Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 01-07-2025
01 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ಭಾರತದಲ್ಲಿ ರಾಷ್ಟ್ರೀಯ ಅಂಕಿಅಂಶ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜೂನ್ 21
B
ಜೂನ್ 19
C
ಜೂನ್ 2
D
ಜೂನ್ 29
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಮಹಾರಾಷ್ಟ್ರ ಸರ್ಕಾರ ಯಾವ ನಿರ್ಧಾರವನ್ನು ಹಿಂಪಡೆದಿದೆ?
A
ತ್ರಿಭಾಷಾ ಸೂತ್ರದ ಆದೇಶ
B
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಆದೇಶ
C
ಕನ್ನಡ ಭಾಷೆ ಬೋಧನೆ ನಿರ್ಬಂಧ
D
ಇಂಗ್ಲಿಷ್ ಭಾಷೆ ಕಡ್ಡಾಯ ಪಾಠ್ಯಕ್ರಮ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025ರ ರಾಷ್ಟ್ರೀಯ ವೈದ್ಯರ ದಿನದ ಥೀಮ್ ಯಾವದು?
A
ಜೀವ ಉಳಿಸುವ ಕಲೆ: ವೈದ್ಯರ ಬಾಳ ಸಂಕೇತ
B
ಆರೋಗ್ಯ ಸೇವೆಯ ಹೀರೋಗಳು
C
ಮುಖವಾಡದ ಹಿಂದೆ: ಗುಣಪಡಿಸುವವರನ್ನು ಯಾರು ಗುಣಪಡಿಸುತ್ತಾರೆ
D
ಆರೋಗ್ಯಕರ ಭಾರತಕ್ಕೆ ಹೆಜ್ಜೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅರಿಶಿನ ಮಂಡಳಿಯ ಪ್ರಧಾನ ಕಚೇರಿ ಎಲ್ಲಿದೆ?
A
ಹೈದರಾಬಾದ್
B
ನಾಗಪುರ
C
ನಿಜಾಮಾಬಾದ್
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ರಾಷ್ಟ್ರೀಯ ವೈದ್ಯರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜುಲೈ 2
B
ಜುಲೈ 11
C
ಜುಲೈ 10
D
ಜುಲೈ 1
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಗನ್ನಾಥ ರಥಯಾತ್ರೆ ಯಾವ ರಾಜ್ಯದಲ್ಲಿ ನಡೆಯುವ ಒಂದು ಪ್ರಸಿದ್ಧ ಧಾರ್ಮಿಕ ಉತ್ಸವವಾಗಿದೆ?
A
ಗುಜರಾತ್
B
ಒಡಿಶಾ
C
ತಮಿಳುನಾಡು
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತವು ಪ್ರತಿ ವರ್ಷ ಜಿಎಸ್ಟಿ ದಿನವನ್ನಾಗಿ ಯಾವಾಗ ಆಚರಿಸಲಾಗುತ್ತದೆ?
A
ಜುಲೈ 1
B
ಜುಲೈ 21
C
ಜುಲೈ 4
D
ಜುಲೈ 10
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ರಿಸರ್ವ್ ಬ್ಯಾಂಕ್ (RBI) ಯಾವ ವಿಷಯದ ಬಗ್ಗೆ ಮೊದಲ ಬಾರಿಗೆ ಸಾಕ್ಷ್ಯಚಿತ್ರ (ಡಾಕ್ಯುಮೆಂಟರಿ) ರೂಪದಲ್ಲಿ ಮಾಹಿತಿ ನೀಡಿದೆ?
A
ಡಿಜಿಟಲ್ ಪಾವತಿ ವ್ಯವಸ್ಥೆ
B
ಬ್ಯಾಂಕಿಂಗ್ ವ್ಯವಸ್ಥೆಯ ಇತಿಹಾಸ
C
ಚಿನ್ನದ ಖಜಾನೆಯ ಬಗ್ಗೆ
D
ಭಾರತೀಯ ನೋಟುಗಳ ವಿನ್ಯಾಸ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಸಾಯನಶಾಸ್ತ್ರದ ವಿಶ್ವ ದುಂಡು ಮೇಜಿನ ಸಭೆಗೆ ಆಯ್ಕೆಯಾದ ಭಾರತೀಯ ವಿಜ್ಞಾನಿ ಯಾರು ?
A
ನಸೀಮ್ ಕೌಸರ್
B
ಸುಧಾ ಮೂರ್ತಿ
C
ಡಾ. ಅಬ್ದುಲ್ ಕಲಾಂ
D
ವೆಂಕಟ್ರಮಣನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷೆಯಾಗಿ ಯಾರನ್ನು ನೇಮಕ ಮಾಡಲಾಗಿದೆ.
A
ರೂಪಾ ಶೆಟ್ಟಿ
B
ಐಶ್ವರ್ಯಾ ಮಹಾದೇವ್
C
ಸುಮಲತಾ ಅಂಬರೀಷ್
D
ದಿವ್ಯಾ ಸ್ಪಂದನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers