Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 05-07-2025
05 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಸೆಬಿಯ (SEBI) ಹೊಸ ಕಾರ್ಯನಿರ್ವಹಣಾ ನಿರ್ದೇಶಕರಾಗಿ ಯಾರನ್ನು ನೇಮಿಸಲಾಗಿದೆ?
A
ಶಕ್ತಿಕಾಂತ್ ದಾಸ್
B
ಉರ್ಜಿತ ಪಟೇಲ್
C
ಅಜಯ್ ತ್ಯಾಗಿ
D
ಸುನಿಲ್ ಕದಂ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ (IMC) ಯಾವ ನೂತನ ಯೋಜನೆಯನ್ನು ಪ್ರಾರಂಭಿಸಿದೆ.
A
ಸ್ಮಾರ್ಟ್ ವಿಳಾಸ ಪರಿಚಯ
B
ಡಿಜಿಟಲ್ ಗೃಹ ನೊಂದಣಿ
C
ಡಿಜಿಟಲ್ ಹೌಸ್ ಅಡ್ರೆಸ್
D
ಇ-ವಿಳಾಸ ಪಥ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ಸೇನೆ ಯಾವ ದೇಶದಿಂದ AH-64E ಅಪಾಚೆ ಹೆಲಿಕಾಪ್ಟರ್ಗಳನ್ನು ಪಡೆಯಲಿದೆ?
A
ರಷ್ಯಾ
B
ಅಮೆರಿಕ
C
ಇಸ್ರೇಲ್
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ಷೇರು ಮಾರುಕಟ್ಟೆಯಿಂದ ಸೆಬಿ ಯಾರು ನಿಷೇಧಿಸಿದ್ದು?
A
ಜೇನ್ ಸ್ಟ್ರೀಟ್ ಗ್ರೂಪ್
B
ಜೆ.ಪಿ.ಮಾರ್ಗನ್
C
ಗೊಳ್ಡ್ಮ್ಯಾನ್ ಸ್ಯಾಕ್ಸ್
D
ಮೊರ್ಗನ್ ಸ್ಟಾನ್ಲಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಎಐಸಿಸಿ ರಾಷ್ಟ್ರೀಯ ಸಂಯೋಜಕಿ ಭವ್ಯ ನರಸಿಂಹ ಮೂರ್ತಿ ಯಾವ ಇಲಾಖೆಯಲ್ಲಿ ಕಮಿಷನ್ಡ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ?
A
ಭಾರತೀಯ ಪ್ರಾದೇಶಿಕ ಸೇನೆ
B
ಭಾರತೀಯ ವಾಯುಪಡೆ
C
ಭಾರತೀಯ ನೌಕಾಪಡೆ
D
ಕೇಂದ್ರ ಮೀಸಲು ಪೊಲೀಸ್ ಪಡೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ವಾಯುಪಡೆಯ ನೂತನ ಆಡಳಿತಾಧಿಕಾರಿಯಾಗಿ ನೇಮಕಗೊಂಡವರು ಯಾರು?
A
ಏರ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ
B
ಏರ್ ಮಾರ್ಷಲ್ ವಿಆರ್ ಚೌಧರಿ
C
ಏರ್ ಮಾರ್ಷಲ್ ಎಸ್. ಶಿವಕುಮಾರ್
D
ಎಡ್ಮಿರಲ್ ಹರಿಕುಮಾರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆರಿಬಿಯನ್ ದೇಶದಿಂದ ಯಾವ ಅತ್ಯುನ್ನತ ನಾಗರಿಕ ಗೌರವ ನೀಡಲಾಗಿದೆ?
A
ಆರ್ಡರ್ ಆಫ್ ದಿ ಬಾಹಾಮಾಸ್
B
ಪ್ರೆಸಿಡೆಂಟ್ ಮೆಡಲ್ ಆಫ್ ಆನರ್
C
ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಮತ್ತು ಟೊಬಾಗೊ
D
ನೈಟ್ ಆಫ್ ದಿ ಗಾರ್ಟರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಖೋ ಖೋ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಸರ್ವಾನುಮತದಿಂದ ಮರು ಆಯ್ಕೆಯಾದವರು ಯಾರು?
A
ಅನಿಲ್ ಕುಮಾರ್
B
ನಿತಿನ್ ಜಾಧವ್
C
ರಾಜೀವ್ ಶರ್ಮಾ
D
ಸುಧಾಂಶು ಮಿತ್ತಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಕಾಮನ್ವೆಲ್ತ್ ಯುವ ಶಾಂತಿ ರಾಯಭಾರಿ ಜಾಲದ (CYPAN) ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಭಾರತೀಯ ಯಾರು?
A
ಸುಕನಯಾ ಸೋನೋವಾಲ್
B
ಶ್ರೀಧರ್ ಪಾಟೀಲ
C
ರಾಜೀವ್ ಮೇಹ್ತಾ
D
ಅನಿಲ್ ಕುಮಾರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಮೊದಲ ರಾಷ್ಟ್ರೀಯ ಮಟ್ಟದ ಸಮ್ಮೇಳನ ಎಲ್ಲಿ ನಡೆಯಿತು?
A
ಮಾನೇಸರ್
B
ಬೆಂಗಳೂರು
C
ನವದೆಹಲಿ
D
ಮುಂಬೈ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers