Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 12-06-2025
12 ಜೂನ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಚಾಣಕ್ಯ ವಿವಿ (ವಿಶ್ವವಿದ್ಯಾಲಯ)ದ ಕುಲಾಧಿಪತಿಯಾಗಿ ನೇಮಕಗೊಂಡವರು ಯಾರು?
A
ಟಿ.ಎನ್. ಶೇಷನ್
B
ಎ.ಎಸ್. ಕಿರಣ್ ಕುಮಾರ್
C
ಡಾ. ಕೆ. ರಾಧಾಕೃಷ್ಣನ್
D
ಎಸ್. ಸೋಮನಾಥ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025 ರ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಥೀಮ್ ಏನು?
A
"ಪ್ರಗತಿ ಸ್ಪಷ್ಟವಾಗಿದೆ, ಆದರೆ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ: ಪ್ರಯತ್ನಗಳನ್ನು ವೇಗಗೊಳಿಸೋಣ!"
B
"ಮಕ್ಕಳ ಭವಿಷ್ಯದ ರಕ್ಷಣೆ ನಮ್ಮ ಹೊಣೆ"
C
"ಬಾಲಕಾರ್ಮಿಕತೆಗೆ ಇಂದೇ ತಿರುವು ಕೊಡೋಣ"
D
"ಕಾರ್ಮಿಕ ಹಕ್ಕುಗಳು ಮತ್ತು ಶಿಕ್ಷಣ: ಕೈಗೆ ಕೈಜೋಡಿಸಿ"
ವಿವರಣೆ / Explanation:
ಪ್ರಶ್ನೆ 3 / Question 3
1 Mark
LICನ ವ್ಯವಸ್ಥಾಪಕ ನಿರ್ದೇಶಕ (MD) ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಸ್ಥಾನಕ್ಕೆ ಯಾರನ್ನು ಶಿಫಾರಸು ಮಾಡಿದೆ?
A
ಶಶಿ ಧರ್ ಜಾಗದಲೆ
B
ಆರ್. ದೊರೈಸ್ವಾಮಿ
C
ತಮ್ಲ್ ಬಂಡೋಪಾಧ್ಯಾಯ
D
ವಿಪಿನ್ ಆನಂದ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ಭಾರತೀಯ ನೌಕಾಪಡೆಯ ಹಡಗನ್ನು ಭಾರತದ ಮೊದಲ ನೀರೊಳಗಿನ ವಸ್ತುಸಂಗ್ರಹಾಲಯ ಮತ್ತು ಹವಳದ ದಿಬ್ಬವಾಗಿ ಪರಿವರ್ತಿಸಲಾಗುತ್ತಿದೆ?
A
INS ಗುಲ್ದಾರ್
B
INS ಅರಿಹಂತ್
C
INS ವಿಕ್ರಾಂತ್
D
INS ಕಲ್ವರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜೂನ್ 10
B
ಜೂನ್ 2
C
ಜೂನ್ 12
D
ಜೂನ್ 16
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಡಾ. ಬಿ.ಆರ್. ಲಕ್ಷ್ಮಣರಾವ್ ಅವರಿಗೆ ಯಾವ ಪ್ರಶಸ್ತಿ ನೀಡಲಾಗಿದೆ?
A
ನಾಡೋಜ ಪ್ರಶಸ್ತಿ
B
ಕಾಯಕಶ್ರೀ ಪ್ರಶಸ್ತಿ
C
ರಾಜ್ಯೋತ್ಸವ ಪ್ರಶಸ್ತಿ
D
ಸರಸ್ವತಿ ಸಮ್ಮಾನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೆಂದ್ರ ಸಚಿವ ಸಂಪುಟವು ಯಾವ ರಾಜ್ಯದ ಬಳ್ಳಾರಿ–ಚಿಕ್ಕಜಾಜೂರು ನಡುವಿನ 185 ಕಿ.ಮೀ. ರೈಲ್ವೆ ಜೋಡಿ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ನೀಡಿದೆ?
A
ಆಂಧ್ರಪ್ರದೇಶ
B
ಮಹಾರಾಷ್ಟ್ರ
C
ತೆಲಂಗಾಣ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕದ ಭಾಗ್ಯಲಕ್ಷ್ಮಿ ಯೋಜನೆಯಂತೆಯೇ ಅಮೇರಿಕಾದಲ್ಲಿ ಆರಂಭಿಸಿದ ಯೋಜನೆಯ ಹೆಸರೇನು?
A
ಟ್ರಂಪ್ ಸೇವಾ ಯೋಜನೆ
B
ಟ್ರಂಪ್ ಬಾಂಡ್ ಯೋಜನೆ
C
ಟ್ರಂಪ್ ಖಾತೆ ಯೋಜನೆ
D
ಅಮೇರಿಕಾ ಭಾಗ್ಯ ಯೋಜನೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವಸಂಸ್ಥೆಯ ವರದಿಯ ಪ್ರಕಾರ, ಭಾರತದ ಜನಸಂಖ್ಯೆ ಎಷ್ಟು ಕೋಟಿ ಇದೆ?
A
146 ಕೋಟಿ
B
130 ಕೋಟಿ
C
150 ಕೋಟಿ
D
140 ಕೋಟಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿದ ಸಂಸ್ಥೆ ಯಾವುದು ?
A
ಇಸ್ರೋ (ISRO)
B
ಎನ್ಟಿಪಿಸಿ (NTPC)
C
ಭಾರತಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
D
ಭಾರತ ಅಣು ಶಕ್ತಿಯ ಇಲಾಖೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers