Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 30-06-2025
30 ಜೂನ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ನ ಮೂರೂ ಮಾದರಿಗಳಲ್ಲಿ ಶತಕ ಸಿಡಿಸಿದ ಭಾರತದ ಏಕೈಕ ಹಾಗೂ ವಿಶ್ವದ ಐದನೇ ಆಟಗಾರ್ತಿ ಯಾರು?
A
ಮಿಥಾಲಿ ರಾಜ್
B
ಸ್ಮೃತಿ ಮಂದಾನ
C
ಹರ್ಮನ್ಪ್ರೀತ್ ಕೌರ್
D
ಜುಲನ್ ಗೊಸ್ವಾಮಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
A
ಡಾ. ಎಸ್. ಎಲ್. ಭೈರಪ್ಪ
B
ಜಯಂತ ಕೈಕುಣಿ
C
ಬಾನು ಮುಷ್ತಾಕ್
D
ಜ್ಞಾನದೀಪ್ ಹುಣಸವಾಡಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಅಂಚೆ ಕಚೇರಿಗಳಲ್ಲಿ ಪ್ರಾರಂಭಿಸಲಾದ ಹೊಸ ಸೌಲಭ್ಯವೇನು?
A
ನಗದು ಮಾತ್ರ ಪಾವತಿ ವ್ಯವಸ್ಥೆ
B
ಉಚಿತ ಇಂಟರ್ನೆಟ್ ಸೇವೆ
C
ಡಿಜಿಟಲ್ ಹಣ ವಿನಿಮಯ ಕೇಂದ್ರ
D
ಡಿಜಿಟಲ್ ಪಾವತಿ ಸೌಲಭ್ಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರ್ನಾಟಕ ರಾಜ್ಯದ ಕಾನ್ಸ್ಟೇಬಲ್ ಮತ್ತು ಹೆಡ್ ಕಾನ್ಸ್ಟೇಬಲ್ಗಳಿಗಾಗಿ ಸರ್ಕಾರ ಹೊಸದಾಗಿ ಆಯ್ಕೆ ಮಾಡಿದ ಟೋಪಿ ಯಾವ ಮಾದರಿಯದ್ದು?
A
ತೆಲಂಗಾಣ ಮಾದರಿಯ ಟೋಪಿ
B
ಕರ್ನಾಟಕ ಮಾದರಿಯ ಟೋಪಿ
C
ದೆಹಲಿ ಮಾದರಿಯ ಟೋಪಿ
D
ಮಹಾರಾಷ್ಟ್ರ ಮಾದರಿಯ ಟೋಪಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಟೆಸ್ಟ್ ಕ್ರಿಕೆಟ್ನಲ್ಲಿ 200 ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಮೊದಲ ಸ್ಪಿನ್ನರ್ ಯಾರು?
A
ಜೋಹಾನ್ ಬೋತಾ
B
ಕೇಶವ್ ಮಹಾರಾಜ್
C
ಇಮ್ರಾನ್ ತಾಹಿರ್
D
ಪಾಲ್ ಆಡಮ್ಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2026ರ ಜನಗಣತಿ ಕುರಿತು ಯಾವ ಕಾರ್ಯಾಚರಣೆಯನ್ನು ಏಪ್ರಿಲ್ 1, 2026ರಿಂದ ಪ್ರಾರಂಭಿಸಲಾಗುತ್ತಿದೆ?
A
ಆಧಾರ್ ನವೀಕರಣ ಅಭಿಯಾನ
B
ಮತದಾರರ ಗುರುತಿನ ಪಟ್ಟಿ ತಪಾಸಣೆ
C
ಮನೆ ಪಟ್ಟಿ ಕಾರ್ಯಾಚರಣೆ
D
ಪೌರತ್ವ ಪರಿಶೀಲನೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಪ್ರಮುಖ ಗುಪ್ತಚರ ಸಂಸ್ಥೆ(RAW) ಯ ಹೊಸ ಮುಖ್ಯಸ್ಥರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಪರಾಗ್ ಜೈನ್
B
ಸಮೀರ್ ಜೋಶಿ
C
ರವೀಂದ್ರ ಸಿಂಗ್
D
ಅನಿಲ್ ದೇಸಾಯಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಉಜ್ಚೆಸ್ ಕಪ್ 2025ರಲ್ಲಿ ಗೆಲುವು ಸಾಧಿಸಿ ಭಾರತದ ಶ್ರೇಷ್ಟ ಚೆಸ್ ಆಟಗಾರರ ಪಟ್ಟಿಗೆ ಏರಿದ ವ್ಯಕ್ತಿಯು ಯಾರು?
A
ಪ್ರಗ್ನಾನಂದ ಆರ್
B
ಅರುಣ್ ವರ್ಮಾ
C
ವಿಶ್ವನಾಥನ್ ಆನಂದ್
D
ಅರ್ಜುನ ಏರಿಗೈಸಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
“ಆದಿ ಕರ್ಮಯೋಗಿ” ರಾಷ್ಟ್ರೀಯ ಯೋಜನೆ ಯಾವ ಸಮುದಾಯದ ಜನರಿಗಾಗಿ ಆರಂಭಿಸಲಾಗಿದೆ?
A
ರೈತರು
B
ಶಾಲಾ ಮಕ್ಕಳಿಗೆ
C
ಗ್ರಾಮೀಣ ಮಹಿಳೆಯರು
D
ಬುಡಕಟ್ಟು ಸಮುದಾಯದವರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜಾಗತಿಕ ಆಲೂಗಡ್ಡೆ ಸಂಶೋಧನಾ ಕೇಂದ್ರವನ್ನು ಭಾರತದಲ್ಲಿ ಯಾವ ನಗರದಲ್ಲಿ ಸ್ಥಾಪಿಸಲಾಗಿದೆ?
A
ದೆಹಲಿ
B
ಆಗ್ರಾ
C
ಲಕ್ನೋ
D
ಪಟ್ನಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers