸ್
C
ಜಯ್ ಶಾ
D
ಶ್ರೀ ಗುಪ್ತಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ದಿನಕ್ಕೆ 10 ಗಂಟೆಗಳ ಕೆಲಸ ಮಾಡುವಂತೆ ಅನುಮತಿ ನೀಡಿದೆ.
A
ತೆಲಂಗಾಣ
B
ಹರಿಯಾಣ
C
ಬಿಹಾರ
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೆಳಗಿನ ಯಾವುದನ್ನು ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರುವ ಯೋಜನೆಯಾಗಿ ಸರ್ಕಾರ ಪರಿಗಣಿಸಿದೆ?
A
ಸೂಪರ್ ಎಕ್ಸ್ಪ್ರೆಸ್ ಹೆದ್ದಾರಿ ಯೋಜನೆ
B
ಹೈಪರ್ಲೂಪ್, ಪಾಡ್ ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ಬಸ್ ಯೋಜನೆ
C
ಮೆಟ್ರೋ ನವೀಕರಣ ಯೋಜನೆ
D
ಡಿಜಿಟಲ್ ನಗರ ಯೋಜನೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪಂಚಾಯತ್ಗಳಿಗೆ ಪ್ರತ್ಯೇಕ ಲಾಂಛನ (ಲೋಗೋ) ನೀಡಿದ ದೇಶದ ಮೊದಲ ರಾಜ್ಯ ಯಾವುದು?
A
ತಮಿಳುನಾಡು
B
ಕೇರಳ
C
ಕರ್ನಾಟಕ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಡ್ರೋನ್ ಪ್ರೋತ್ಸಾಹ ಯೋಜನೆಗೆ ಕೇಂದ್ರ ಸರ್ಕಾರವು ಎಷ್ಟು ಮೊತ್ತವನ್ನು ಮಂಜೂರು ಮಾಡಿದೆ?
A
₹2 ಸಾವಿರ ಕೋಟಿ
B
₹1 ಸಾವಿರ ಕೋಟಿ
C
₹500 ಕೋಟಿ
D
₹3 ಸಾವಿರ ಕೋಟಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025 ರ ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್ನ್ನು ಸಿಲ್ವರ್ಸ್ಟೋನ್ನಲ್ಲಿ ನಡೆದ ಓಟದಲ್ಲಿ ಯಾರು ಗೆದ್ದರು?
A
ಲೂಯಿಸ್ ಹ್ಯಾಮಿಲ್ಟನ್
B
ಮ್ಯಾಕ್ಸ್ ವೆರ್ಸ್ಟಾಪನ್
C
ಚಾರ್ಲ್ಸ್ ಲೆಕ್ಲೆರ್
D
ಲ್ಯಾಂಡೊ ನಾರ್ರಿಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಪ್ರೊ. ಎಸ್.ಎಂ. ಜೋಷಿ
B
ಪ್ರೊ. ಎ.ಎಂ. ಖಾನ್
C
ಪ್ರೊ. ಜಿ.ಎಚ್. ಹಿರೇಮಠ
D
ಪ್ರೊ. ಬಿ.ಎಲ್. ಪಾಟೀಲ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವಸಂಸ್ಥೆಯು ಬಿಡುಗಡೆ ಮಾಡಿದ ಜಾಗತಿಕ ಸಮಾನತೆ ಸೂಚ್ಯಂಕದಲ್ಲಿ ಭಾರತ ಯಾವ ಸ್ಥಾನದಲ್ಲಿ ಬಂದಿದೆ?
A
14ನೇ
B
8ನೇ
C
6ನೇ
D
4ನೇ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ 'ಎನ್ ಕ್ಲಾಸಿಕ್ 2025' ಸ್ಪರ್ಧೆಯಲ್ಲಿ ಎಷ್ಟು ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದಾರೆ?
A
85.12 ಮೀಟರ್
B
84.67 ಮೀಟರ್
C
86.18 ಮೀಟರ್
D
88.45 ಮೀಟರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಹಿಳೆಯರ ಸುರಕ್ಷತೆಗಾಗಿ ರಾಜ್ಯಾದ್ಯಂತ ರಚಿಸಲಾದ ವಿಶೇಷ ಮಹಿಳಾ ಪೊಲೀಸ್ ಪಡೆ ಯಾವುದು ?
A
ದುರ್ಗಾ ಪಡೆ
B
ಅಕ್ಕಪಡೆ
C
ಶಕ್ತಿ ಪಡೆ
D
ನಾರಿ ದಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers