Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 11-06-2025
11 ಜೂನ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ವಾಯುಪಡೆ (IAF) ಯಾವ ಸ್ವದೇಶಿ ವಿಮಾನದ ಖರೀದಿಗೆ ₹10,000 ಕೋಟಿ ಯೋಜನೆ ರೂಪಿಸಿದೆ?
A
ತೇಜಸ್ ಯುದ್ಧವಿಮಾನ
B
ISTAR ವಿಮಾನ
C
ರುದ್ರ ಹೆಲಿಕಾಪ್ಟರ್
D
ಸುukhoಯ್-30 MKI
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025ರ ಐಸಿಸಿ ಹಾಲ್ ಆಫ್ ಫೇಮ್ಗೆ ಯಾವ ಭಾರತೀಯ ಕ್ರಿಕೆಟಿಗರು ಆಯ್ಕೆಯಾಗಿದ್ದಾರೆ?
A
ಎಂ.ಎಸ್. ಧೋನಿ
B
ಸಚಿನ್ ತೆಂಡುಲ್ಕರ್
C
ರಾಹುಲ್ ದ್ರಾವಿಡ್
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025 ರ ಅಂತಾರಾಷ್ಟ್ರೀಯ ಆಟದ ದಿನದ ಥೀಮ್ ಯಾವುದು?
A
ಆಟವೆಂದರೆ ಭವಿಷ್ಯ
B
ಆಟವನ್ನು ಆರಿಸಿ - ಪ್ರತಿದಿನ
C
ಆಟದಿಂದ ಆರೈಕೆ
D
ಆಟದಿಂದ ಶಿಕ್ಷಣ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಆಂಧ್ರ ಪ್ರದೇಶ ಸರ್ಕಾರ ಯಾವ ಕಾರಣಕ್ಕಾಗಿ ಕೆಲಸದ ಅವಧಿಯನ್ನು 10 ಗಂಟೆಗೆ ವಿಸ್ತರಿಸಿದೆ?
A
ಕೃಷಿ ಬೆಳವಣಿಗೆಗಾಗಿ
B
ಶಿಕ್ಷಣ ಕ್ಷೇತ್ರ ಅಭಿವೃದ್ಧಿಗಾಗಿ
C
ಉದ್ಯಮ ವಾತಾವರಣ ಸುಧಾರಣೆಗೆ
D
ಕಾರ್ಮಿಕ ಸಂಬಳ ಇಳಿಕೆಗೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಇತ್ತೀಚೆಗೆ ಹಾಲಿನ ಪ್ಯಾಕಿಂಗ್ಗಾಗಿ ಯಾವ ಹೊಸ ರೀತಿಯ ಕವರ್ಗಳನ್ನು ಬಳಸಲು ಪ್ರಾರಂಭಿಸಿದೆ?
A
ಕಾಗದದ ಕವರ್ಗಳು
B
ರಬ್ಬರ್ನ ಕವರ್ಗಳು
C
ಜೈವಿಕವಾಗಿ ಕರಗಬಲ್ಲ ಬಯೋಡಿಗ್ರೇಡೆಬಲ್ ಪ್ಲಾಸ್ಟಿಕ್ ಕವರ್ಗಳು
D
ಲೋಹದ ಕವರ್ಗಳು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಯಾವ ತಂತ್ರಜ್ಞಾನವನ್ನು ತಾಂತ್ರಿಕ ಶಿಕ್ಷಣದ ಎಲ್ಲಾ ಶಾಖೆಗಳಲ್ಲಿ ಅಳವಡಿಸಲು ತೀರ್ಮಾನಿಸಿದೆ?
A
ಕೃತಕ ಬುದ್ಧಿಮತ್ತೆ (AI)
B
ರೋಬೋಟಿಕ್ಸ್
C
ಡೇಟಾ ಸೈನ್ಸ್
D
ಇಂಟರ್ನೆಟ್ ಆಫ್ ಥಿಂಗ್ಸ್ (IoT)
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಆಟದ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜೂನ್ 10
B
ಜೂನ್ 1
C
ಜೂನ್ 07
D
ಜೂನ್ 11
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನ್ಯಾ. ಎನ್.ಎಸ್. ಸಂಜಯ್ ಗೌಡ ಅವರನ್ನು ಯಾವ ಹೈಕೋರ್ಟ್ಗೆ ನ್ಯಾಯಾಧೀಶರಾಗಿ ನೇಮಿಸಲಾಗಿದೆ?
A
ದೆಹಲಿ ಹೈಕೋರ್ಟ್
B
ಗುಜರಾತ್ ಹೈಕೋರ್ಟ್
C
ಕರ್ನಾಟಕ ಹೈಕೋರ್ಟ್
D
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮಾಲ್ಡೀವ್ಸ್ನ ಜಾಗತಿಕ ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಕಮಾಡಲ್ಪಟ್ಟ ಬಾಲಿವುಡ್ ನಟಿ ಯಾರು?
A
ಪ್ರಿಯಾಂಕಾ ಚೋಪ್ರಾ
B
ದೀಪಿಕಾ ಪಡುಕೋಣೆ
C
ಕತ್ರಿನಾ ಕೈಫ್
D
ಆಲಿಯಾ ಭಟ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಜಿ -7 ಶೃಂಗಸಭೆಯನ್ನು ಯಾವ ದೇಶ ಆಯೋಜಿಸುತ್ತಿದೆ?
A
ಕೆನಡಾ
B
ಇಟಲಿ
C
ಜಪಾನ್
D
ಜರ್ಮನಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers